ಶಿರಸಿ: ಜ.15ರಂದು ಶಿರಸಿಯಲ್ಲಿ ನಡೆಯಲಿರುವ ನಮ್ಮ ಹೆಮ್ಮೆ ನಮ್ಮ ಕಾಗೇರಿ ಅಭಿನಂದನಾ ಸಮಾರಂಭದ ಅಂಗವಾಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿನಂದನಾ ಸಮಿತಿಯಿಂದ ಶುಕ್ರವಾರ ಬೃಹತ್ ಬೈಕ್ ರ‍್ಯಾಲಿ ನಡೆಸಲಾಯಿತು.ಮಾರಿಕಾಂಬಾ ಸರಕಾರಿ ಪದವಿ ಪೂರ್ವ ಕಾಲೇಜಿನಿಂದ ಹೊರಟ ಬೈಕ್ ರ‍್ಯಾಲಿಗೆ…
Read MoreMonth: January 2023
ಸಮಗ್ರ ನೀರು ಸರಬರಾಜು ಯೋಜನೆಗೆ 38 ಕೋಟಿ ರೂ. ಮಂಜೂರಿ: ದಿನಕರ ಶೆಟ್ಟಿ
ಕುಮಟಾ: ಕೇಂದ್ರ ಸರ್ಕಾರದ ಅಮೃತ 2.0 ಯೋಜನೆಯಡಿ ಮರಾಕಲ್ ಯೋಜನೆ ಮೂಲಕ ಪುರಸಭೆ ವ್ಯಾಪ್ತಿಯಲ್ಲಿ ಸಮಗ್ರ ನೀರು ಸರಬರಾಜು ಯೋಜನೆಗೆ 38 ಕೋಟಿ ರೂ. ಮಂಜೂರಿ ಮಾಡಲಾಗಿದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮರಾಕಲ್…
Read Moreಗುತ್ತಿಗೆ ಕೆಲಸಗಾರರಿಗೆ ಅನ್ಯಾಯ; ಎಸಿಗೆ ಮನವಿ
ಜೊಯಿಡಾ: ತಾಲೂಕಿನ ಗಣೇಶಗುಡಿಯಲ್ಲಿ ಕೆಪಿಸಿಎಲ್‌ನಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಕಾರ್ಮಿಕರಿಗೆ ಇಎಸ್‌ಐ, ಪಿಎಫ್‌ಗಳನ್ನು ಕೆ.ಪಿ.ಸಿಯವರು ತುಂಬದೆ ಕಾರ್ಮಿಕರ ಬಳಿ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಕೂಡಲೇ ಸಮಸ್ಯೆ ಬಗೆಹರಿಸಿ ಕಾರ್ಮಿಕರಿಗೆ ನ್ಯಾಯ ಕೊಡಿಸಬೇಕು ಎಂದು ಗಣೇಶಗುಡಿಯಲ್ಲಿ ಕರ್ನಾಟಕದ ವಿದ್ಯುತ್…
Read Moreಮೀನುಗಾರಿಕೆ ಉದ್ಯಮದಲ್ಲಿ ವೈವೀಧ್ಯೀಕರಣ ಕಾರ್ಯಾಗಾರ ಸಂಪನ್ನ
ಭಟ್ಕಳ: ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿಯಲ್ಲಿ ಲೈನಾಕ್ ಪ್ರಾದೇಶಿಕ ತರಬೇತಿ ಕೇಂದ್ರ,ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ, ಮೀನುಗಾರಿಕಾ ಸಚಿವಾಲಯ, ಪಶುಸಂಗೋಪನಾ ಇಲಾಖೆ, ಹೈನುಗಾರಿಕಾ ಇಲಾಖೆ ಮತ್ತು ಸ್ಕೊಡ್‌ವೆಸ್, ಓಶಿಯನ್ ಮೀನುಗಾರಿಕಾ ರೈತ ಉತ್ಪಾದಕ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಮೀನುಗಾರ…
Read Moreಪ್ರೇರಣಾ ದ್ವಿತೀಯ’ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ: ಡಿ.ಟಿ.ಗೌಡ
ಭಟ್ಕಳ: ಹತ್ತನೇಯ ತರಗತಿಯ ವಾರ್ಷಿಕ ಪರೀಕ್ಷೆಗೆ ಕೆಲವೇ ದಿನಗಳು ಬಾಕಿ ಇರುವ ಈ ಸಂದರ್ಭದಲ್ಲಿ ದಿ ನ್ಯೂ ಇಂಗ್ಲೀಷ್ ಪಿ.ಯು. ಕಾಲೇಜಿನಿಂದ ಆಯೋಜಿಸಿರುವ ಈ ಪ್ರೇರಣಾ ದ್ವಿತೀಯ ಕಾರ್ಯಕ್ರಮ ನಮ್ಮ ವಿದ್ಯಾರ್ಥಿಗಳು ಹೆಚ್ಚಿನ ಶ್ರಮ ವಹಿಸಿ ಹೆಚ್ಚು ಅಂಕಗಳನ್ನು…
