Slide
Slide
Slide
previous arrow
next arrow

ಅಭಿವೃದ್ಧಿ ವಿಷಯದಲ್ಲಿ ಸ್ಪರ್ಧೆ, ಸಂಘರ್ಷ ಇರಬಾರದು: ರಾಘವೇಶ್ವರ ಶ್ರೀ

ಸಿದ್ದಾಪುರ: ಉತ್ಸವ ಸಂಘಟಿಸಿದಂತೆ ಊರನ್ನು ಕಟ್ಟಿ ಬೆಳೆಸುವ ಕಾರ್ಯ ಮಾಡಬೇಕು. ಊರಿನ ಅಭಿವೃದ್ಧಿ ವಿಷಯ ಬಂದಾಗ ಸ್ಪರ್ಧೆ, ಸಂಘರ್ಷ ಇರಬಾರದು ಎಂದು ರಾಮಚಂದ್ರಾಪುರದ ರಾಘವೇಶ್ವರ ಭಾರತೀ ಮಹಾಸ್ವಾ ಮಿಗಳು ಹೇಳಿದರು.ಅವರು ಮೂರುದಿನಗಳ ಕಾಲ ಜರುಗಿದ ಸಿದ್ದಾಪುರ ಉತ್ಸವದ ಕೊನೆಯ…

Read More

ಆಗಸ್ 360ಯ ಡ್ರೋನ್ ತಯಾರಿಕಾ ಕ್ಯಾಂಪ್ ಯಶಸ್ವಿ

ಯಲ್ಲಾಪುರ: ಡ್ರೋನ್ ಎಂದರೆ ಕೇವಲ ಸೈನ್ಯ, ಪೊಲೀಸ್, ಸರ್ವೇಗಳೇ ನೆನಪಾಗೋದು ಸಹಜ. ಆದರೆ ಯಲ್ಲಾಪುರದ ಗ್ರಾಮೀಣ ಪ್ರದೇಶದ ಮಕ್ಕಳು ಚಿಕ್ಕ ವಯಸ್ಸಲ್ಲೇ ಡೋನ್ ಬಗ್ಗೆ ಆಸಕ್ತಿವಹಿಸಿ ಕಲಿತಿದ್ದಾರೆ. ಆಗಸ್ 360 ಎಂಬ ವಿಜ್ಞಾನಾಸಕ್ತರ ತಂಡವೊಂದು ಶಾಲಾ ಮಕ್ಕಳಿಗೆ ಡ್ರೋನ್…

Read More

ಆದಿಶಕ್ತಿ ಟಾಟಾ: ಉತ್ತಮ‌ ಸೇವೆಯೊಂದಿಗೆ ನಿಮ್ಮ ಜೊತೆ- ಜಾಹಿರಾತು

ಆದಿಶಕ್ತಿ ಟಾಟಾ ಶಿರಸಿTATA MOTORS Connecting Aspirations ⏭️ ಕಡಿಮೆ ಬಡ್ಡಿದರ⏭️ ತ್ವರಿತ ಸಾಲ⏭️ ಸ್ಥಳದಲ್ಲೇ ಎಕ್ಸ್‌ಚೇಂಜ್ 🤝 ಮಾರಾಟದ ನಂತರವೂ ಉತ್ತಮ ಸೇವೆ🤝 ಭೇಟಿ ನೀಡಿ:ಆದಿಶಕ್ತಿ ಟಾಟಾNear KSRTC DepotHubli RoadSirsiCell: 8762109088 / 8867742098Email: aadishakti.tata@gmail.com

