Slide
Slide
Slide
previous arrow
next arrow

ಶಂಭುಲಿಂಗೇಶ್ವರ ದೇವಸ್ಥಾನದಲ್ಲಿ ವಸ್ತ್ರಸಂಹಿತೆ ಜಾರಿಗೆ ಆಗ್ರಹ

ಹೊನ್ನಾವರ: ತಾಲ್ಲೂಕಿನ ಗುಣವಂತೆಯ ಶಂಭುಲಿಂಗೇಶ್ವರ ದೇವಸ್ಥಾನದಲ್ಲಿ ಸಾತ್ವಿಕ ಉಡುಪುಗಳನ್ನು ಧರಿಸಿ ಬರುವ ದೃಷ್ಟಿಯಿಂದ ದೇವಾಲಯದಲ್ಲಿ ವಸ್ತ್ರಸಂಹಿತೆ ಜಾರಿಗೆ ತರಬೇಕು ಎಂದು ಒತ್ತಾಯಿಸಿ ಹಿಂದೂ ಜನಜಾಗೃತಿ ಸಮಿತಿ ಹಾಗೂ ಹಿಂದೂ ಸಂಘಟನೆಗಳ ಸದಸ್ಯರು ಶಂಭುಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿಗೆ ಮನವಿ…

Read More

ಚರ್ಮಗಂಟು ರೋಗ; ನಿಯಂತ್ರಣವೇ ಸವಾಲು

ಜೋಯಿಡಾ: ತಾಲೂಕಿನಲ್ಲಿ ಮಹಾಮಾರಿ ಚರ್ಮಗಂಟು ರೋಗ ಕೊರೋನಾದಂತೆ ಗ್ರಾಮದಿಂದ ಗ್ರಾಮಕ್ಕೆ ಹರಡುತ್ತಿದೆ. ರೋಗದ ಈ ಅಲೆ ದನಗಳ ಸಾವಿಗೆ ಕಾರಣವಾಗುತ್ತಿದ್ದು, ಅಘಾತಕಾರಿಯಾಗಿದೆ. ನಿಯಂತ್ರಣವೇ ಪಶುಸಂಗೋಪನೆ ಇಲಾಖೆಗೆ ಸವಾಲಾಗಿದೆ. ಇಲಾಖೆಯಿಂದ ಕೈಗೊಂಡ ವ್ಯಾಕ್ಸಿನೇಶನ್ ತಡವಾಗಿದೆ.ದನಗಣತಿಯ ಪ್ರಕಾರ ತಾಲೂಕಿನಲ್ಲಿ 27469 ದನಗಳಿವೆ.…

Read More

ರಕ್ಷಣಾ ಕಾಯ್ದೆ ಜಾರಿಗೆ ಆಗ್ರಹಿಸಿ ರಸ್ತೆ ತಡೆ ನಡೆಸಿದ ವಕೀಲರು

ಮುಂಡಗೋಡ: ವಕೀಲರ ರಕ್ಷಣಾ ಕಾಯ್ದೆಯನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿ ತಾಲೂಕಾ ವಕೀಲರ ಸಂಘದ ಪದಾಧಿಕಾರಿಗಳು ಪಟ್ಟಣದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.ಪಟ್ಟಣದ ಶಿವಾಜಿ ಸರ್ಕಲ್ ಬಳಿ ಮಾನವ ಸರಪಳಿ ನಿರ್ಮಿಸಿ ಕೆಲ ಸಮಯ ರಸ್ತೆ ತಡೆ ನಡೆಸಿ, ವಕೀಲರ…

Read More

ಕೋನಳ್ಳಿಯಲ್ಲಿ ಕುಮಟಾ ಕನ್ನಡ ಸಾಹಿತ್ಯ ಸಮ್ಮೇಳನ

ಕುಮಟಾ: ಪ್ರಸಕ್ತ ಸಾಲಿನ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕೋನಳ್ಳಿಯಲ್ಲಿ ನಡೆಸುವ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕವು ನಿರ್ಣಯ ಕೈಗೊಂಡಿತು.ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ…

Read More

ಚೆಂಡಿಯಾದಲ್ಲಿಂದು 6 ಚಪ್ಪರದ ಯಕ್ಷಗಾನ

ಕಾರವಾರ: ತಾಲೂಕಿನ ಚೆಂಡಿಯಾ ಗ್ರಾಪಂ ವ್ಯಾಪ್ತಿಯ ಒಕ್ಕಲಕೇರಿಯಲ್ಲಿ ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿರುವ ಶ್ರೀಕೃಷ್ಣ ಮೂರ್ತಿಯ ಮಹಾಪೂಜೆಯು ಡಿ.23ರಂದು ನಡೆಯಲಿದ್ದು, ರಾತ್ರಿ ಮನರಂಜನೆಗಾಗಿ ಯಕ್ಷಗಾನ ಪ್ರದರ್ಶನ ನಡೆಯಲಿದೆ.ಇಲ್ಲಿನ ಶ್ರೀ ಕೃಷ್ಣ ಬಾಲ ಭಕ್ತ ಮಂಡಳಿಯವರು ಪ್ರತಿಷ್ಠಾಪಿಸಿರುವ ಶ್ರೀಕೃಷ್ಣ ಮೂರ್ತಿಯ ಮಹಾಪೂಜೆ, ಫಲಾವಳಿಗಳ…

