Slide
Slide
Slide
previous arrow
next arrow

ವಿಕಲಚೇತನ ಫಲಾನುಭವಿಗಳಿಗೆ ತ್ರಿಚಕ್ರ ವಾಹನ ವಿತರಣೆ

ಯಲ್ಲಾಪುರ: ಅಂಗವಿಕಲರಿಗೆ ಮೊದಲ ಆದ್ಯತೆ ನೀಡಿ ಎಲ್ಲ ಸೌಕರ್ಯಗಳನ್ನು ಕಲ್ಪಿಸಬೇಕು. ಈ ಬಗ್ಗೆ ನಾನು ಎಲ್ಲ ಸ್ಥಳೀಯ ವಿಧಾನ ಪರಿಷತ್ ಸದಸ್ಯರಿಗೆ ಸೂಚನೆ ನೀಡಿದ್ದು, ಶಾಂತರಾಮ್ ಸಿದ್ದಿ ಅವರ ಅನುದಾನದಲ್ಲಿ ಹತ್ತು ವಾಹನಗಳು ಅಂಗವಿಕರಿಗೆ ಲಭ್ಯವಾಗಿರುವುದು ಸಂತಸದ ಸಂಗತಿ…

Read More

ಡಿ.16 ರಿಂದ ಸಾಲ್ಕೋಡ್-ಹೊಸಾಕುಳಿ ನುಡಿಹಬ್ಬ

ಹೊನ್ನಾವರ: ತಾಲೂಕಿನ ಅರೇಅಂಗಡಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗ ಡಿ.೧೬ರಂದು ಸಂಜೆ ೬ ಗಂಟೆಯಿಂದ ಸಾಲ್ಕೋಡ್ ಹಾಗೂ ಹೊಸಾಕುಳಿ ಗ್ರಾಮದ ವತಿಯಿಂದ ನುಡಿಹಬ್ಬ ಕಾರ್ಯಕ್ರಮ ನಡೆಯಲಿದೆ. ಗೀತಗಾಯನ, ನೃತ್ಯ, ಸನ್ಮಾನ, ನಾಟಕ ಒಳಗೊಂಡಿರುವ ನುಡಿಹಬ್ಬ ಕಾರ್ಯಕ್ರಮವನ್ನು ಶಾಸಕ ದಿನಕರ…

Read More

ಹೊನ್ನಾವರದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಕರುನಾಡ ವಿಜಯಸೇನೆ ಮನವಿ

ಹೊನ್ನಾವರ: ಪಟ್ಟಣಕ್ಕೆ ಒಂದು ಸುಸಜ್ಜಿತ ಕ್ರೀಡಾಂಗಣ ಮಂಜೂರಿ ಮಾಡುವಂತೆ ಒತ್ತಾಯಿಸಿ ಕರುನಾಡ ವಿಜಯಸೇನೆಯ ವತಿಯಿಂದ ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಜಿಲ್ಲೆಯ ಪ್ರಮುಖ ತಾಲೂಕಾದ ಹೊನ್ನಾವರವು ಈ ಹಿಂದೆ ಕೇಂದ್ರ ಸ್ಥಾನವಾಗಿತ್ತು. ತಾಲೂಕಿನಲ್ಲಿ ಶಿಕ್ಷಣ ಸಂಸ್ಥೆಗಳು,…

Read More

ಹಿಂದೂ ರಾಷ್ಟ್ರ ನಿರ್ಮಾಣಕ್ಕಾಗಿ ಕಟ್ಟಿಬದ್ಧರಾಗಿ: ಶರತ್‌ಕುಮಾರ್ ನಾಯ್ಕ್

ಕುಮಟಾ: ಹಲವಾರು ಜಿಹಾದ್‌ಗಳ ಮೂಲಕ ಭಾರತವನ್ನು ಇಸ್ಲಾಮಿಕರಣ ಮಾಡುತ್ತಿದ್ದಾರೆ. ಹೀಗಾಗಿ ಹಿಂದೂ ರಾಷ್ಟ್ರ ನಿರ್ಮಾಣಕ್ಕಾಗಿ ನಾವೆಲ್ಲರೂ ಕಟ್ಟಿಬದ್ಧರಾಗೋಣ ಎಂದು ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕ ಶರತ್‌ಕುಮಾರ್ ನಾಯ್ಕ್ ಕರೆ ನೀಡಿದರು. ತಾಲೂಕಿನ ದುಂಡಕುಳಿಯಲ್ಲಿ ಹಿಂದೂ ರಾಷ್ಟ್ರ ಜಾಗೃತಿ ಸಭೆಯಲ್ಲಿ…

Read More

‘ಸಂಧ್ಯಾ ದೀವಿಗೆ’ ಪುಸ್ತಕ ಲೋಕಾರ್ಪಣೆ

ಕುಮಟಾ: ಅಗ್ರಹಾರದಲ್ಲಿ ಅಷ್ಟಾದಶದ ೧೮ನೇ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡ ‘ಸಂಧ್ಯಾ ದೀವಿಗೆ’ ಪುಸ್ತಕ ಲೋಕಾರ್ಪಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಹೊನ್ನಾವರದ ಅಗ್ರಹಾರದ ಲೀಲಾಗಣಪತಿ ಚ್ಯಾರಿಟೇಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ನಿವೃತ್ತ ಪ್ರಾಂಶುಪಾಲ…

