ಅಂಕೋಲಾ: ಮೊಬೈಲ್‌ಗಳಿಂದ ಮಕ್ಕಳಲ್ಲಿ ವ್ಯಾವಹಾರಿಕ ಜ್ಞಾನ ಕುಂಠಿತಗೊಳ್ಳುತ್ತಿದೆ. ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಗೆ ವ್ಯಾವಹಾರಿಕ ಜ್ಞಾನ ಅತ್ಯವಶ್ಯಕ ಎಂದು ಪತ್ರಕರ್ತ ವಾಸುದೇವ ಗುನಗಾ ಹೇಳಿದರು.ಅವರು ತಾಲೂಕಿನ ಆದರ್ಶ ಪ್ರೌಢಶಾಲೆಯಲ್ಲಿ ಆಯೋಜಿಸಲ್ಪಟ್ಟ ಮಕ್ಕಳ ಸಂತೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ,…
Read MoreMonth: December 2022
ಹೆಚ್ಚುವರಿ ಶಿಕ್ಷಕರ ವರ್ಗಾವಣೆಯಿಂದಾಗುವ ಸಮಸ್ಯೆಗಳ ಕುರಿತು ಸಚಿವ ಪೂಜಾರಿಗೆ ಮನವಿ
ಅಂಕೋಲಾ: ಪ್ರಚಲಿತ ಹೆಚ್ಚುವರಿ ಶಿಕ್ಷಕರ ವರ್ಗಾವಣಾ ಮಾರ್ಗಸೂಚಿಯನ್ವಯ ಶಿಕ್ಷಕರಿಗಾಗುತ್ತಿರುವ ತೊಂದರೆಗೆ ಸಂಬಂಧಿಸಿ ಮರುಪರಿಶೀಲಿಸಿ ಕ್ರಮವಹಿಸಬೇಕೆಂದು ಉತ್ತರ ಕನ್ನಡ ಜಿಲ್ಲೆಯ ಹೆಚ್ಚುವರಿ ವರ್ಗಾವಣೆಯ ಭಾದಿತ ಶಿಕ್ಷಕರು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಸಲ್ಲಿಸಿದರು.ಪ್ರಸ್ತುತ ಹೆಚ್ಚುವರಿಗೆ…
Read Moreಅರಣ್ಯವಾಸಿಗಳ ಪರವಾಗಿ ಸಮಸ್ಯೆಯನ್ನು ಮಂಡಿಸುವ ಮನವಿ ಪ್ರತಿ ಹಸ್ತಾಂತರಿಸಿದ ರವೀಂದ್ರ ನಾಯ್ಕ್
ಶಿರಸಿ: ಶಿರಸಿಯಲ್ಲಿ ಜರುಗುವ ರಾಜ್ಯಮಟ್ಟದ ಅರಣ್ಯವಾಸಿಗಳನ್ನ ಉಳಿಸಿ ಜಾಥ ಕಾರ್ಯಕ್ರಮಕ್ಕೆ ಆಗಮಿಸಿದ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಬಿ.ಕೆ ಹರಿಪ್ರಸಾದ ಅನಿವಾರ್ಯ ಕಾರಣದಿಂದ ಪಕ್ಷದ ಕಾರ್ಯದ ನಿಮಿತ್ತ ನಿರ್ಗಮಿಸಬೇಕಾಗಿರುವುದರಿಂದ ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ…
Read Moreಅಂಚೆ ಅದಾಲತ್ ಡಿಸೆಂಬರ್ 29ಕ್ಕೆ
ಕಾರವಾರ: ಅಂಚೆ ಇಲಾಖೆಯು 2022ನೇ ಸಾಲಿನ 4ನೇ ತ್ರೈಮಾಸಿಕ ಅಂಚೆ ಅದಾಲತನ್ನು ಡಿಸೆಂಬರ್ 29ರ ಬೆಳಿಗ್ಗೆ 11.00 ಗಂಟೆಗೆ ಅಂಚೆ ಅಧಿಕ್ಷಕರು ಕಾರವಾರ ಇವರ ಕಾರ್ಯಾಲಯದಲ್ಲಿ ಆಯೋಜಿಸಲಾಗಿದೆ.ಈ ಅಂಚೆ ಅದಾಲತ್‌ನಲ್ಲಿ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳ…
Read Moreಹೆಬ್ಬಾರ್ ಬಂದ ನಂತರ ಪ್ರಜಾಪ್ರಭುತ್ವ ಅರ್ಥ ಕಳೆದುಕೊಂಡಿದೆ: ವಿ.ಎಸ್.ಪಾಟೀಲ
ಮುಂಡಗೋಡ: ಕ್ಷೇತ್ರದಲ್ಲಿ ಹೆಬ್ಬಾರ್ ಬಂದ ನಂತರ ಪ್ರಜಾಪ್ರಭುತ್ವ ಅರ್ಥ ಕಳೆದುಕೊಳ್ಳುವಂತ ಸ್ಥಿತಿ ನಿರ್ಮಾಣವಾಗಿದೆ. ಆಯಾ ಗ್ರಾ.ಪಂ., ತಾಲೂಕ ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರು ಹಂಚಬೇಕಾದ ಕೆಲಸವನ್ನು ಶಾಸಕರೇ ಮಾಡುತ್ತಿದ್ದಾರೆ. ತಾಡಪತ್ರಿ ಹಂಚಬೇಕಾದರೂ ಶಾಸಕರೇ ಇರಬೇಕು ಎಂಬ ಸ್ಥಿತಿ…
