ಶಿರಸಿ: ಶಿರಸಿಯಲ್ಲಿ ಜರುಗುವ ರಾಜ್ಯಮಟ್ಟದ ಅರಣ್ಯವಾಸಿಗಳನ್ನ ಉಳಿಸಿ ಜಾಥ ಕಾರ್ಯಕ್ರಮಕ್ಕೆ ಆಗಮಿಸಿದ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಬಿ.ಕೆ ಹರಿಪ್ರಸಾದ ಅನಿವಾರ್ಯ ಕಾರಣದಿಂದ ಪಕ್ಷದ ಕಾರ್ಯದ ನಿಮಿತ್ತ ನಿರ್ಗಮಿಸಬೇಕಾಗಿರುವುದರಿಂದ ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಬೆಳಗಾವಿ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಅರಣ್ಯವಾಸಿಗಳ ಪರವಾಗಿ ಸಮಸ್ಯೆಯನ್ನು ಮಂಡಿಸುವ ಮನವಿ ಪ್ರತಿಯನ್ನು ಅವರಿಗೆ ನೀಡಿದರು.
ಅರಣ್ಯವಾಸಿಗಳ ಪರವಾಗಿ ಸಮಸ್ಯೆಯನ್ನು ಮಂಡಿಸುವ ಮನವಿ ಪ್ರತಿ ಹಸ್ತಾಂತರಿಸಿದ ರವೀಂದ್ರ ನಾಯ್ಕ್
