• Slide
    Slide
    Slide
    previous arrow
    next arrow
  • ಮಳಲಿ, ವಾಣಿವಿಘ್ನೇಶ್ವರದಲ್ಲಿ ರೈತ ಬಳಕೆ ಕಣ ನಿರ್ಮಾಣಕ್ಕೆ ಗುದ್ದಲಿ ಪೂಜೆ

    300x250 AD

    ಶಿರಸಿ: ಎಪಿಎಂಸಿಯಿಂದ ರೈತರ ಬಳಕೆ ಸಲುವಾಗಿ ತಾಲೂಕಿನ ಮಳಲಿಯಲ್ಲಿ ಮತ್ತು ವಾಣಿ ವಿಘ್ನೇಶ್ವರದಲ್ಲಿ ಕಣ ನಿರ್ಮಾಣಕ್ಕೆ ಗುರುವಾರ ಗುದ್ದಲಿ ಪೂಜೆ ನಡೆಸಲಾಯಿತು.
    ತಲಾ 2.5 ಲಕ್ಷ ರೂ.ಗಳ ಈ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದ ಎಪಿಎಂಸಿ ಸದಸ್ಯ, ಹಾರೂಗಾರ್ ಸಹಕಾರಿ ಸಂಘದ ಅಧ್ಯಕ್ಷ ಗುರುಪಾದ ಹೆಗಡೆ ಬೊಮ್ನಳ್ಳಿ ಮಾತನಾಡಿ, ಎಪಿಎಂಸಿ ರೈತ ಪರ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ. ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಸದಸ್ಯೆ ಕುಸುಮಾ ಹೆಗಡೆ, ಕಾರ್ಯದರ್ಶಿ ವಿ.ಆರ್. ಜಯಕುಮಾರ ಇತರರಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top