Slide
Slide
Slide
previous arrow
next arrow

ದೇವಸ್ಥಾನ ದರೋಡೆ ಯತ್ನ: ಈರ್ವರು ಕಳ್ಳರು ಪೋಲೀಸ್ ವಶಕ್ಕೆ

ಭಟ್ಕಳ: ತಾಲ್ಲೂಕಿನ ಮುಟ್ಟಳಿ ಗ್ರಾಮ ಪಂಚಾಯತ ವ್ಯಾಪ್ತಿಯ ದೇವಸ್ಥಾನದ ಬಾಗಿಲ ಬೀಗ ಮುರಿದು ದೇವಸ್ಥಾನದಲ್ಲಿ ಇದ್ದ ವಸ್ತುಗಳನ್ನು ಕಳ್ಳತನ ಮಾಡಿ ಸಾಗಿಸುವಾಗ ಇಬ್ಬರು ಕಳ್ಳರು ಸ್ಥಳೀಯ ಜನರ ಕೈಯಲ್ಲಿ ಸಿಕ್ಕಿಬಿದ್ದ ಘಟನೆ ನಡೆದಿದೆ. ನಶೆಯಲ್ಲಿದ್ದ ಇಬ್ಬರು ರಾತ್ರಿ ಸಮಯದಲ್ಲಿ…

Read More

ಭಾರತೀಯರ‌ ಮೇಲೆ ದಾಳಿಯಾಗಿದ್ದು ಸಂಪತ್ತಿಗಾಗಲ್ಲ, ಜ್ಞಾನದ ಮೇಲೆ: ವಿನಾಯಕ ಭಟ್‌ ಮೂರೂರು

ಕುಮಟಾ : ಉತ್ತರಕನ್ನಡ ಜಿಲ್ಲೆ ಜ್ಞಾನದಲ್ಲಿ ಸಮೃದ್ಧವಾಗಿದೆ. ಇಲ್ಲಿಯ ವಾತಾವರಣ ಸಾಹಿತ್ಯಕ್ಕೆ ಅನುಕೂಲಕರವಾಗಿದ್ದು, ನಮಗೆಲ್ಲರಿಗೂ ಅದು ಬರವಣಿಗೆ ಹಾಗೂ ಸಾಹಿತ್ಯಕ್ಕೆ ಬಲ‌ ನೀಡಿದೆ. ನಾಡು ನುಡಿಯ ಪ್ರಭಾವ ನಮ್ಮ ಸಾಹಿತ್ಯದ ಮೇಲೆ ಪ್ರಭಾವ ಬೀರುತ್ತಿದೆ ಎಂದು ಹೊಸದಿಗಂತ ಪತ್ರಿಕೆಯ…

Read More

IRTC ಯಿಂದ ಬೇಸಿಗೆಗೆ ಲೇಹ್-ಲಡಾಕ್ ಟೂರ್ ಪ್ಯಾಕೇಜ್

ನವದೆಹಲಿ: ಈ ವರ್ಷದ ಬೇಸಿಗೆಯ ಪ್ರವಾಸಕ್ಕೆ . Indian Railway Catering and Tourism Corporation ಹೊಸ ಯೋಜನೆಯನ್ನು ಜಾರಿಗೊಳಿಸಿದೆ. ಈ ಬಾರಿ ಲೇಹ್- ಲಡಾಖ್ ಭಾಗಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ IRCTC (Indian Railway Catering and Tourism…

