• first
    Slide
    Slide
    previous arrow
    next arrow
  • ಡಿ. 7ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ

    300x250 AD

    ಯಲ್ಲಾಪುರ: ತಾಲೂಕಿನ ಉಮ್ಮಚಗಿಯ 10/11 ಕೆವಿ ಉಪ-ಕೇಂದ್ರದಲ್ಲಿ ಡಿ.7ರಂದು ತುರ್ತು ಮಾರ್ಗ ನಿರ್ವಹಣೆ ಕೆಲಸ ಇರುವುದರಿಂದ ಅಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಉಮ್ಮಚಗಿ ಉಪಕೇಂದ್ರದಿ0ದ ಹೊರಡುವ 11ಕೆವಿ ಮಾರ್ಗಗಳಾದ ಹಿತ್ಲಳ್ಳಿ, ಬಿಳ್ಕಿ, ಉಮ್ಮಚಗಿ ಹಾಗೂ ಮಾವಿನಕಟ್ಟಾ ಭಾಗದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಹೆಸ್ಕಾಂ ಕಾರ್ಯ ಮತ್ತು ಪಾಲನಾ ಉಪ ವಿಭಾಗ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್ ವಿನಂತಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Back to top