Read More

ಚುನಾವಣಾ ಬಹಿಷ್ಕಾರದ ಎಚ್ಚರಿಕೆ: ಮನವೊಲಿಸಲು ಮುಂದಾದ ತಾಲೂಕಾಡಳಿತ

ಯಲ್ಲಾಪುರ: ಚುನಾವಣಾ ಬಹಿಷ್ಕಾರದ ಎಚ್ಚರಿಕೆ ನೀಡಿದ ಜಮಗುಳಿ ಗ್ರಾಮಕ್ಕೆ ತಾಲೂಕಾಡಳಿತದ ಅಧಿಕಾರಿಗಳು ಸೋಮವಾರ ಭೇಟಿ ನೀಡಿ ಗ್ರಾಮಸ್ಥರ ಮನವೊಲೈಸುವ ಪ್ರಯತ್ನ ನಡೆಸಿದರು.ಮತದಾನ ಮಾಡುವುದು ಪ್ರತಿಯೊಬ್ಬರ ಹಕ್ಕಾಗಿದ್ದು, ಇದನ್ನು ಕಳೆದುಕೊಳ್ಳದಂತೆ ಅಧಿಕಾರಿಗಳು ಮನವಿ ಮಾಡಿದರು. ಈ ವೇಳೆ ಊರಿನವರು ಅಲ್ಲಿನ…

Read More

ಬನವಾಸಿ ವ್ಯಾಪ್ತಿಯಲ್ಲಿ ಪ್ರತಿ ರಾತ್ರಿಯೂ ಜುಗಾರಿ ಹಬ್ಬ!

ಶಿರಸಿ: ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಪ್ರಚಾರದ ಗೀಳನ್ನು ಆರಂಭಿಸಿದ್ದಾರೆ. ಅಲ್ಲದೇ ಕ್ರೀಡೆ, ನಾಟಕ ಇತ್ಯಾದಿಗಳಿಗೆ ಉದಾರ ದಾನವನ್ನು ನೀಡಲಾರಂಭಿಸಿದ್ದಾರೆ. ಅದರಂತೆ ಪ್ರತಿ ಹಳ್ಳಿಗಳಲ್ಲೂ ರಾತ್ರಿಯಾದರೆ ಸಾಕು ಕಬಡ್ಡಿ,…

Read More

ವಿಮಾನ ನಿಲ್ದಾಣ ನಿರಾಶ್ರಿತರಿಗೆ ವಿಶೇಷ ಪ್ಯಾಕೇಜ್ ನೀಡಲು ರೂಪಾಲಿ ಆಗ್ರಹ

ಕಾರವಾರ: ಅಂಕೋಲಾದಲ್ಲಿ ನೌಕಾನೆಲೆ ನಿರ್ಮಿಸಲಿರುವ ನಾಗರಿಕ ವಿಮಾನ ನಿಲ್ದಾಣಕ್ಕಾಗಿ ಜಮೀನು ಕಳೆದುಕೊಂಡವರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ಶಾಸಕಿ ರೂಪಾಲಿ ಎಸ್.ನಾಯ್ಕ ವಿಧಾನಸಭೆಯಲ್ಲಿ ವಿನಂತಿಸಿದ್ದಾರೆ.ವಿಮಾನ ನಿಲ್ದಾಣ ನಿರಾಶ್ರಿತರಿಗೆ ಪರಿಹಾರದ ಕುರಿತು ರೂಪಾಲಿ ಎಸ್.ನಾಯ್ಕ ಪ್ರಶ್ನಿಸಿದ್ದರು. ಈ ಸಂದರ್ಭದಲ್ಲಿ ಕಂದಾಯ ಸಚಿವರು…

Read More

ಹನಿ ಬಳಸಿ ಮೂರು‌ ಉತ್ಪನ್ನ ಬಿಡುಗಡೆ

ಶಿರಸಿ: ಜೇನಿನ ಹನಿ ಬಳಸಿ ಮೂರು ಉತ್ಪನ್ನಗಳನ್ನು ನಗರದ ತೋಟಗಾರಿಕಾ ಇಲಾಖೆಯ ಆವಾರದಲ್ಲಿ ನಡೆದ ಫಲ ಪುಷ್ಪ ಮೇಳದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಬಿಡುಗಡೆಗೊಳಿಸಿದರು. ಪ್ರಧಾನಿ‌ ನರೇಂದ್ರ ಮೋದಿ ಹೊಗಳಿದ ಜೇನು ಕೃಷಿ‌ಕ‌ ಮಧುಕೇಶ್ವರ ಹೆಗಡೆ ಅವರು…