Read More

ದೇಶದ ಸಂಸ್ಕೃತಿಯನ್ನು ಉಳಿಸುವಲ್ಲಿ ಸ್ತ್ರೀಯರ ಪಾತ್ರವೇ ಬಹುಮುಖ್ಯ: ಉಪೇಂದ್ರ ಪೈ

ಶಿರಸಿ : ಭಾರತವು ಇತಿಹಾಸವುಳ್ಳ ಸಮಾಜಗಳ ನಾಡಾಗಿದ್ದು, ಪರಕೀಯರ ಆಳ್ವಿಕೆಯಿಂದ ವಿನಾಶದ ಅಂಚಿನಲ್ಲಿದ್ದ ಸಂಸ್ಕೃತಿ ಸಂಸ್ಕಾರವನ್ನು ಇಲ್ಲಿನ ದೈವೀಶಕ್ತಿಯ ಕಾರಣದಿಂದ ಉಳಿಸಿ ಬೆಳೆಸಲು ಸಹಾಯವಾಗಿದೆ. ಇಲ್ಲಿ ಸಾವಿರಾರು ವರ್ಷಗಳ ಸಾಂಸ್ಕೃತಿಕ ಹಿನ್ನೆಲೆಯಿದ್ದು ಇದಕ್ಕೆ ದೇವರ ಮೇಲಿನ ನಂಬಿಕೆಗಳೇ ಕಾರಣವಾಗಿವೆ…

Read More

ದೇಶಕ್ಕೆ ಪೂರಕವಾದ ಶಿಕ್ಷಣ ನೀಡುವ ಸೇವಾದಳದ ಕಾರ್ಯ ಮಕ್ಕಳಿಗೆ ಅರಿವಾಗಬೇಕು: V.S.ನಾಯಕ್

ಶಿರಸಿ: ಭಾರತ ಸೇವಾದಳ ಜಿಲ್ಲಾ ಸಮಿತಿ ಶಿರಸಿ ಇದರ ಆಶ್ರಯದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಶಿರಸಿ ಶೈಕ್ಷಣಿಕ ಜಿಲ್ಲೆ ಇದರ ಸಹಯೋಗದೊಂದಿಗೆ ಶಿಕ್ಷಕ,ಶಿಕ್ಷಕಿಯರಿಗೆ ಜಿಲ್ಲಾ ಮಟ್ಟದಲ್ಲಿ ಯೋಗಶಿಕ್ಷಣ, ನೈತಿಕ ಶಿಕ್ಷಣ, ಹಾಗೂ ಸಹಾಯಕ ಶಿಕ್ಷಣ ತರಬೇತಿ…

Read More

ಶಿರಸಿಯಲ್ಲಿ ಆದಿಶಕ್ತಿ ಹೊಂಡಾ ಎಚ್ ಸ್ಮಾರ್ಟ್ ಸ್ಕೂಟರ್ ಶುಭಾರಂಭ

ಶಿರಸಿ: ಇಲ್ಲಿಯ ಪ್ರತಿಷ್ಟಿತ ಆದಿಶಕ್ತಿ ಹೊಂಡಾ ಶೌರೂಮ್ ವತಿಯಿಂದ ಶಿರಸಿಯಲ್ಲಿ ಇದೇ ಮೊದಲ ಬಾರಿಗೆ ಹೊಂಡಾ ಎಚ್ ಸ್ಮಾರ್ಟ್ ಕೀ ಸ್ಕೂಟರ್ ಬಿಡುಗಡೆಗೊಳಿಸಲಾಯಿತು. ಹೊಸ ಹೊಂಡಾ ಕಂಪನಿಯ ಎಚ್ ಸ್ಮಾರ್ಟ್ ಕೀ ಜೀ ಸ್ಕೂಟರ್ ವಾಹನವನ್ನು ಬಿಡುಗಡೆಗೊಳಿಸಿದ ಜಿಲ್ಲಾ…

