Slide
Slide
Slide
previous arrow
next arrow

ಪರೋಪಕಾರದಲ್ಲಿ ತೊಡಗಿಕೊಂಡ ವ್ಯಕ್ತಿ ನಿತ್ಯ ಸಂತೋಷಿಯಾಗಲು ಸಾಧ್ಯ: ಡಾ.ಭೀಮೇಶ್ವರ ಜೋಷಿ

ಶಿರಸಿ: ಯಾವುದು ನಮಗೆ ಆಗಬಾರದು ಎಂಬುದನ್ನು ನಾವು ಬಯಸುತ್ತೇವೆಯೋ ಅದು ನಮ್ಮಿಂದ ಇನ್ನೊಬ್ಬನಿಗೂ ಆಗಬಾರದು ಎಂಬುದು ನಿಜವಾದ ಧರ್ಮದ ತಿರುಳು ಎಂದು ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮಕರ್ತ ಡಾ. ಭೀಮೇಶ್ವರ ಜೋಶಿ ಹೇಳಿದರು.ತಾಲೂಕಿನ ಕೊಳಗಿಬೀಸ್ ಶ್ರೀ ಮಾರುತಿ ದೇವಾಲಯದಲ್ಲಿ…

Read More

ಮಳಲಿ, ವಾಣಿವಿಘ್ನೇಶ್ವರದಲ್ಲಿ ರೈತ ಬಳಕೆ ಕಣ ನಿರ್ಮಾಣಕ್ಕೆ ಗುದ್ದಲಿ ಪೂಜೆ

ಶಿರಸಿ: ಎಪಿಎಂಸಿಯಿಂದ ರೈತರ ಬಳಕೆ ಸಲುವಾಗಿ ತಾಲೂಕಿನ ಮಳಲಿಯಲ್ಲಿ ಮತ್ತು ವಾಣಿ ವಿಘ್ನೇಶ್ವರದಲ್ಲಿ ಕಣ ನಿರ್ಮಾಣಕ್ಕೆ ಗುರುವಾರ ಗುದ್ದಲಿ ಪೂಜೆ ನಡೆಸಲಾಯಿತು.ತಲಾ 2.5 ಲಕ್ಷ ರೂ.ಗಳ ಈ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದ ಎಪಿಎಂಸಿ ಸದಸ್ಯ, ಹಾರೂಗಾರ್ ಸಹಕಾರಿ ಸಂಘದ…

Read More

ವಿವಿಧ ಸ್ಪರ್ಧೆಗಳಲ್ಲಿ ಶ್ರೀನಿಕೇತನ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

ಶಿರಸಿ: ತಾಲೂಕಿನ ಶ್ರೀ ರಾಜರಾಜೇಶ್ವರೀ ವಿದ್ಯಾ ಸಂಸ್ಥೆ, ಸೋಂದಾ ಇದರ ಅಡಿಯಲ್ಲಿ ನಡೆಯುತ್ತಿರುವ ಶ್ರೀನಿಕೇತನ ಶಾಲೆಯ ವಿದ್ಯಾರ್ಥಿಗಳು ಭಗವದ್ಗೀತಾ ಅಭಿಯಾನದ ಅಂಗವಾಗಿ ನಡೆದ ಉತ್ತರ ಕನ್ನಡ ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.…

Read More

ಸುಪ್ರೀಂ ಕೋರ್ಟಿನಲ್ಲಿ ತಿದ್ದುಪಡಿ ಪ್ರಮಾಣ ಪತ್ರ ಸಲ್ಲಿಸದಿದ್ದಲ್ಲಿ ಅತಿಕ್ರಮಣದಾರರು ಅತಂತ್ರ: ರವೀಂದ್ರ ನಾಯ್ಕ

ಕುಮಟಾ : ಅರಣ್ಯವಾಸಿಗಳ ಅರಣ್ಯ ಹಕ್ಕಿಗೆ ಸ್ಫಂದಿಸಿ, ಸರಕಾರ ಕಾನೂನಾತ್ಮಕವಾಗಿ ಸುಪ್ರೀಂ ಕೋರ್ಟಿನಲ್ಲಿ ಸ್ಫಂದಿಸದಿದ್ದಲ್ಲಿ ಅರಣ್ಯವಾಸಿಗಳು ಅತಂತ್ರವಾಗುವುದರಲ್ಲಿ ಸಂಶಯವಿಲ್ಲ, ಆದ್ದರಿಂದ ಸುಫ್ರೀಂ ಕೋರ್ಟನಲ್ಲಿ ಅರಣ್ಯವಾಸಿಗಳ ಪರವಾಗಿ ರಾಜ್ಯಸರಕಾರ  ತಿದ್ದುಪಡಿ ಪ್ರಮಾಣ ಪತ್ರ ಸಲ್ಲಿಸುವಂತೆ ಜಿಲ್ಲಾ ಅರಣ್ಯ ಭೂಮಿ ಹಕ್ಕು…

Read More

TSS SUPER MARKET SIRSI: PINE LABS PAY LATER OFFER: ಜಾಹಿರಾತು

TSS SUPER MARKET SIRSI PINE LABS PAY LATER OFFER On your FAVOURITE HOME APPLIANCES ಭೇಟಿ ನೀಡಿ TSS SUPER MARKET SIRSI

Read More

ವ್ಯವಸ್ಥಿತವಾಗಿ ಕಟ್ಟಡ ನಿರ್ಮಾಣ ಕಾಮಗಾರಿ ನಡೆಸಲು ಶಾಸಕಿ ರೂಪಾಲಿ ಸೂಚನೆ

ಕಾರವಾರ: ಕಟ್ಟಡ ನಿರ್ಮಾಣ ಕಾಮಗಾರಿ ವ್ಯವಸ್ಥಿತವಾಗಿ ನಿರ್ಮಾಣವಾಗಬೇಕು ಎಂದು ಶಾಸಕಿ ರೂಪಾಲಿ ಎಸ್.ನಾಯ್ಕ ಹೇಳಿದರು.ನಗರದ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ನೂತನ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ನಗರದ ಹೃದಯ ಭಾಗದಲ್ಲಿರುವ ಈ…

