ದಾಂಡೇಲಿ: ನಗರದ ತಹಶೀಲ್ದಾರ್ ಕಾರ್ಯಾಲಯದಲ್ಲಿ ನಿಜ ಶರಣ ಅಂಬಿಗರ ಚೌಡಯ್ಯನವರ ಜನ್ಮ ಜಯಂತಿಯನ್ನು ಶನಿವಾರ ಆಚರಿಸಲಾಯಿತು.ನಿಜಶರಣ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಆರತಿ ಬೆಳಗಿ, ಪುಷ್ಪಗೌರವವನ್ನು ಸಲ್ಲಿಸಿ ಮಾತನಾಡಿದ ತಹಶೀಲ್ದಾರ್ ಶೈಲೇಶ್ ಪರಮಾನಂದ, 12ನೇ ಶತಮಾನ ಕಂಡ ಸಾವಿರಾರು ಶಿವಶರಣರಲ್ಲಿ…
Read MoreMonth: January 2023
ಅಹೋರಾತ್ರಿ ಭಜನಾ ಕಾರ್ಯಕ್ರಮ ಯಶಸ್ವಿ
ಕುಮಟಾ: ತಾಲೂಕಿನ ಮಿರ್ಜಾನದ ಶ್ರೀಶಾಂತಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಅಹೋರಾತ್ರಿ ಭಜನಾ ಕಾರ್ಯಕ್ರಮ ಭಕ್ತರಿಂದ ನಡೆಯಿತು.ಭಕ್ತರ ಸಂಕಲ್ಪದಂತೆ ಮಿರ್ಜಾನದ ಶ್ರೀಶಾಂತಿಕಾ ಪರಮೇಶ್ವರಿ ದೇವಸ್ಥಾನದಲ್ಲಿ 24 ಗಂಟೆಗಳ ನಿರಂತರ ಭಜನೆಯ ಸೇವೆ ನಡೆಸಲು ಭಕ್ತರು ಶನಿವಾರ ಮೊದಲು ಶ್ರೀದೇವಿಗೆ ಪೂಜೆ ಸಲ್ಲಿಸಿದ…
Read Moreಮಂಕಿ ಗೋಲ್ ಇಂಟರ್ನ್ಯಾಶನಲ್ ಶಾಲೆಗೆ ಶ್ರೇಷ್ಠ ಶಿಕ್ಷಣ ಪ್ರಶಸ್ತಿ
ಹೊನ್ನಾವರ: ಗೋಲ್ ಇಂಟರ್ನ್ಯಾಶನಲ್ ಪಬ್ಲಿಕ್ ಶಾಲೆಯು ತನ್ನ ವಿಭಿನ್ನವಾದ ಶಿಕ್ಷಣ ಪದ್ಧತಿಯಿಂದ ಜಿಲ್ಲೆಯಲ್ಲಿ ಹೆಸರು ಮಾಡುತ್ತಿದ್ದು, ಶಾಲೆಗೆ ಬೆಂಗಳೂರಿನಲ್ಲಿ ಜರುಗಿದ ಎಜುಕೇಶನ್ ಇನ್ನೋವೇಶನ್ ಸಮ್ಮೇಳನದಲ್ಲಿ ಎಕ್ಸಲೆನ್ಸ್ ಇನ್ ಅಕಾಡಮಿಕ್ಸ್ ಶೈಕ್ಷಣಿಕ ಪ್ರಗತಿಗಾಗಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.ಬೆಂಗಳೂರಿನ ಅಲೋಫ್ಟ್ ಮ್ಯಾರಿಯಾಟ್…
Read Moreಅಂಬಿಗರ ಚೌಡಯ್ಯನ ಭಿನ್ನ, ವಿಶಿಷ್ಟ ವ್ಯಕ್ತಿತ್ವದ ವಚನಕಾರರು: ಗಣಪತಿ ಉಳ್ವೇಕರ
ಕಾರವಾರ: ಶ್ರೀನಿಜಶರಣ ಅಂಬಿಗರ ಚೌಡಯ್ಯನವರು 12ನೇ ಶತಮಾನದ ಶಿವಶರಣರು ಹಾಗೂ ವಚನಕಾರರಾಗಿದ್ದು, ಉಳಿದೆಲ್ಲ ವಚನಕಾರರಿಗಿಂತ ಭಿನ್ನ ಹಾಗೂ ವಿಶಿಷ್ಟ ವ್ಯಕ್ತಿತ್ವ ಉಳ್ಳವರಾಗಿದ್ದರು ಎಂದು ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ ಹೇಳಿದರು.ಜಿಲ್ಲಾಧಿಕಾರಿಗಳ ಕಾರ್ಯಾಲಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ…
Read Moreಭಾಷಣ ಸ್ಪರ್ಧೆಗೆ ಯುವಜನರಿಂದ ಅರ್ಜಿ ಆಹ್ವಾನ
ಕಾರವಾರ: ಭಾರತ ಸರ್ಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರವು 2022-23ನೇ ಸಾಲಿನ ಜಿಲ್ಲಾ ಮಟ್ಟದಲ್ಲಿ ಭಾಷಣ ಸ್ಪರ್ಧೆಗೆ ಯುವ ಜನರ ಆಯ್ಕೆಗಾಗಿ ಅರ್ಜಿ ಆಹ್ವಾನಿಸಲಾಗಿದೆ. ದೇಶದಾದ್ಯಂತ ಯುವ ಜನರನ್ನು ಮೂರು ಹಂತದಲ್ಲಿ ಆಯ್ಕೆ…
Read Moreಬೋಟ್ ಇಂಜಿನ್ ರಿಪೇರ್ ತರಬೇತಿಗೆ ಅರ್ಜಿ ಆಹ್ವಾನ
