Slide
Slide
Slide
previous arrow
next arrow

ಅಕ್ಷರಶ್ಲೋಕಿ ಸ್ಪರ್ಧೆ: ಬಂಗಾರದ ಪದಕ ಪಡೆದ ಕುಮಾರ್ ಹೆಗಡೆ

300x250 AD

ಯಲ್ಲಾಪುರ: ವಾರಾಣಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಮಾರ್ಚ್ 22ರಿಂದ 25ರ ವರೆಗೆ ನಡೆದ 2022-23ನೇ ಸಾಲಿನ ರಾಷ್ಟ್ರಮಟ್ಟದ ಅಕ್ಷರಶ್ಲೋಕಿ ಸ್ಪರ್ಧೆಯಲ್ಲಿ ತಾಲೂಕಿನ ಬಾಳೆಹದ್ದ ಗ್ರಾಮದ ನಿವಾಸಿಯಾಗಿರುವ ಕುಮಾರ ಹೆಗಡೆ ಭಾಗವಹಿಸಿ ಪ್ರಥಮ‌ಸ್ಥಾನ ಪಡೆದು ಬಂಗಾರದ ಪದಕವನ್ನು ತನ್ನದಾಗಿಸಿಕೊಂಡಿದ್ದಾನೆ.

ಈತ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ವಿದ್ಯಾವಾರಿಧಿಯ ವಿದ್ಯಾರ್ಥಿಯಾಗಿದ್ದು, ವಿದ್ಯಾರ್ಥಿಯ ಈ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

300x250 AD
Share This
300x250 AD
300x250 AD
300x250 AD
Back to top