ಶಿರಸಿ: ಆಧುನಿಕ ಸಂಸ್ಕೃತಿಯಲ್ಲಿ ಪ್ರಾಚೀನ ಸಂಸ್ಕೃತಿ ಅವನತಿಯಾಗುತ್ತಿದೆ. ಆಧುನಿಕತೆ ಎಂಬ ಹೆಸರಿನಲ್ಲಿ ನಾವು ಜನಪದ ಕಲೆಯನ್ನು ಮರೆಯುತ್ತಿದ್ದೇವೆ.ಇಂದಿನ ಮಕ್ಕಳಿಗೆ ಜನಪದ ಸಾಹಿತ್ಯದ ಬಗ್ಗೆ ಯಾವುದೇ ಮಾಹಿತಿ ತಿಳಿದಿಲ್ಲ. ಮೊಬೈಲ್ ಅಲ್ಲಿ ತಮ್ಮ ಸಮಯವನ್ನು ಹಾಳು ಮಾಡುತ್ತಿದ್ದಾರೆ. ಕೇವಲ ಪುಸ್ತಕದ…
Read MoreMonth: January 2023
ಶಿರ್ವೆಯಲ್ಲಿ ಅದ್ಧೂರಿ ಸಿದ್ದರಾಮೇಶ್ವರ, ಬಸವೇಶ್ವರ ಜಾತ್ರಾ ಮಹೋತ್ಸವ
ಕಾರವಾರ: ತಾಲೂಕಿನ ದೇವಳಮಕ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಾರಣ ಪ್ರೇಮಿಗಳ ಮತ್ತು ಭಕ್ತಾದಿಗಳ ಶೃದ್ಧಾ ಕೇಂದ್ರವಾದ ಶಿರ್ವೆ ಗುಡ್ಡದ ಶ್ರೀ ಸಿದ್ದರಾಮೇಶ್ವರ ಹಾಗೂ ಬಸವೇಶ್ವರ ಜಾತ್ರಾ ಮಹೋತ್ಸವು ಅದ್ದೂರಿಯಾಗಿ ನಡೆಯಿತು.ಜಾತ್ರೆಯ ಸಮಯದಲ್ಲಿ ತಾಲೂಕಿನ ಅಮದಳ್ಳಿ ಗ್ರಾಮದ ವೀರಶೈವದವರು ಆಗಮಿಸಿದ…
Read Moreಎಸ್‌ಡಿಎಂ ಪಿಯು ಕಾಲೇಜಿನಲ್ಲಿ ‘ಸ್ವಾಸ್ಥ್ಯ ಸಂಕಲ್ಪ’
ಹೊನ್ನಾವರ: ಪಟ್ಟಣದ ಎಸ್‌ಡಿಎಂ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ‘ಸ್ವಾಸ್ಥ್ಯ ಸಂಕಲ್ಪ’ ಕಾರ್ಯಕ್ರಮ ನಡೆಯಿತು.ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಆಯೋಜಿಸಿದ ಕಾರ್ಯಕ್ರಮವನ್ನು ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರು, ಪಟ್ಟಣ ಪಂಚಾಯತಿ ಸದಸ್ಯರಾದ ಶಿವರಾಜ ಮೇಸ್ತ ಚಾಲನೆ ನೀಡಿದರು. ನಂತರ ಮಾತನಾಡಿ…
Read Moreಯುವ ಕಾಂಗ್ರೆಸ್‌ನಿಂದ ‘ಯೂತ್ ಜೋಡೋ ಬೂತ್ ಜೋಡೋ’
