YouTube Link: https://youtu.be/QKVqpDMpflE ಕೃಪೆ:https://www.youtube.com/@TheNewIndian
Read MoreMonth: January 2023
ಮುಂಡಗೋಡಿನಲ್ಲಿ ದನದ ಮಾಂಸ ಮಾರಾಟ: ಆರೋಪಿಗಳ ಬಂಧನ
ಮುಂಡಗೋಡು: ದನದ ಮಾಂಸ ಮಾರುತ್ತಿದಾಗ ಪೋಲೀಸರು ಹಠಾತ್ ದಾಳಿ ನಡೆಸಿ ಆರೋಪಿತರನ್ನು ಹಾಗೂ 30 ಕೆಜಿ ದನದ ಮಾಂಸವನ್ನು ವಶಕ್ಕೆ ಪಡೆದ ಘಟನೆ ಮುಂಡಗೋಡ ಪಟ್ಟಣದಲ್ಲಿ ನಡೆದಿದೆ. ಆರೋಪಿತರನ್ನು ಮುಂಡಗೋಡಿನ ಮಕ್ಬೂಲ್ ಅಹ್ಮದ್, ಮಹಮದ್ ಜಯಾನ್ ಎಂದು ಹೇಳಲಾಗಿದ್ದು,…
Read Moreಕಾಂಗ್ರೆಸ್’ನಿಂದ ಬೂತ್ ಮಟ್ಟದ ಪಕ್ಷ ಸಂಘಟನೆ: ಧಾತ್ರಿ ಶ್ರೀನಿವಾಸ್ ಭಾಗಿ
ಯಲ್ಲಾಪುರ: ತಾಲೂಕಿನ ಮಾಗೊಡ್, ಉಪ್ಲೇಶ್ವರ ಭಾಗದಲ್ಲಿ ಜ.24ರಂದು ಕಾಂಗ್ರೆಸ್ ಪಕ್ಷದಿಂದ ಬೂತ್ ಮಟ್ಟದ ಪಕ್ಷದ ಸಂಘಟನೆ ಮತ್ತು ಕಾರ್ಯಕರ್ತರ ಸಭೆ ಸೇರಲಾಯಿತು.ಈ ಸಂದರ್ಭದಲ್ಲಿ ಶ್ರೀನಿವಾಸ್ ಭಟ್ ಧಾತ್ರಿ, ಜಿ.ಎಚ್. ಮಾರೋಜಿರಾವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಿ.ಎನ್. ಗಾಂವ್ಕರ್, ವಿ.ಎಸ್.…
Read Moreಎಂಇಎಸ್’ನಲ್ಲಿ ಆಹಾರ ಮೇಳದ ಸಂಭ್ರಮ
ಶಿರಸಿ: ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಆರ್ಟ್ ಫೋರಮ್ ಆಯೋಜಿಸಿದ್ದ ಆಹಾರ ಮೇಳ ಪ್ರದರ್ಶನ ಮತ್ತು ಮಾರಾಟ ಕಾರ್ಯಕ್ರಮ ನಡೆಯಿತು. ವಿದ್ಯಾಲಯದ ಆವರಣದಲ್ಲಿಂದು ಸಂತೋಷ, ಶ್ರಮ, ಉತ್ಸಾಹ ,ಮತ್ತು ಕುತೂಹಲಗಳೇ ಮನೆಮಾಡಿತ್ತು. ಪರಮಾನ್ಹ( ಸಿಹಿ ಖಾದ್ಯ) ಮಿರ್ಚಿ, ಕಬ್ಬಿನಹಾಲು,…
Read Moreಟಿಆರ್‌ಸಿ ಮಾಜಿ CEO ರಾಮಚಂದ್ರ ಅಕದಾಸ ನಿಧನ: ಸಂತಾಪ ಸೂಚಿಸಿದ ಆಡಳಿತ ಮಂಡಳಿ
ಶಿರಸಿ: ಇಲ್ಲಿನ ವಿನಾಯಕ ಕಾಲೋನಿಯ ನಿವಾಸಿ ರಾಮಚಂದ್ರ ಗಣಪತಿ ಅಕದಾಸ (89) ಅವರು ಜ.23 ರಂದು ನಿಧನರಾಗಿದ್ದು, ಅವರು ಪತ್ನಿ ಇಬ್ಬರು ಪುತ್ರರು ಓರ್ವ ಪುತ್ರಿ ಹಾಗೂ ಬಂಧು ಬಳಗ ಅಗಲಿದ್ದಾರೆ.ಅವರು ಶಿರಸಿಯ ದಿ ತೋಟಗಾರ್ಸ್ ರೂರಲ್ ಕೋ-ಆಪರೇಟಿವ್…
Read Moreಶಿರಸಿಯಲ್ಲಿ ಜ.28 ರಂದು ಅರಣ್ಯ ಅತಿಕ್ರಮಣದಾರರ ಸಭೆ
