ಕುಮಟಾ: ತಾಲೂಕಿನ ಕಲಭಾಗ- ಬಗ್ಗೋಣ- ಊರಕೇರಿ ರಸ್ತೆಯ ಮರುಡಾಂಬರೀಕರಣ ಕಾಮಗಾರಿಗೆ 75 ಲಕ್ಷ ರೂ. ಮಂಜೂರಾಗಿದ್ದು, ಶಾಸಕ ದಿನಕರ ಶೆಟ್ಟಿ ಮರುಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿದರು.ತಾಲೂಕಿನ ವಾಲಗಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಮಾರು 2.25 ಕಿ.ಮೀ ರಸ್ತೆಯು ಮರುಡಾಂಬರೀಕರಣಗೊಳ್ಳುತ್ತಿದ್ದು,…
Read MoreMonth: January 2023
ಕಾಸರಕೋಡಿನಲ್ಲಿ ಅದ್ಧೂರಿಯಾಗಿ ತೆರೆಕಂಡ ಟೊಂಕಾ ಉತ್ಸವ
ಹೊನ್ನಾವರ: ತಾಲೂಕಿನ ಕಾಸರಕೋಡು ಟೊಂಕ ಶ್ರೀಜೈನ ಜಟಕೇಶ್ವರ ಯುವಕ ಸಮಿತಿ ಇದರ ಹದಿನಾಲ್ಕನೇ ವರ್ಷದ ವಾರ್ಷಿಕೋತ್ಸವ ಹಲವು ಆಶೋತ್ತರಗಳ ನಿಲುವಿನಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡಿತ್ತು. ಎರಡು ದಿನಗಳ ಕಾಲ ನಡೆದ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಕೊಂಕಣಿ ಖಾರ್ವಿ ಸಮಾಜದ ಆಸ್ಮಿತೆಯ…
Read Moreಜ.19ರಿಂದ ನುಜ್ಜಿ ಶ್ರೀರಾಮಲಿಂಗ ದೇವರ ಜಾತ್ರೆ
ಜೊಯಿಡಾ: ತಾಲೂಕಿನ ನುಜ್ಜಿ ಗ್ರಾಮದ ಶ್ರೀರಾಮಲಿಂಗ ದೇವರ ಜಾತ್ರೆ ಜ.19 ಮತ್ತು 20ರಂದು ನಡೆಯಲಿದೆ.ನುಜ್ಜಿ ಜಾತ್ರೆಯಲ್ಲಿ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ದೇವರ ಅಭಿಷೇಕ, ದೇವರ ಅಲಂಕಾರ, ಮಹಾಪೂಜೆ, ಸತ್ಯನಾರಾಯಣ ದೇವರ ಪೂಜೆ, ಸಾತೇರಿ ದೇವರ…
Read Moreಬೈಕ್, ಕಾರ್ ನಡುವೆ ಅಪಘಾತ: ಯುವಕನ ದುರ್ಮರಣ
ಕುಮಟಾ: ತಾಲೂಕಿನ ದಿವಗಿಯಲ್ಲಿ ಬೈಕ್ ಮತ್ತು ಕಾರ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಮೃತಪಟ್ಟ ಘಟನೆ ನಡೆದಿದೆ.ದುರ್ಘಟನೆಯಲ್ಲಿ ಓರ್ವ ಯುವಕ ಮೃತಪಟ್ಟಿದ್ದಾನೆ ಎನ್ನಲಾಗಿದ್ದು, ಅಪಘಾತದ ಕುರಿತು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.
Read Moreಸಹಕಾರಿ ಸಂಸ್ಥೆಗಳು ಪ್ರತಿ ಕುಟುಂಬಕ್ಕೂ ಆರ್ಥಿಕ ಶಿಸ್ತು ಕಲಿಸಬೇಕು: ಸ್ಪೀಕರ್ ಕಾಗೇರಿ
ಶಿರಸಿ: ಪ್ರತಿ ಕುಟುಂಬಕ್ಕೂ ಸಹಕಾರಿ ಸಂಘಗಳು ಆರ್ಥಿಕ ಶಿಸ್ತು ಕಲಿಸಬೇಕು. ಹೆಚ್ಚೆಚ್ಚು ಯುವ ಶಕ್ತಿ ಬರಬೇಕು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.ತಾಲೂಕಿನ ಯಡಹಳ್ಳಿಯ ಕಾನಗೋಡ ಗ್ರೂಪ್ ವಿವಿಧೊದ್ದೇಶಗಳ ಸಹಕಾರಿ ಸಂಘದ ಅಮೃತ ಮಹೋತ್ಸವಕ್ಕೆ ಚಾಲನೆ ನೀಡಿ…