ದಾಂಡೇಲಿ: ಬ್ಲಾಕ್ ಯುವ ಕಾಂಗ್ರೆಸ್ ಆಶ್ರಯದಲ್ಲಿ ನಗರದ ಗಾಂಧಿನಗರದ ವಾರ್ಡ್ ನಂ.02ರಲ್ಲಿ ‘ಯೂತ್ ಜೋಡೋ ಬೂತ್ ಜೋಡೋ’ ಕಾರ್ಯಕ್ರಮ ನಡೆಸಲಾಯಿತು.ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಮಾತನಾಡಿದ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಉಸ್ಮಾನ್ ಮುನ್ನ ವಹಾಬ್, ತಾಲೂಕಿನೆಲ್ಲೆಡೆ ‘ಯೂತ್ ಜೋಡೋ…
Read Moreತಾಲೂಕ ಮಟ್ಟದ ಚಿತ್ರಕಲೆ, ಮೆಹಂದಿ ಸ್ಪರ್ಧೆ
ಅಂಕೋಲಾ: ಪಟ್ಟಣದ ಕನಸೆಗದ್ದೆಯ ಶ್ರೀ ನರಸಿಂಹ ಭಜನಾ ಮಂಡಳಿಯ ಸುವರ್ಣ ಮಹೋತ್ಸವದ ಪ್ರಯುಕ್ತ ತಾಲೂಕಾ ಮಟ್ಟದ ಚಿತ್ರಕಲೆ ಮತ್ತು ಮೆಹಂದಿ ಸ್ಪರ್ಧೆಯನ್ನು ಆಯೋಜಿಸಲಾಯಿತು.ಶ್ರೀ ನರಸಿಂಹ ಭಜನಾ ಮಂಡಳಿಯ ಸಭಾಭವನದಲ್ಲಿ ಬೆಳಿಗ್ಗೆ ನಡೆದ ಚಿತ್ರಕಲೆ ಸ್ಪರ್ಧೆಯ ಕಿರಿಯರ ವಿಭಾಗದಲ್ಲಿ 5…
Read Moreಭರತನಾಟ್ಯ ಕಲೆ ಉಳಿಸಿ, ಬೆಳೆಸುವ ಕಾರ್ಯವಾಗಲಿ: ಸುನೀಲ್ ನಾಯ್ಕ
ಭಟ್ಕಳ: ಭರತನಾಟ್ಯ ಕಲೆ ಭಾರತೀಯ ಸಂಸ್ಕೃತಿಯ ಪುರಾತನ ಕಲೆಯಾಗಿದ್ದು, ಇದನ್ನು ಉಳಿಸಿ ಬೆಳೆಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕಾಗಿದೆ ಎಂದು ಶಾಸಕ ಸುನೀಲ್ ನಾಯ್ಕ ಹೇಳಿದರು.ಅವರು ನಗರದ ನಾಗಯಕ್ಷೆ ಸಭಾಭವನದಲ್ಲಿ ಭರತನಾಟ್ಯ ಕಲಾವಿದ ಸಹೋದರಿಯರಾದ ಶಿಲ್ಪ ನಾಯ್ಕ ಹಾಗೂ ಶೃತಿ…
Read Moreಮನೆ ಹಬ್ಬದಂತೆ ಗಣರಾಜ್ಯೋತ್ಸವ ಆಚರಣೆ: ಭಂಡಾರಿ
ಸಿದ್ದಾಪುರ: ಜನವರಿ 26ರ ಗಣರಾಜ್ಯೋತ್ಸವ ಆಚರಣೆ ಕುರಿತು ಪೂರ್ವಭಾವಿ ಸಭೆ ತಹಶೀಲ್ದಾರ ಕಾರ್ಯಾಲಯದಲ್ಲಿ ನಡೆಯಿತು.ತಹಶೀಲ್ದಾರ ಸಂತೋಷ ಭಂಡಾರಿ ಮಾತನಾಡಿ, ಕೋವಿಡ್ ಪೂರ್ವದ ವರ್ಷಗಳ ಆಚರಣೆಯಂತೆ ಗಣರಾಜ್ಯೋತ್ಸವ ಆಚರಿಸಲಾಗುವುದು. ಪ್ರತಿಯೊಂದು ಇಲಾಖೆಯವರು ನಮ್ಮ ಮನೆ ಹಬ್ಬದಂತೆ ಆಚರಣೆಯಲ್ಲಿ ಪಾಲ್ಗೊಂಡು ತಮಗೆ…