ಶಿರಸಿ: ತಾಲೂಕ ಅರಣ್ಯ ಅತಿಕ್ರಮಣದಾರ ಸಭೆಯನ್ನ ಶಿರಸಿಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯಲ್ಲಿ ಜ.28 ರಂದು ಮುಂಜಾನೆ 10 ಗಂಟೆಗೆ ಸಂಘಟಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.…
Read Moreಚಂದನ ಪಿಯು ಕಾಲೇಜಿನಲ್ಲಿ ಆಕಾಶ ವೀಕ್ಷಣೆ ಹಾಗೂ ಮಾಹಿತಿ ಕಾರ್ಯಾಗಾರ ಯಶಸ್ವಿ
ಶಿರಸಿ :ನಗರದ ಚಂದನ ಪದವಿ ಕಾಲೇಜಿನಲ್ಲಿ ಆಕಾಶ ವೀಕ್ಷಣೆ ಹಾಗೂ ಆಕಾಶ ಕಾಯಗಳ ಬಗ್ಗೆ ಮಾಹಿತಿ ಕಾರ್ಯಾಗಾರವನ್ನು ಜ.23ರಂದು ನಡೆಸಲಾಯಿತು. ನಗರದ ನೀಲೇಕಣಿ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕ ಪ್ರೊ. ಕಾರ್ತಿಕ್ ಹೇಮಾದ್ರಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಟೆಲಿಸ್ಕೊಪ್ ಅನ್ನು ಹೇಗೆ…
Read Moreಬನವಾಸಿಯಲ್ಲಿ ನೂತನ TMS ಸೂಪರ್ ಮಾರ್ಟ್: ಜ.27ಕ್ಕೆ ಶುಭಾರಂಭ
ಶಿರಸಿ: ಕಳೆದ ಮೂವತ್ತೆಂಟು ವರ್ಷಗಳಿಂದ ಸತತವಾಗಿ ಸಹಕಾರಿ ತತ್ವದ ಮೂಲಕ ಕೃಷಿಕರಿಗೆ, ಸದಸ್ಯರಿಗೆ ಬಹುಮುಖಿಯಾಗಿ ನೆರವಾಗುತ್ತಿರುವ ಶಿರಸಿ ತಾಲೂಕು ವ್ಯವಸಾಯ ಹುಟ್ಟುವಳಿಗಳ ಸಹಕಾರಿ ಮಾರಾಟ ಸಂಘ(ಟಿಎಂಎಸ್ ) ಇದೀಗ ಬನವಾಸಿಯಲ್ಲೂ ನೂತನ ಸುಪರ್ ಮಾರ್ಟ ಉದ್ಘಾಟನೆಗೆ ಸಜ್ಜಾಗಿದೆ.ಈ ವಿಷಯ…
Read MoreTSS ಮುಂಡಗೋಡ: ಹೆಚ್ಚು ಖರೀದಿಸಿ, ಖಚಿತ ಉಡುಗೊರೆ ಪಡೆಯಿರಿ: ಜಾಹಿರಾತು
TSS ಮುಂಡಗೋಡ ಹೆಚ್ಚು ಖರೀದಿಸಿ. ಹೆಚ್ಚು ಉಳಿಸಿ !!! ರೂ.499ಕ್ಕೂ ಮೇಲ್ಪಟ್ಟ ಖರೀದಿಗೆ ಖಚಿತ ಉಡುಗೊರೆ.. ಈ ಕೊಡುಗೆ ದಿನಾಂಕ 18-01-2023 ರಿಂದ 26-01-2023 ರವರೆಗೆ ಮಾತ್ರ. ಕೃಷಿ, ಕಿರಾಣಿ, ಗೃಹೋಪಯೋಗಿ ವಸ್ತುಗಳ ಬೃಹತ್ ಸಂಗ್ರಹ, ಸ್ಪರ್ಧಾತ್ಮಕ ಬೆಲೆ,…
Read Moreಸೀಮೆಎಣ್ಣೆ ಪರ್ಮಿಟ್ ಕಾರ್ಡ್ ಪಡೆಯಲು ಸೂಚನೆ
ಕಾರವಾರ: ಮೀನುಗಾರಿಕೆ ಇಲಾಖೆಯು 2022-23ನೇ ಸಾಲಿಗೆ ಈವರೆಗೂ ಸೀಮೆಎಣ್ಣೆ ಪರ್ಮಿಟ್ ಕಾರ್ಡ್ಗಳನ್ನು ಪಡೆಯದೇ ಇರುವ ಮೋಟಾರೀಕೃತ ಮೀನುಗಾರಿಕಾ ದೋಣಿಗಳ ಮಾಲಕರು ಈ ಕೂಡಲೆ ಸೇವಾಸಿಂಧು ತಂತ್ರಾಂಶದಲ್ಲಿ ಅರ್ಜಿಯನ್ನು ಸಲ್ಲಿಸಿದ ನಂತರ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಿಂದ ಮಾನ್ಯತೆಗೊಂಡ ಸೀಮೆಎಣ್ಣೆ…
Read More