Read Moreವಿದ್ಯಾರ್ಥಿನಿಗೆ ಅಶ್ಲೀಲ ಮೆಸೇಜ್; ಶಿರಸಿ ಕಾಲೇಜು ಉಪನ್ಯಾಸಕನಿಗೆ ಗೂಸಾ
ಶಿರಸಿ: ಇಲ್ಲಿಯ ಪದವಿ ಪೂರ್ವ ಕಾಲೇಜಿನ ಅತಿಥಿ ಉಪನ್ಯಾಸಕನೋರ್ವ ವಿದ್ಯಾರ್ಥಿನಿಯೋರ್ವಳಿಗೆ ಅಶ್ಲೀಲವಾಗಿ ಮೆಸೇಜ್ ಮಾಡಿ ಸಾರ್ವಜನಿಕರಿಂದ ಒದೆತಿಂದ ಘಟನೆ ನಡೆದಿದೆ. ಈತ ನಗರದ ಎರಡು ಸರಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕನಾಗಿ ಇಂಗ್ಲಿಷ್ ಬೋಧನೆ ಮಾಡುತ್ತಿದ್ದು, ಕೊರೋನಾ ಸಂದರ್ಭದಲ್ಲಿ…
Read MoreTSS GOLD: ಬಂಗಾರ ಖರೀದಿಸಿ, ಹಣ ಹಿಂಪಡೆಯಿರಿ- ಜಾಹೀರಾತು
TSS GOLD ಸುವರ್ಣ ಅವಕಾಶ.. ಬಂಗಾರ ಖರೀದಿಸಿ, ಹಣ ಹಿಂಪಡೆಯಿರಿ.. 🎉 1 ಅದೃಷ್ಟಶಾಲಿಗೆ 1ಲಕ್ಷ ಕ್ಯಾಶ್ ಬ್ಯಾಕ್ 🎉 4 ಅದೃಷ್ಟಶಾಲಿಗಳಿಗೆ 50,000/- ರೂ. ಕ್ಯಾಶ್ ಬ್ಯಾಕ್ 🎉 5 ಅದೃಷ್ಟಶಾಲಿಗಳಿಗೆ 20000/ ರೂ. ಕ್ಯಾಶ್ ಬ್ಯಾಕ್…
Read Moreಜಲಜೀವನ ಮಿಷನ್ ಯೋಜನೆಗೆ ಜನರ ಸಹಕಾರ ಅಗತ್ಯ: ಪ್ರಭಾಕರ ಚಿಕ್ಕನ್ಮನೆ
ಭಟ್ಕಳ: ಜಲಜೀವನ ಮಿಷನ್ ಯೋಜನೆಯು ದೇಶದಾದ್ಯಂತ ಯಶಸ್ವಿಯಾಗಿ ಮನೆ ಮನೆಗೆ ಕಾರ್ಯಾತ್ಮಕ ನಳ ಸಂಪರ್ಕವನ್ನು ಕಲ್ಪಿಸಿಕೊಡುವುದರ ಮುಖಾಂತರ ಕುಡಿಯುಲು ಶುದ್ಧವಾದ ಮತ್ತು ಸಂರಕ್ಷಿತವಾದ ನೀರನ್ನು ಪ್ರತಿ ವ್ಯಕ್ತಿಗೆ 55 ಎಲ್‌ಪಿಸಿಡಿ ಲೀಟರ್ ನೀರನ್ನು ಈ ಯೋಜನೆಯ ಮುಖಾಂತರ ನೀಡಲಾಗುತ್ತಿದೆ.…
Read Moreವಿಷ್ಣುಗುಪ್ತ ವಿವಿ ಗುರುಕುಲ ಪ್ರವೇಶಕ್ಕೆ ಅರ್ಜಿ ಆಹ್ವಾನ
ಗೋಕರ್ಣ: ಭಾರತೀಯ ಭವ್ಯ ಪರಂಪರೆಯನ್ನು ಭಾವಿ ಪೀಳಿಗೆಯಲ್ಲಿ ಉಳಿಸಿ ಬೆಳೆಸುವ ಮಹತ್ಸಂಕಲ್ಪದೊoದಿಗೆ ಶ್ರೀರಾಮಚಂದ್ರಾಪುರಮಠ ಆರಂಭಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಾರ್ವಭೌಮ ಗುರುಕುಲಕ್ಕೆ 2023- 24ನೇ ಶೈಕ್ಷಣಿಕ ವರ್ಷಕ್ಕೆ ಪ್ರವೇಶ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.ಗುರುಕುಲದಲ್ಲಿ ನಾಲ್ಕರಿಂದ ಹನ್ನೆರಡನೇ ತರಗತಿವರೆಗೆ ವಸತಿಯುತ ಶಿಕ್ಷಣ…
Read Moreಜ.22ಕ್ಕೆ ‘ರಾಮಗುಣಪ್ರಭಾ’ ಸಂಸ್ಮರಣ ಗ್ರಂಥ ಬಿಡುಗಡೆ
ಶಿರಸಿ: ಕೊಡೆಗದ್ದೆ ವಿದ್ವಾನ್ ರಾಮಚಂದ್ರ ಭಟ್ಟ ಅವರ ಸ್ಮರಣಾರ್ಥ ರಾಮಗುಣಪ್ರಭಾ ಸಂಸ್ಮರಣ ಗ್ರಂಥ ಬಿಡುಗಡೆ, ಯಕ್ಷಗಾನ ತಾಳಮದ್ದಲೆ ಜ.22ರ ಮಧ್ಯಾಹ್ನ 3 ರಿಂದ ತಾಲೂಕಿನ ರೇವಣಕಟ್ಟಾ ಶ್ರೀವಿನಾಯಕ ವೈದಿಕ ಸಂಸ್ಕೃತ ಪಾಠಶಾಲೆಯಲ್ಲಿ ನಡೆಯಲಿದೆ.ಗ್ರಂಥವನ್ನು ಪ್ರಸಿದ್ಧ ವಿದ್ವಾಂಸ ಅಗ್ಗೆರೆ ಗಂಗಾಧರ…
Read More