Read More

ಸ್ಕಾಟ್ಲೆಂಡ್ ವಿವಿ ಚಿನ್ನದ ಪದಕ ಮುಡಿಗೇರಿಸಿಕೊಂಡ ಭಟ್ಕಳದ ಅಮೀನ್

ಭಟ್ಕಳ: ಲಂಡನ್ ವಿಶ್ವವಿದ್ಯಾನಿಲಯದಲ್ಲಿ ಮಾಸ್ಟರ್ ಆಫ್ ಸೈನ್ಸ್ (ಎಂಎಸ್ಸಿ)ನಲ್ಲಿ ವ್ಯಾಸಂಗ ಮಾಡುತ್ತಿರುವ ಇಲ್ಲಿನ ಮುಹಮ್ಮದ್ ಅಮೀನ್ ಬೆಳಕೆಯವರ ಅತ್ಯುತ್ತಮ ಸಾಧನೆಗಾಗಿ ವೆಸ್ಟ್ ಸ್ಕಾಟ್ಲೆಂಡ್ ವಿಶ್ವವಿದ್ಯಾಲಯವು ಪದವಿ ಪ್ರಮಾಣ ಪತ್ರದೊಂದಿಗೆ ಚಿನ್ನದ ಪದಕ ನೀಡಿ ಗೌರವಿಸಿದೆ.ಶಿರೂರಿನ ಗ್ರೀನ್ ವ್ಯಾಲಿ ಶಾಲೆಯಲ್ಲಿ…

Read More

ದೇವಸ್ಥಾನಗಳ ಅಭಿವೃದ್ಧಿ, ಜೀರ್ಣೋದ್ಧಾರಕ್ಕಾಗಿ ರೂ.85 ಲಕ್ಷ ಮಂಜೂರಿ

ಸಿದ್ದಾಪುರ: ತಾಲೂಕಿನ ವಿವಿಧ ದೇವಾಲಯಗಳ ಅಭಿವೃದ್ದಿ, ಜೀರ್ಣೋದ್ಧಾರಕ್ಕಾಗಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರ ವಿಶೇಷ ಪ್ರಯತ್ನದಿಂದ ಹಾಗೂ ಶಿಫಾರಸ್ಸಿನ ಮೇರೆಗೆ ಒಟ್ಟು ರೂ.85 ಲಕ್ಷಗಳ ಅನುದಾನ ಮಂಜೂರಿಯಾಗಿದೆ.2022-23ನೇ ಸಾಲಿನ ದೇವಸ್ಥಾನಗಳ ಅಭಿವೃದ್ಧಿ, ಜೀರ್ಣೋದ್ಧಾರಕ್ಕಾಗಿ ತಾಲೂಕಿನ 9 ದೇವಸ್ಥಾನಗಳಿಗೆ ಈ…

Read More

ಮೊಸಳೆಯ ದಾಳಿಗೊಳಗಾಗಿದ್ದ ಆಕಳಿನ ರಕ್ಷಣೆ

ದಾಂಡೇಲಿ: ನಗರದ ಹಳೆದಾಂಡೇಲಿಯಲ್ಲಿ ನೀರು ಕುಡಿಯಲೆಂದು ಕಾಳಿ ನದಿಗಿಳಿದಿದ್ದ ಆಕಳೊಂದರ ಮೇಲೆ ಮೊಸಳೆಯೊಂದು ದಾಳಿ ನಡೆಸಿ, ಇನ್ನೇನು ಎಳೆದೊಯ್ದುಕೊಂಡು ಹೋಗುವಷ್ಟರಲ್ಲಿ ಸ್ಥಳೀಯರ ಸಮಯೋಚಿತ ಕಾರ್ಯ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ಪ್ರಯತ್ನದಿಂದ ಮೊಸಳೆಯ ಬಾಯಿಯಿಂದ ಆಕಳನ್ನು ರಕ್ಷಿಸಿದ ಘಟನೆ…

Read More

ಜನ- ದನಗಳ ಸೇವೆಯ ಅನಮೋಲ್‌ರಿಂದ ಸಾರ್ಥಕ 50ನೇ ರಕ್ತದಾನ

ಕಾರವಾರ: ಜನ- ದನಗಳ ಸೇವೆಯಲ್ಲಿ ಮುಂಚೂಣಿಯಲ್ಲಿರುವ ನಗರದ ಉದ್ಯಮಿ ಅನಮೋಲ್ ರೇವಣಕರ್ ಅವರು 50ನೇ ಬಾರಿಗೆ ರಕ್ತದಾನ ಮಾಡುವ ಮೂಲಕ ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಡೆಂಘೀ ರೋಗಿಯೊಬ್ಬರಿಗೆ ‘ಓ’ ಪಾಸಿಟವ್ ಪ್ಲೇಟ್‌ಲೆಟ್‌ಗಳ ಅವಶ್ಯಕವಿರುವುದಾಗಿ ವೈದ್ಯರು ತಿಳಿಸಿದ್ದು, ಜನಶಕ್ತಿ…

Read More
Back to top