Read Moreಚಿಂತನಾಯುಕ್ತವಾದ ವಾತಾವರಣ ನಿರ್ಮಾಣದಿಂದ ಮಾತ್ರ ಶೈಕ್ಷಣಿಕ ಅಭಿವೃದ್ಧಿ ಸಾಧ್ಯ: ಶಿವಾನಂದ ನಾಯಕ
ಅಂಕೋಲಾ: ಸತ್ಯಾಗ್ರಹ ಸ್ಮಾರಕ ವಿದ್ಯಾಲಯ ಶೆಟಗೇರಿ ಶಾಲೆಯಲ್ಲಿ 59ನೇ ಜಿಲ್ಲಾ ಮಟ್ಟದ ಚರ್ಚಾ ಸ್ಪರ್ಧೆಯು ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಾಜಿ ಶಿಕ್ಷಣ ಮಹಾವಿದ್ಯಾಲಯ ಬಾಡ ಪ್ರಾಂಶುಪಾಲ ಡಾ.ಶಿವಾನಂದ ವಿ.ನಾಯಕ ವಹಿಸಿಕೊಂಡಿದ್ದರು.ಸಮಾಜಕ್ಕೆ ಪೂರಕವಾದ ನಾಗರಿಕರನ್ನು ತಯಾರಿಸಲು ಉತ್ತಮವಾದ ಹಾಗೂ…
Read Moreಜ.16ಕ್ಕೆ ರೈಲ್ ರೋಖೋ ಪ್ರತಿಭಟನೆ: ಪದ್ಮಶ್ರೀಗಳೀರ್ವರ ಬೆಂಬಲ
ಕಾರವಾರ: ಅಂಕೋಲಾ ತಾಲೂಕಿನ ಹಾರವಾಡದಲ್ಲಿ ಜ.16ರಂದು ಬೆಳಿಗ್ಗೆ 11.00 ಗಂಟೆಗೆ ಹಮ್ಮಿಕೊಂಡಿರುವ ಸಾಂಕೇತಿಕ ರೈಲ್ ರೋಖೋ ಪ್ರತಿಭಟನೆಗೆ ಜಿಲ್ಲೆಯ ಈರ್ವರು ಪದ್ಮಶ್ರೀಗಳು ಸ್ವಖುಷಿಯಿಂದ ಪಾಲ್ಗೊಳ್ಳುವ ಸೂಚನೆ ನೀಡಿದ್ದಾರೆ.ಹಾರವಾಡ, ಮಿರ್ಜಾನ್, ಚಿತ್ರಾಪುರದಲ್ಲಿ ಮೆಮು ರೈಲು ನಿಲುಗಡೆಯಾಗಬೇಕು. ಹಾರವಾಡ ಫ್ಲಾಟ್‌ಫಾರ್ಮ್ ಮೇಲ್ದರ್ಜೆಗೇರಿಸಬೇಕು…
Read Moreಅಡಿಕೆ ಮರದಿಂದ ಬಿದ್ದು ಕಾರ್ಮಿಕ ನಿಧನ
ಹೊನ್ನಾವರ: ತಾಲೂಕಿನ ಜಲವಳ್ಳಿಯ ನಾಗಪ್ಪ ಗೌಡ ತಮ್ಮ ಗ್ರಾಮದಲ್ಲಿ ಅಡಿಕೆ ಮರದಿಂದ ಅಡಿಕೆಗೊನೆ ತೆಗೆಯುತ್ತಿದ್ದಾಗ ಆಕಸ್ಮಿಕವಾಗಿ ಮರದಿಂದ ಬಿದ್ದಿದ್ದರು. ಕೂಡಲೇ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read Moreಗೋವಿನ ಒಂದು ಹನಿ ರಕ್ತವೂ ಭಾರತದ ಭೂಮಿಯನ್ನು ಸೋಕಬಾರದು: ರಾಘವೇಶ್ವರ ಶ್ರೀ
ಸಿದ್ದಾಪುರ: ನಾವು ವರ್ಷದಲ್ಲಿ ಅನೇಕ ದಿನಗಳನ್ನು ವಿಶೇಷ ದಿನವೆಂದು ಆಚರಿಸುತ್ತೇವೆ. ಆದರೆ ನಮಗೆ ಅಮೃತ ಸಮಾನವಾದ ಹಾಲನ್ನು ನೀಡಿ ಪಾಲಿಸುವ ಗೋವಿನ ದಿನವನ್ನು ಮಾತ್ರ ಆಚರಿಸುತ್ತಿಲ್ಲ. ವರ್ಷದಲ್ಲಿ ಒಂದು ದಿನವನ್ನಾದರೂ ದೇಶೀ ಗೋದಿನವನ್ನಾಗಿ ಆಚರಿಸುವಂತಾಗಬೇಕು ಎಂದು ಶ್ರೀರಾಮಚಂದ್ರಾಪುರಮಠ ಮಹಾಸಂಸ್ಥಾನದ…
Read Moreಅವಲೋಕನ ಪುಸ್ತಕಕ್ಕೆ ರಾಘವೇಶ್ವರ ಶ್ರೀಗಳಿಂದ ದಿವ್ಯಾಶೀರ್ವಾದ
ಕುಮಟಾ : ಶಿಕ್ಷಕ, ನಿರೂಪಕ, ಸಾಹಿತಿ ಸಂಕೊಳ್ಳಿಯ ಗಣೇಶ ಜೋಶಿಯವರು ಬರೆದ ಅವಲೋಕನ ಪುಸ್ತಕ ಮುದ್ರಣಗೊಂಡಿದ್ದು, ಪಾಲಕರಿಗೆ ಅತ್ಯುಪಯುಕ್ತವಾಗಬಲ್ಲ ಪುಸ್ತಕದ ಮೊದಲ ಪ್ರತಿಯನ್ನು ಗೋಕರ್ಣದ ಅಶೋಕೆಯಲ್ಲಿ ರಾಮಚಂದ್ರಾಪುರದ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರಿಗೆ ಲೇಖಕರು ಸಮರ್ಪಿಸಿದರು. ಈ ಸಂದರ್ಭದಲ್ಲಿ…
Read More