Read More

‘ಗೋದಿನ- ಗೋವಿಗಾಗಿ ಆಲೆಮನೆ’ ಆಮಂತ್ರಣ ಬಿಡುಗಡೆ

ಸಿದ್ದಾಪುರ: ತಾಲೂಕಿನ ಭಾನ್ಕುಳಿ ಶ್ರೀರಾಮದೇವಮಠ ಆವಾರದ ಗೋಸ್ವರ್ಗದಲ್ಲಿ ಜ.೧೨ರಿಂದ ೧೫ರವರೆಗೆ ನಡೆಯಲಿರುವ ‘ಗೋದಿನ ಮತ್ತು ಗೋವಿಗಾಗಿ ಆಲೆಮನೆ’ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ರಾಮಚಂದ್ರಾಪುರಮಠ ಮಹಾಸಂಸ್ಥಾನದ ರಾಘವೇಶ್ವರಭಾರತೀ ಶ್ರೀ ಹವ್ಯಕ ಸಮಾವೇಶದಲ್ಲಿ ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ…

Read More

ದಾಂಡೇಲಿ: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಇನ್ನೂ ನಿಗೂಢ!

ದಾಂಡೇಲಿ: ಬಹಳಷ್ಟು ಕುತೂಹಲಕ್ಕೆ ಕಾರಣವಾಗಿದ್ದ ಇಲ್ಲಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ವಿಚಾರ ಇನ್ನೂ ನಿಗೂಢವಾಗಿಯೇ ಉಳಿದುಕೊಂಡಿದೆ. ಹಳಿಯಾಳ ಬ್ಲಾಕ್‌ಗೆ ನೂತನ ಅಧ್ಯಕ್ಷರ ಆಯ್ಕೆಯಾದಂತೆ ಇಲ್ಲಿಯೂ ಬುಧವಾರದ ಸಭೆಯಲ್ಲಿ ಅಧ್ಯಕ್ಷರ ಆಯ್ಕೆಯಾಗಬಹುದೆನ್ನುವ ಕಾಂಗ್ರೆಸ್‌ಗರ ನಿರೀಕ್ಷೆ ಹುಸಿಯಾಯಿತು. ಸೈಯದ್ ತಂಗಳ್…

Read More

ತಾರಖಂಡ ಸೀತಾರಾಮ ಹೆಗಡೆಯವರದ್ದು ಗುಣಾತ್ಮಕ ವ್ಯಕ್ತಿತ್ವ: ವೆಂಕಟರಮಣ ಹೆಗಡೆ

ಸಿದ್ದಾಪುರ: ತಾರಖಂಡ ಸೀತಾರಾಮ ಹೆಗಡೆಯವರು ಹಲವಾರು ಅಡೆತಡೆಗಳ ಮಧ್ಯದಲ್ಲಿಯೆ ಬದುಕಿನ ಅಪ್ರತಿಮ ಪ್ರೀತಿಯಿಂದಾಗಿಯೇ ಸಮಾಜಕ್ಕೆ ಆದರ್ಶಪ್ರಾಯವಾಗಿ ಬದುಕಿದವರು ಎಂದು ಕವಿ ವೆಂಕಟರಮಣ ಹೆಗಡೆ ತಾರಖಂಡ ಹೇಳಿದರು. ಅವರು ತಾಲೂಕಿನ ಕಲಾಭಾಸ್ಕರ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರ ಸಹಯೋಗದೊಂದಿಗೆ…

Read More

ಚುನಾವಣೆಗಷ್ಟೇ ರಾಜಕೀಯ, ನಂತರ ಅಭಿವೃದ್ಧಿಯೇ ಧ್ಯೇಯ: ಆರ್‌ವಿಡಿ

ದಾಂಡೇಲಿ: ಚುನಾವಣೆಯ ಸಮಯದಲ್ಲಿ ರಾಜಕೀಯ ಅನಿವಾರ್ಯ. ಆದರೆ ಚನಾವಣೆ ಮುಗಿದ ಮೇಲೆ ಕ್ಷೇತ್ರದ ಅಭಿವೃದ್ಧಿಯೇ ನಮ್ಮ ಧ್ಯೇಯವಾಗಬೇಕು ಎಂದು ಎಂದು ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು. ರಾಜ್ಯ ಹಣಕಾಸು ಆಯೋಗದ ಅಂದಾಜು ೨ ಕೋಟಿ ೩೦ ಲಕ್ಷ ರೂಪಾಯಿ ಅನುದಾನದಲ್ಲಿ…

Read More

ಸಾಲ ಮಾಡಿ ಸಾಕಿದ್ದ ಟರ್ಕಿಕೋಳಿಗಳನ್ನು ವಿಷ ಹಾಕಿ ಸಾಯಿಸಿದ ದುಷ್ಕರ್ಮಿಗಳು

ಯಲ್ಲಾಪುರ: ಇಲ್ಲಿನ ಉಮ್ಮಚಗಿ ವ್ಯಾಪ್ತಿಯ ಕೋಟೆಮನೆಯಲ್ಲಿ ಸಿದ್ಧಿ ಬಡ ಮಹಿಳೆಯಬ್ಬಳು ಸಾಲ ಮಾಡಿ ಸಾಕಿದ್ದ 46 ಟರ್ಕಿ ಕೋಳಿಗಳಿಗೆ ವಿಷ ಹಾಕಿ ಸಾಯಿಸುವ ಮೂಲಕ ದುಷ್ಕರ್ಮಿಗಳು ವಿಕೃತಿ ಮೆರೆದಿದ್ದಾರೆ‌. ಕೋಟೇಮನೆಯ ಸೋಮಿನ್ ಎಂಬ ಸಿದ್ಧಿ ಮಹಿಳೆ ಸ್ಥಳೀಯ ಸ್ವ…

Read More
Back to top