Read More

ಉತ್ಸವಗಳು ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸಬೇಕು: ಶಂಕರ ಭಟ್

ಸಿದ್ದಾಪುರ: ಯಾವುದೇ ಉತ್ಸವಗಳು ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವoತಿರಬೇಕು. ಆಗಲೇ ಆ ಉತ್ಸವಕ್ಕೆ ಸಂಘಟನೆ ಮಾಡಿರುವ ಕಾರ್ಯಕ್ಕೆ ಬೆಲೆ ಬರುತ್ತದೆ ಎಂದು ನಾಟ್ಯಾಚಾರ ಶಂಕರ ಭಟ್ ಹೇಳಿದರು. ಅವರು ಕಾನಸೂರಿನ ಹಿರಿಯ ಪ್ರಾಥಮಿಕ ಶಾಲೆಯ ಸಿರಿಗನ್ನಡ ವೇದಿಕೆಯಲ್ಲಿ ನಡೆದ…

Read More

ಫೇ.23ಕ್ಕೆ ಅರಣ್ಯವಾಸಿಗಳಿಂದ ಗೇರಸೊಪ್ಪ ವಲಯ ಅರಣ್ಯ ಕಚೇರಿಗೆ ಮುತ್ತಿಗೆ

ಹೊನ್ನಾವರ: ಹೊನ್ನಾವರ ತಾಲೂಕಿನ, ಗೇರಸೊಪ್ಪ ವಲಯ ಅರಣ್ಯ ಕಚೇರಿಯ ವ್ಯಾಪ್ತಿಯಲ್ಲಿ ದಿನನಿತ್ಯ ಅರಣ್ಯವಾಸಿಗಳಿಗೆ ದೌರ್ಜನ್ಯ, ಕಿರುಕುಳ, ಮತ್ತು ಮಾನಸಿಕ ಹಿಂಸೆ ಜರಗುತ್ತಿರುವ ಹಿನ್ನೆಲೆಯಲ್ಲಿ ಫೇಬ್ರವರಿ 23, ಗುರುವಾರದಂದು ವಲಯ ಅರಣ್ಯ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲು ತೀರ್ಮಾನಿಸಲಾಗಿದೆ ಎಂದು…

Read More

ಅರಣ್ಯವಾಸಿಗಳ ಮಹಾ ಸಂಗ್ರಾಮ- ಫೆ.28ಕ್ಕೆ ಮುಂದೂಡಿಕೆ: ರವೀಂದ್ರ ನಾಯ್ಕ

ಶಿರಸಿ: ಕರ್ನಾಟಕದ ಮುಖ್ಯಮಂತ್ರಿ ಕದಂಬೋತ್ಸವ ಕಾರ್ಯಕ್ರಮಕ್ಕೆ ಆಗಮಿಸುವ ದಿನಾಂಕ ಬದಲಾವಣೆ ಆಗಿರುವ ಹಿನ್ನೆಲೆಯಲ್ಲಿ ಫೇಬ್ರವರಿ 25 ರಂದು ಸಂಘಟಿಸಲಾದ ಶಿರಸಿಯಿಂದ ಬನವಾಸಿವರೆಗಿನ ಅರಣ್ಯವಾಸಿಗಳ ಮಹಾಸಂಗ್ರಾಮ ಶಿರೋನಾಮೆಯ ಕಾರ್ಯಕ್ರಮವನ್ನು, ಬನವಾಸಿಗೆ ಮುಖ್ಯಮಂತ್ರಿಗಳು ಆಗಮಿಸುವ ಫೇಬ್ರವರಿ 28ಕ್ಕೆ ಮುಂದೂಡಲ್ಪಟ್ಟಿರುವುದರಿoದ, ಅರಣ್ಯವಾಸಿಗಳ ಕಾರ್ಯಕ್ರಮವನ್ನು…

Read More
Back to top