ಕಾರವಾರ: ಹಳಿಯಾಳ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ಸಂಸ್ಥೆ ಹಾಗೂ ನಬಾರ್ಡ್ ಸಹಯೋಗದಲ್ಲಿ 30 ದಿನಗಳ ಬೋಟ್ ಇಂಜಿನ್ ರಿಪೇರ್ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.ಆಸಕ್ತ 18 ರಿಂದ 45 ವಯಸ್ಸಿನ ಗ್ರಾಮೀಣ ಭಾಗದ ನಿರುದ್ಯೋಗಿ ಯುವಕ ಯುವತಿಯರು ತಮ್ಮ ಹೆಸರು,…
Read Moreಪಠ್ಯಗಳಲ್ಲಿ ಆದರ್ಶವಾದುದನ್ನು ಅಳವಡಿಸುವಲ್ಲಿ ಹಿಂದೆ ಬಿದ್ದಿದ್ದೇವೆ: ಗಿರೀಶ ಹೆಬ್ಬಾರ್
ಸಿದ್ದಾಪುರ: ರಾಜಕೀಯದ, ರಾಜಕೀಯ ನಾಯಕರ ತಪ್ಪು ನಿರ್ಧಾರದಿಂದಾಗಿ ಭಾರತ ಭೂಪಟದಲ್ಲಿದ್ದ ಸ್ಥಳಗಳು ಪರವಶವಾಗಿವೆ. ಉಗ್ರಗಾಮಿ ಕೃತ್ಯ ನಮ್ಮಲ್ಲಿಯೇ ನಡೆಯುತ್ತಿದೆ. ನಮ್ಮ ಅರಿವಿಗೆ ಬಾರದಂತೆ ಅವ್ಯಾಹತವಾಗಿ ಮತಾಂತರ ನಡೆಯುತ್ತಿದೆ. ಪರಿಸರ ಜಾಗೃತಿಯ ಕೊರತೆಯಿಂದಾಗಿ ಪರಿಸರ ನಾಶವಾಗುತ್ತಿದೆ. ನಮ್ಮ ಪಠ್ಯಗಳಲ್ಲಿ ಆದರ್ಶವಾದುದನ್ನು…
Read Moreಜ.23ಕ್ಕೆ ಕಡ್ನೀರು ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ಭಜನಾ ಸಪ್ತಾಹ
ಹೊನ್ನಾವರ: ತಾಲೂಕಿನ ಕಡ್ನೀರು ಶ್ರೀಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಭಜನಾ ಸಪ್ತಾಹ ಕಾರ್ಯಕ್ರಮ ಜ.23ರಂದು ವಿಜೃಂಭಣೆಯಿಂದ ನಡೆಯಲಿದೆ.ಶ್ರೀದೇವರ ಸನ್ನಿಧಿಯಲ್ಲಿ ಜ.16ರಿಂದ ಭಜನಾ ಕಾರ್ಯಕ್ರಮ ಆರಂಭವಾಗಿದ್ದು, ಜ.22ರಂದು ವಿವಿಧ ಭಜನಾ ತಂಡದವರಿಂದ ಅಹೋರಾತ್ರಿ ಭಜನಾ ಕಾರ್ಯಕ್ರಮ ನಡೆಯಲಿದೆ. ಜ.23 ರಂದು ಭಜನಾ…
Read Moreಜ.27ರಿಂದ ಕರುನಾಡ ಕರಾವಳಿ ಉತ್ಸವ: ಎನ್.ದತ್ತಾ
ಕಾರವಾರ: ಕನ್ನಡ ಪರ ಸಂಘಟನೆಗಳು, ಸಂಕಲ್ಪ ಕಮ್ಯುನಿಕೇಶನ್ ಹಾಗೂ ನಗರದ ಆಟೋ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘದ ವತಿಯಿಂದ ಜ.27ರಿಂದ ಫೆ.8ರವರೆಗೆ ಮಯೂರವರ್ಮ ವೇದಿಕೆಯಲ್ಲಿ ಕರುನಾಡ ಕರಾವಳಿ ಉತ್ಸವ ಹಮ್ಮಿಕೊಂಡಿರುವುದಾಗಿ ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷ ಎನ್.ದತ್ತಾ…
Read Moreನೌಕಾನೆಲೆಯಿಂದ ರಸ್ತೆ ಕಾಮಗಾರಿ ಮುಂದುವರಿಕೆ; ಪ್ರತಿಭಟನೆಯ ಎಚ್ಚರಿಕೆ
ಕಾರವಾರ: ವಿರೋಧ, ಪ್ರತಿಭಟನೆಗಳ ನಡುವೆಯೂ ಬೈತಖೋಲ್ ಜನವಸತಿ ಪ್ರದೇಶದ ಬಳಿ ನೌಕಾನೆಲೆಯಿಂದ ರಸ್ತೆ ಕಾಮಗಾರಿ ಮುಂದುವರಿಸಲಾಗುತ್ತಿದೆ. ಆದರೆ ಇದರಿಂದ ಜನರ ಪ್ರಾಣಕ್ಕೆ ಕುತ್ತು ಬರುವ ಸಾಧ್ಯತೆ ಇದ್ದು, ಕಾಮಗಾರಿ ಸ್ಥಗಿತಗೊಳಿಸದೆ ಇದ್ದಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಬೈತಖೋಲ್ ಅಲಿಗದ್ದಾ…
Read More