Slide
Slide
Slide
previous arrow
next arrow

ಬಸ್ ಹತ್ತಲು ನೆರೂರು ಗ್ರಾಮದ ವಿದ್ಯಾರ್ಥಿಗಳ ಹರಸಾಹಸ: ಸಮಸ್ಯೆ ಪರಿಹಾರಕ್ಕೆ ಆಗ್ರಹ

ಶಿರಸಿ: ಶೈಕ್ಷಣಿಕ ಜಿಲ್ಲೆ ಎನಿಸಿಕೊಂಡಿರುವ ಶಿರಸಿಯಲ್ಲಿ ವಿದ್ಯಾರ್ಥಿಗಳ ಜೀವಕ್ಕೆ ಬೆಲೆಯೇ ಇಲ್ಲದಂತಾಗಿದೆ. ಇಲ್ಲಿ ವಿದ್ಯಾರ್ಥಿಗಳು ಕಾಲೇಜಿಗೆ ಹೋಗಲು ಬಸ್‌ನಲ್ಲಿ ಹರಸಾಹಸ ಮಾಡಬೇಕಾದ ಅನಿವಾರ್ಯತೆ ಇದೆ. ಕಾಲೇಜಿಗೆ ಸಮಯಕ್ಕೆ ಸರಿಯಾಗಿ ಹೋಗಬೇಕು ಅಂದರೆ ಬಸ್ಸಿನ ಬಾಗಿಲಿನಲ್ಲಿ ನೇತಾಡಿಕೊಂಡೇ ಹೋಗಬೇಕು. ಸ್ವಲ್ಪ…

Read More

ಡಿ.11ರಂದು ಜೋಯಿಡಾ ತಾಲೂಕ ಅರಣ್ಯ ಅತಿಕ್ರಮಣದಾರರ ಸಭೆ

ಜೋಯಿಡಾ: ತಾಲೂಕ ಅರಣ್ಯ ಅತಿಕ್ರಮಣದಾರರ ಸಭೆಯನ್ನ ಡಿ.11, ಭಾನುವಾರ ಮುಂಜಾನೆ 10 ಗಂಟೆಗೆ ಜೋಯಿಡಾ ಕುಣಬಿ ಭವನದಲ್ಲಿ  ಕರೆಯಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.  ಅರಣ್ಯವಾಸಿಗಳ ಸಮಸ್ಯೆ ಸಮಗ್ರ ಕ್ರೋಢೀಕರಿಸಿ…

Read More

ಚಂದನ ಪ್ರೌಢಶಾಲೆಯ 3 ಶಿಕ್ಷಕರಿಗೆ ಡಾ.ಎಚ್.ಎಫ್.ಕಟ್ಟಿಮನಿ ಪ್ರೌಢ ಶಿಕ್ಷಣ ಪ್ರತಿಷ್ಠಾನ ಪ್ರಶಸ್ತಿ ಪ್ರದಾನ

ಶಿರಸಿ: ಡಾ.ಎಚ್.ಎಫ್. ಕಟ್ಟಿಮನಿ ಪ್ರೌಢ ಶಿಕ್ಷಣ ಪ್ರತಿಷ್ಠಾನ ,ಅಪರ ಆಯುಕ್ತರ ಕಛೇರಿ ಸಾ.ಶಿ ಇಲಾಖೆ ಧಾರವಾಡ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಶಿರಸಿ ಇವರ ಆಶ್ರಯದಲ್ಲಿ ಡಿ. 6 ಮಂಗಳವಾರದಂದು ಮಂಚಿಕೇರಿ ರಾಜರಾಜೇಶ್ವರಿ ಪ್ರೌಢಶಾಲೆಯಲ್ಲಿ ನಡೆದ ಡಾ. ಎಚ್ಎಫ್ ಕಟ್ಟಿಮನಿ…

Read More

ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ

ಜೊಯಿಡಾ: ಜಿಲ್ಲಾ ಕಸಾಪದ 22ನೇ ಉಳವಿಯಲ್ಲಿ ನಡೆಯುವ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಶಾಸಕ ಆರ್.ವಿ.ದೇಶಪಾಂಡೆ ತಾ.ಪಂ ಸಭಾಭವನದಲ್ಲಿ ಬಿಡುಗಡೆ ಮಾಡಿದರು.ಶ್ರೀ ಕ್ಷೇತ್ರ ಉಳವಿಯಲ್ಲಿ ಡಿ.17, 18ರಂದು ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ನಮೆಗೆಲ್ಲಾ ತುಂಬಾ ಹೆಮ್ಮೆಯ…

Read More

ಡಿ.8, 9ಕ್ಕೆ ಗಾಂಧಿ ಕುಟಿರದಲ್ಲಿ ಇಫಿಜೀನಿಯಾ, ಮುಕ್ತಧಾರ ನಿನಾಸಂ ನಾಟಕ

ಯಲ್ಲಾಪುರ: ಹೆಗ್ಗೋಡಿನ ನಿನಾಸಂ ತಂಡದ ತಿರುಗಾಟದ ನಾಟಕ ಪ್ರದರ್ಶನ ಡಿ.8 ಮತ್ತು 9ರಂದು ಸಂಜೆ 6.30ಕ್ಕೆ ಗಾಂಧಿ ಕುಟೀರದಲ್ಲಿ ಇಫಿಜೀನಿಯಾ ಮತ್ತು ಮುಕ್ತಧಾರ ನಡೆಯಲಿದೆ ಎಂದು ಮಲೆನಾಡು ಕೃಷಿ ಅಭಿವೃದ್ಧಿ ಸಹಕಾರಿ ಸಂಘದ ಅಧ್ಯಕ್ಷ ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ ಹೇಳಿದರು.ಅವರು…