Read Moreಹಿರಿಯ ನಾಗರಿಕರಿಗೆ ರೈಲ್ವೇ ದರ ರಿಯಾಯತಿಗೆ ಕೇಂದ್ರ ಸರ್ಕಾರ ನಕಾರ: ಶಂಭು ಶೆಟ್ಟಿ ಟೀಕೆ
ಕಾರವಾರ: ದೇಶದ ಹಿರಿಯ ನಾಗರಿಕರಿಗೆ ಭಾರತೀಯ ರೈಲ್ವೇ ಪ್ರಯಾಣ ದರದಲ್ಲಿ ಇದ್ದ ರಿಯಾಯತಿಯನ್ನು ಪುನಃ ಸ್ಥಾಪಿಸುವ ಇಚ್ಚೆ ಸರಕಾರಕ್ಕಿಲ್ಲ ಎಂದು ಕೇಂದ್ರ ರೈಲ್ವೇ ಮಂತ್ರಿ ಲೋಕಸಭೆಯಲ್ಲಿ ತಿಳಿಸುವ ಮೂಲಕ ಬಿಜೆಪಿ ಸರಕಾರ ತಾನು ಜನವಿರೋಧಿ ಎಂಬ ನೀತಿಯನ್ನು ಪುನರುಚ್ಚರಿಸಿದೆ…
Read Moreವಿಜಯ ದಿವಸ ಆಚರಣೆ: ಸೈನಿಕರ ತ್ಯಾಗದ ಸ್ಮರಣೆ
ಕಾರವಾರ: ಪಾಕಿಸ್ತಾನಿ ಸೈನಿಕರನ್ನ ಶರಣಾಗಿಸಿ, ಯುದ್ಧದಲ್ಲಿ ಭಾರತ ಗೆಲುವು ದಾಖಲಿಸುವ ಮೂಲಕ ಬಾಂಗ್ಲಾದೇಶದ ಉಗಮಕ್ಕೆ ಸಾಕ್ಷಿಯಾದ ವಿಜಯ ದಿವಸವನ್ನು ನಗರದಲ್ಲಿ ಆಚರಿಸಲಾಯಿತು.ನಗರದ ವಾರ್‌ಶಿಪ್ ಮ್ಯೂಸಿಯಂ ಆವರಣದಲ್ಲಿ ನೌಕಾನೆಲೆಯ ಮಟೇರಿಯಲ್ ಅಸೋಸಿಯೇಷನ್ ಹಾಗೂ ಸೈನಿಕ ಬೋರ್ಡ್ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು…
Read MoreTSS: ಐರನ್ ಬಾಕ್ಸ್ ಮೇಲೆ ಭರ್ಜರಿ ರಿಯಾಯಿತಿ- ಜಾಹಿರಾತು
ಟಿ.ಎಸ್.ಎಸ್.ಸೂಪರ್ ಮಾರ್ಕೆಟ್ SATURDAY SUPER SALE ON 17-12-2022 Only KENSTAR ACE DX DRY IRON BOX ಶನಿವಾರದ ಭರ್ಜರಿ ರಿಯಾಯಿತಿ ನಿಮ್ಮ ಟಿ.ಎಸ್.ಎಸ್.ನಲ್ಲಿ ಭೇಟಿ ನೀಡಿಟಿ.ಎಸ್.ಎಸ್.ಸೂಪರ್ ಮಾರ್ಕೆಟ್ಶಿರಸಿ 7259318333
Read MoreTMS: ವಾರಾಂತ್ಯದ ವಿಶೇಷ ರಿಯಾಯಿತಿ- ಜಾಹಿರಾತು
ನಿಮ್ಮ ಈ ಶನಿವಾರದ ಖರೀದಿಯನ್ನು ನಿಮ್ಮ ಟಿ.ಎಮ್.ಎಸ್ ಸೂಪರ್ ಮಾರ್ಟ್ ನಲ್ಲಿ ಮಾಡಿ ಮತ್ತು ಆಯ್ದ ದಿನಸಿ ಹಾಗೂ ಇತರೆ ವಸ್ತುಗಳ ಮೇಲೆ ವಿಶೇಷ ರಿಯಾಯಿತಿ ಪಡೆಯಿರಿ. 🎉 TMS WEEKEND OFFER SALE 🎊 ದಿನಾಂಕ 17-12-2022…
Read Moreನಗರೋತ್ಥಾನ ಕಾಮಗಾರಿಗಳ ಪ್ಯಾಕೇಜೀಕರಣಕ್ಕೆ ತಡೆಯಾಜ್ಞೆ: ಮಾಧವ ನಾಯಕ
ಕಾರವಾರ: ನಗರೋತ್ಥಾನ ಯೋಜನೆಯಡಿ ರಾಜ್ಯದಾದ್ಯಂತ ಕರೆಯಲಾಗಿದ್ದ ಪ್ಯಾಕೇಜ್ ಕಾಮಗಾರಿಗಳಿಗೆ ಸಂಬಂಧಿಸಿದಂತೆ ವಿವಿಧ ಜಿಲ್ಲೆಗಳ ಒಟ್ಟು ಎಂಟು ತಾಲೂಕುಗಳಿಗೆ ಸಂಬಂಧಿಸಿದಂತೆ ಧಾರವಾಡ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಇದು ನಮಗೆ ಸಿಕ್ಕ ಪ್ರಪ್ರಥಮ ಐತಿಹಾಸಿಕ ಜಯವಾಗಿದೆ ಎಂದು ಕಾರವಾರ ತಾಲೂಕು ಗುತ್ತಿಗೆದಾರರ…
Read More