Read More

ಮನೆ ಕಟ್ಟಲು ಲಯನ್ಸ್ ಕ್ಲಬ್ ನೆರವು

ಕಾರವಾರ: ಸದಾಶಿವಗಡ ಲಯನ್ಸ್ ಕ್ಲಬ್ ವತಿಯಿಂದ ಸಾತಗೇರಿಯ ಆರ್ಥಿಕವಾಗಿ ಹಿಂದುಳಿದ ಸತೀಶ ಮರಾಠೆ ಕುಟುಂಬಕ್ಕೆ ಸಿಮೆಂಟ್, ಸಿಮೆಂಟ್ ಬಾಗಿಲುಗಳು ಹಾಗೂ ಟಾಟಾ ಶೀಟ್‌ಗಳನ್ನು ಜೊತೆಗೆ ಆರ್ಥಿಕ ಸಹಾಯ ನೀಡಲಾಯಿತು.ಎಲ್ಲಾ ವಸ್ತುಗಳು ಮತ್ತು ಆರ್ಥಿಕ ಸಹಾಯ ಮಾಡಿ ಮಾತನಾಡಿದ ಲಯನ್ಸ್…

Read More

ತಾಲೂಕು ಆಸ್ಪತ್ರೆಗೆ ಇನ್ವರ್ಟರ್ ಕೊಡುಗೆ

ಹೊನ್ನಾವರ: ಪಟ್ಟಣದ ತಾಲೂಕ ಆಸ್ಪತ್ರೆಯಲ್ಲಿನ ಡಯಾಲಿಸಿಸ್ ಕೇಂದ್ರಕ್ಕೆ ರೋಗಿಗಳಿಗೆ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ವಿದ್ಯುತ್ ಅಲಭ್ಯತೆ ದುರಗೊಳಿಸುವ ಉದ್ದೇಶದಿಂದ 1,68,000 ರೂ. ಮೌಲ್ಯದ ನಾಲ್ಕು ಇನ್ವರ್ಟರ್ ಬ್ಯಾಟರಿಯನ್ನು ಸಾಮಾಜಿಕ ಕಾರ್ಯಕರ್ತರ ತಂಡ ತಾಲೂಕು ಆಸ್ಪತ್ರೆಗೆ ಹಸ್ತಾಂತರಿಸಿತು.ಸುದೀರ್ಘ 50 ವರ್ಷಗಳಿಂದ…

Read More

ಧರ್ಮಸ್ಥಳ ಸಂಘ ಜನರ ಜೀವನದ ಚಿತ್ರಣ ಬದಲಾಯಿಸುವ ಸಂಸ್ಥೆ: ಸುನೀಲ ನಾಯ್ಕ

ನ್ನಾವರ: ಸಾಲ ಕೊಟ್ಟು ವಸೂಲಿ ಮಾಡುವ ಸಂಸ್ಥೆ ಧರ್ಮಸ್ಥಳ ಸಂಘವಾಗಿರದೇ ಜನರ ಜೀವನದ ಚಿತ್ರಣ ಬದಲಾಯಿಸುವ ಸಂಸ್ಥೆಯಾಗಿದೆ ಎಂದು ಶಾಸಕ ಸುನೀಲ ನಾಯ್ಕ ಹೇಳಿದರು.ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಂಕಿ ವಲಯದ ವತಿಯಿಂದ ಕೊಕ್ಕೇಶ್ವರದ ರಾಮಕ್ಷತ್ರೀಯ ಸಭಾಭವನದಲ್ಲಿ ಹಮ್ಮಿಕೊಂಡಿದ್ದ…

Read More

ಮೀನುಗಾರರ ಮೇಲಿನ ಪ್ರಕರಣ ವಾಪಸ್ಸು ಪಡೆಯಲು ಆಗ್ರಹ

ಹೊನ್ನಾವರ: ತಾಲ್ಲೂಕಿನ ಕಾಸರಕೋಡ್ ಭಾಗದ ಅಮಾಯಕ ಮೀನುಗಾರರ ಮೇಲೆ ಹೂಡಿರುವ ಅನಗತ್ಯ ಸುಳ್ಳು ಮೊಕದ್ದಮೆಗಳನ್ನು ಸರಕಾರ ಕೂಡಲೆ ಹಿಂದಕ್ಕೆ ಪಡೆದು ನ್ಯಾಯ ಕೊಡಿಸಬೇಕೆನ್ನುವ ಕುರಿತು ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ರಾಷ್ಟ್ರೀಯ ಮೀನುಗಾರರ ಸಂಘಟನೆಯ ರಾಜ್ಯ ಕಾರ್ಯದರ್ಶಿ ಚಂದ್ರಕಾoತ…

Read More

ನಿಷ್ಠೆ,ತಾಳ್ಮೆ,ಸತತ ಪ್ರಯತ್ನ ಸಾಧನೆಯ ಮೂರು ಮಂತ್ರ: ಎಸ್.ಎಸ್. ಭಟ್

ಶಿರಸಿ: ನಗರದ ಲಯನ್ಸ್ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯಲ್ಲಿ 2022- 23ನೇ ಸಾಲಿನ ದತ್ತಿನಿಧಿ ಹಾಗೂ ಬಹುಮಾನ ವಿತರಣಾ ಸಮಾರಂಭವನ್ನು ಡಿ. 22,ಗುರುವಾರದಂದು ಏರ್ಪಡಿಸಲಾಗಿತ್ತು. 2021- 22ನೇ ಸಾಲಿನ ಎಸ್ ಎಸ್ ಎಲ್ ಸಿಯಲ್ಲಿ ವಿಷಯವಾರು ಸಾಧಕ ವಿದ್ಯಾರ್ಥಿಗಳಿಗೆ…

Read More
Back to top