Read Moreಭಾರತೀಯ ಸಂಸ್ಕೃತಿಯಂತೆ ಪಾಲಕರನ್ನು ದೇವರಂತೆ ಕಾಣಿ: ಹರೀಶ
ಕುಮಟಾ: ಅಮ್ಮನ ಪ್ರೀತಿ ಅಮೃತ. ಅಪ್ಪನ ಪ್ರೀತಿ ಅದ್ಭುತ. ನಾವೆಲ್ಲರೂ ಭಾರತೀಯ ಸಂಸ್ಕೃತಿ ಮೈಗೂಡಿಸಿಕೊಂಡು ಅಮ್ಮ ಮತ್ತು ಅಪ್ಪನನ್ನು ದೇವರಂತೆ ಕಾಣಬೇಕು ಎಂದು ಶ್ರೀಪತಂಜಲಿ ಯೋಗ ಶಿಕ್ಷಣ ಕೇಂದ್ರ ಸಮಿತಿಯ ಪ್ರಾಂತ ಸಂಚಾಲಕ ಮತ್ತು ಸಂಘಟನಾ ಪ್ರಮುಖ ಹರೀಶ…
Read Moreಹರಿಹರ ಹರಿಕಾಂತಗೆ ವರ್ಷದ ಕನ್ನಡಿಗ ಪ್ರಶಸ್ತಿ
ಅಂಕೋಲಾ: ತಾಲೂಕಿನ ಹಿಲ್ಲೂರಿನ ಹರಿಹರ ವಿ.ಹರಿಕಾಂತ ಅವರನ್ನು ರಾಜ್ಯ ಮಟ್ಟದ ವರ್ಷದ ಕನ್ನಡಿಗ 2023 ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ಪ್ರಾಮಾಣಿಕ ಸಮಾಜ ಸೇವೆ, ಸಮಾಜಮುಖಿ ಕಾರ್ಯಕ್ರಮಗಳನ್ನು ಸಂಘ- ಸಂಸ್ಥೆಗಳ ಮೂಲಕ ಕಳೆದ ಒಂದೂವರೆ ದಶಕದಿಂದ ಮಾಡುತ್ತಿರುವ ಇವರ ಚಟುವಟಿಕೆಗಳನ್ನು ಗುರುತಿಸಿ…
Read Moreಅನುದಾನದ ಕೊರತೆ: ಸಂಕಷ್ಟದಲ್ಲಿ ಗೋಪಾಲಕೃಷ್ಣ ಗೋಶಾಲೆ
ಭಟ್ಕಳ: ತಾಲ್ಲೂಕಿನ ಬೈಲೂರಿನ ಮಡಿಕೇರಿಯಲ್ಲಿರುವ ಗೋಪಾಲಕೃಷ್ಣ ಗೋಶಾಲೆಯು ಅನುದಾನ ಕೊರತೆಯಿಂದ ಗೋವುಗಳ ಪಾಲನೆಗೆ ಕಷ್ಟಪಡುತ್ತಿದೆ. ಮೇವು ಖರೀದಿಗೂ ಹಣ ಇಲ್ಲದೆ ಅನ್ನಾಹಾರದ ಕೊರತೆಯಿಂದಾಗಿ ಹಸುಗಳು ಸೊರಗುತ್ತಿವೆ.ರಸ್ತೆಯಲ್ಲಿ ತಿರುಗುವ ಬಿಡಾಡಿ ದನಗಳನ್ನು ಹಾಗೂ ಕಸಾಯಿಖಾನೆಗೆ ಸಾಗಿಸುವಾಗ ಸಿಕ್ಕಿಬಿದ್ದ ದನಗಳನ್ನು ಪೊಲೀಸರು…
Read More