Read More

ಡಿ. 7ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ

ಯಲ್ಲಾಪುರ: ತಾಲೂಕಿನ ಉಮ್ಮಚಗಿಯ 10/11 ಕೆವಿ ಉಪ-ಕೇಂದ್ರದಲ್ಲಿ ಡಿ.7ರಂದು ತುರ್ತು ಮಾರ್ಗ ನಿರ್ವಹಣೆ ಕೆಲಸ ಇರುವುದರಿಂದ ಅಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಉಮ್ಮಚಗಿ ಉಪಕೇಂದ್ರದಿ0ದ ಹೊರಡುವ 11ಕೆವಿ ಮಾರ್ಗಗಳಾದ ಹಿತ್ಲಳ್ಳಿ, ಬಿಳ್ಕಿ, ಉಮ್ಮಚಗಿ ಹಾಗೂ ಮಾವಿನಕಟ್ಟಾ ಭಾಗದಲ್ಲಿ…

Read More

ಡಿ. 6ಕ್ಕೆ ತ್ಯಾಗಲಿಯಲ್ಲಿ ‘ಪಂಚವಟಿ ತಾಳಮದ್ದಲೆ’

ಸಿದ್ದಾಪುರ: ತಾಲೂಕಿನ ತ್ಯಾಗಲಿಯ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಸಭಾಭವನದಲ್ಲಿ ಸೇವಾರತ್ನಾ ಮಾಹಿತಿ ಕೇಂದ್ರ, ಕಾನಸೂರು ಇವರಿಂದ ‘ಪಂಚವಟಿ ತಾಳಮದ್ದಲೆ’ ಕಾರ್ಯಕ್ರಮವು  ಡಿ.06, ಮಂಗಳವಾರ ಮಧ್ಯಾಹ್ನ 3.30 ರಿಂದ ಆಯೋಜನೆಗೊಂಡಿದೆ. ಕಾರ್ಯಕ್ರಮದಲ್ಲಿ ಶ್ರೀಮತಿ ಸರಸ್ವತಿ ಹೆಗಡೆ, ಬೆಂಗಳೂರು ಇವರು ನೀಡಿರುವ…

Read More

ರೋಟರಿಯಿಂದ ಉಚಿತ ಶ್ರವಣ ಸಾಧನ ವಿತರಣೆ

ದಾಂಡೇಲಿ: ನಗರ ಹಾಗೂ ಬೆಳಗಾವಿಯ ವೇನುಗ್ರಾಮದ ರೋಟರಿ ಕ್ಲಬ್, ಇನ್ನರ್ ವ್ಹೀಲ್ ಕ್ಲಬ್, ಯುಕೆಯ ಬರ್ನಿಂಗ್ ಹ್ಯಾಮ್ ಕ್ಲಬ್ ಮತ್ತು ಜಿಲ್ಲಾಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕಿವಿ, ಗಂಟಲು ಮತ್ತು ಮೂಗು ತಪಾಸಣಾ ಶಿಬಿರದಲ್ಲಿ ಆಯ್ಕೆ ಮಾಡಲಾಗಿದ್ದ ಒಟ್ಟು 54…

Read More

ಬೀದಿ ನಾಟಕದ ಮೂಲಕ ಸಾರ್ವಜನಿಕರಿಗೆ ಅರಿವು

ಮುಂಡಗೋಡ: ನಾಗರಿಕ ಹಕ್ಕು ಸರಂಕ್ಷಣಾ ಅಧಿನಿಯಮ 1995 ಹಾಗೂ ನಾಗರಿಕ ಹಕ್ಕು ಸಂರಕ್ಷಣಾ ನಿಯಮಗಳು 1977 ಮತ್ತು ಪರಿಶಿಷ್ಠ ಜಾತಿ, ಪರಿಶಿಷ್ಠ ವರ್ಗಗಳ (ದೌರ್ಜನ್ಯ ಪ್ರಬಂಧ) ಅಧಿನಿಯಮ 1989 ಹಾಗೂ 1995ರ ಅಡಿ ಅಸ್ಪೃಶ್ಯತಾ ನಿರ್ಮೂಲನೆಗಾಗಿ ಹಾಗೂ ಇಲಾಖೆ…

Read More

ಗುರುಮಾತೆಯ ಜನ್ಮದಿನ; ಶಾಲೆಗೆ ಸುಣ್ಣಬಣ್ಣ ಬಳಿದ ಹಳೆ ವಿದ್ಯಾರ್ಥಿಗಳು

ದಾಂಡೇಲಿ: ತಾಲೂಕಿನ ಬರ್ಚಿ ಹತ್ತಿರದ ಗೋಬ್ರಾಳದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಪುಷ್ಪ ಶೇಠ್ ಅವರಿಂದ ಹಳೆದಾಂಡೇಲಿಯ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಕಲಿತ ಹಳೆವಿದ್ಯಾರ್ಥಿಗಳು ಗೋಬ್ರಾಳದ ಶಾಲೆಗೆ ಸುಣ್ಣ ಬಣ್ಣ ಬಳಿದು ಶೃಂಗಾರಗೊಳಿಸುವ ಮೂಲಕ ಕಲಿತ…

Read More
Back to top