• first
    Slide
    Slide
    previous arrow
    next arrow
  • ಮನೆ ಕಟ್ಟಲು ಲಯನ್ಸ್ ಕ್ಲಬ್ ನೆರವು

    300x250 AD

    ಕಾರವಾರ: ಸದಾಶಿವಗಡ ಲಯನ್ಸ್ ಕ್ಲಬ್ ವತಿಯಿಂದ ಸಾತಗೇರಿಯ ಆರ್ಥಿಕವಾಗಿ ಹಿಂದುಳಿದ ಸತೀಶ ಮರಾಠೆ ಕುಟುಂಬಕ್ಕೆ ಸಿಮೆಂಟ್, ಸಿಮೆಂಟ್ ಬಾಗಿಲುಗಳು ಹಾಗೂ ಟಾಟಾ ಶೀಟ್‌ಗಳನ್ನು ಜೊತೆಗೆ ಆರ್ಥಿಕ ಸಹಾಯ ನೀಡಲಾಯಿತು.
    ಎಲ್ಲಾ ವಸ್ತುಗಳು ಮತ್ತು ಆರ್ಥಿಕ ಸಹಾಯ ಮಾಡಿ ಮಾತನಾಡಿದ ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ತಬಸಮ್ ಮುಖಾದಮ್, ನಮ್ಮಿಂದಾದ ಸಹಾಯ ಮಾಡಿದ್ದೇವೆ. ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಲು ನಮ್ಮಿಂದ ಮುಂದೆಯೂ ಸಹಕಾರ ನೀಡುತ್ತೇವೆ ಎಂದರು.
    ಸಹಾಯ ಸ್ವೀಕರಿಸಿದ ಸತೀಶ ಮರಾಠೆ ಕುಟುಂಬವು ಭಾವನಾತ್ಮಕವಾಗಿ ಕೃತಜ್ಞತೆ ಅರ್ಪಿಸಿದರು. ಕ್ಲಬ್ ಖಜಾಂಚಿ ಗಣೇಶ ಭಿಷ್ಣಣ್ಣನವರ ಸೇವೆಯ ಮಹತ್ವ ತಿಳಿಸಿ ವಂದಿಸಿದರು.

    300x250 AD
    Share This
    300x250 AD
    300x250 AD
    300x250 AD
    Back to top