Read More

ಭಾರತ ವಿಶ್ವದಲ್ಲೇ 4ನೇ ಅತಿದೊಡ್ಡ ಕಚ್ಚಾ ತೈಲ ಸಂಸ್ಕರಣಾ ಸಾಮರ್ಥ್ಯ ಹೊಂದಿದೆ: ಪ್ರಧಾನಿ ಮೋದಿ

ನವದೆಹಲಿ: ಭಾರತದ ಇಂಧನ ಕ್ಷೇತ್ರದಲ್ಲಿ ಹೂಡಿಕೆ ಅವಕಾಶಗಳನ್ನು ಅನ್ವೇಷಿಸುವಂತೆ ಪ್ರಧಾನಿ ನರೇಂದ್ರ ಮೋದಿ ಜಾಗತಿಕ ಹೂಡಿಕೆದಾರರಿಗೆ ಕರೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ಬೆಂಗಳೂರಿನಲ್ಲಿ ಭಾರತ ಇಂಧನ ಸಪ್ತಾಹ 2023 ಉದ್ಘಾಟಿಸಿ ಮಾತನಾಡಿದ ಅವರು, ಶಕ್ತಿ…

Read More

ಟರ್ಕಿಯಲ್ಲಿ ಭೂಕಂಪ: ನೆರವಿನ ಭರವಸೆ ನೀಡಿದ ಪ್ರಧಾನಿ ಮೋದಿ

ಬೆಂಗಳೂರು: ಪ್ರಬಲ ಭೂಕಂಪಕ್ಕೆ ತತ್ತರಿಸಿ ಹೋಗಿರುವ ಟರ್ಕಿಯ ನೆರವಿಗೆ ಭಾರತ ನಿಲ್ಲುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಭಾರತ ಇಂಧನ ಸಪ್ತಾಹ–2023ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಟರ್ಕಿಯಲ್ಲಿ ಸಂಭವಿಸಿದ ವಿನಾಶಕಾರಿ ದುರಂತದ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದರು…

Read More

ಹಿಂದೂಫೋಬಿಯಾ: ʼಮೋದಿ ಆ್ಯಂಡ್ ಮಿ‌ʼ ಪುಸ್ತಕ ನಿಷೇಧಿಸಿದ ಅಮೆಜಾನ್

ನವದೆಹಲಿ: ಅಮೆಜಾನ್‌ನಂತಹ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಈಗ ನಕಲಿ ಸೆಕ್ಯುಲರಿಸಂ  ಅಬ್ಬರ ಕಾಣುತ್ತಿದೆ. ಇದಕ್ಕೆ ಉದಾಹರಣೆ ಎಂಬಂತೆ, ಲೇಖಕ ಸೌರವ್ ದತ್ ಅವರ “ಮೋದಿ ಮತ್ತು ಮಿ: ಅ ಪೊಲಿಟಿಕಲ್ ರೀವೇಕನಿಂಗ್” ಪುಸ್ತಕವನ್ನು ಅಮೆಜಾನ್‌ ನಿಷೇಧಿಸಿದೆ. ಹಿಂದುತ್ವ ವಿಷಯವನ್ನು ಒಳಗೊಂಡಿರುವ…

Read More

ದ್ವೀಪ‌ರಾಷ್ಟ್ರ ಶ್ರೀಲಂಕಾಗೆ 50 ಬಸ್ ಹಸ್ತಾಂತರಿಸಿದ ಭಾರತ

ಕೊಲಂಬೋ: ದ್ವೀಪ ರಾಷ್ಟ್ರ ಶ್ರೀಲಂಕಾ ಶನಿವಾರ ತನ್ನ 75 ನೇ ಸ್ವಾತಂತ್ರ್ಯ ದಿನವನ್ನು ಆಚರಿಸಿದೆ. ಈ ಸಂದರ್ಭದಲ್ಲಿ ಭಾರತವು ಆ ದೇಶಕ್ಕೆ 50 ಬಸ್‌ಗಳನ್ನು ಹಸ್ತಾಂತರ ಮಾಡಿದೆ. ಭಾರತದ ಹೈಕಮಿಷನರ್ ಗೋಪಾಲ್ ಬಾಗ್ಲೆ ಅವರು ಶ್ರೀಲಂಕಾ ಅಧ್ಯಕ್ಷ ರನಿಲ್…

Read More
Back to top