Slide
Slide
Slide
previous arrow
next arrow

ದಿನ ವಿಶೇಷ: ರಾಷ್ಟ್ರೀಯ ರೈತ ದಿನಾಚರಣೆ

ಅನ್ನತೋ ಪ್ರಾಣಃ, ಪ್ರಾಣತೋ ಪರಬ್ರಹ್ಮ ಅನ್ನದಾತೋ ಸುಖೀಭವ! ಜಗದ ಹಸಿವು ನೀಗಿಸುವ ರೈತಕುಲದ ನಿಸ್ವಾರ್ಥ ಸೇವೆಯನ್ನು ಸ್ಮರಿಸೋಣ. ನಾಡಿನ ಸಮಸ್ತ ಅನ್ನದಾತರಿಗೆ ‘ರಾಷ್ಟ್ರೀಯ ರೈತ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ಮಾಜಿ ಪ್ರಧಾನಿ ಶ್ರೀ ಚೌಧರಿ ಚರಣ್ ಸಿಂಗ್ ಅವರ…

Read More

TSS: ಎಲ್ಲಾ ತರಹದ ಪೂಜಾ ಸಾಮಗ್ರಿಗಳು ಲಭ್ಯ: ಜಾಹೀರಾತು

ಟಿಎಸ್ಎಸ್ ಸೂಪರ್ ಮಾರ್ಕೆಟ್ ಸಕಲ ಪೂಜಾ ಸಾಮಗ್ರಿಗಳೂ ಒಂದೇ ಸೂರಿನಡಿ ಲಭ್ಯ ಭೇಟಿ ನೀಡಿ ಟಿಎಸ್ಎಸ್ ಸೂಪರ್ ಮಾರ್ಕೆಟ್ಶಿರಸಿ

Read More

ಭೀಮಕೋಲ್‌ನ ಗೋಪಿಚಂದಗೆ ಗಡಿಪಾರು

ಕಾರವಾರ: ತಾಲೂಕಿನ ಭೀಮಕೋಲ್‌ನ ಗೋಪಿಚಂದ ಪಡುವಳ್ಕರ್ ಎನ್ನುವಾತನನ್ನು ಜಿಲ್ಲೆಯಿಂದ ಗಡಿಪಾರು ಮಾಡಿ ಆದೇಶಿಸಲಾಗಿದೆ.ತಾಲೂಕಿನಾದ್ಯಂತ ಶಾಂತಿಯುತ ಜೀವನ ನಡೆಸುವ ನಾಗರಿಕರಿಗೆ, ಸಮಾಜಕ್ಕೆ ಮತ್ತು ಸ್ವತ್ತಿಗೆ ಈತ ಅಪಾಯಕಾರಿ ವ್ಯಕ್ತಿಯಾಗಿದ್ದು, ಈತನ ವಿರುದ್ಧ ಕಳೆದ 1998ನೇ ಸಾಲಿನಿಂದ ಈವರೆಗೆ 1 ಕೊಲೆ,…

Read More

ಪುನರ್ವಸತಿ ಕಾರ್ಯಕರ್ತರ ನೇಮಕಾತಿಗೆ ಅರ್ಜಿ ಆಹ್ವಾನ

ಕಾರವಾರ: ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ 2022-23ನೇ ಸಾಲಿನ ತಾಲೂಕಿನ ಕಡವಾಡ, ದೇವಳಮಕ್ಕಿ, ಮಾಜಾಳಿ ಗ್ರಾಮ ಪಂಚಾಯತಿಯಲ್ಲಿ ತಲಾ ಒಂದರoತೆ 3 ಹುದ್ದೆಗಳು, ನಗರಸಭೆ ವ್ಯಾಪ್ತಿಯಲ್ಲಿ 2 ಹುದ್ದೆ, ಒಟ್ಟು 5 ಹುದ್ದೆಗಳನ್ನು ನಗರ ಹಾಗೂ ಗ್ರಾಮೀಣ ಪುನರ್ವಸತಿ…

Read More

‘ಭೀಷ್ಮ ವಿಜಯ’ ತಾಳಮದ್ದಳೆ ಯಶಸ್ವಿ

ಹೊನ್ನಾವರ: ಜಿ.ಪಂ. ಮಾಜಿ ಸದಸ್ಯ ಶಿವಾನಂದ ಹೆಗಡೆ ಕಡತೋಕಾ ಅವರ ನಿವಾಸದಲ್ಲಿ ದಕ್ಷಿಣೋತ್ತರ ಜಿಲ್ಲೆಯ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ‘ಭೀಷ್ಮ ವಿಜಯ’ ತಾಳಮದ್ದಳೆ ಕಾರ್ಯಕ್ರಮ ಜರುಗಿತು.ಕಡತೋಕಾದ ಹೆಗಡೆಮನೆಯಲ್ಲಿ ದಿ.ರಾಮಚಂದ್ರ ಹೆಗಡೆಯವರ ದ್ವಿತೀಯ ಪುಣ್ಯತಿಥಿಯ ಪ್ರಯುಕ್ತ ಜರುಗಿದ ತಾಳಮದ್ದಳೆಯ ಹಿಮ್ಮೇಳದಲ್ಲಿ…

Read More

ಸ್ವಚ್ಛಂದ ಪರಿಸರದ ಜೊಯಿಡಾ ಜನತೆ ಭಾಗ್ಯವಂತರು: ವಿಜಯಲಕ್ಷ್ಮಿ ರಾಯಕೋಡ

ಜೊಯಿಡಾ: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಇದು ಉತ್ತಮ ಕಾರ್ಯಕ್ರಮವಾಗಿದೆ. ಇದರ ಪ್ರಯೋಜನ ಸಾರ್ವಜನಿಕರು ಪಡೆದುಕೊಳ್ಳಬೇಕಾಗಿದೆ ಎಂದು ಉಪವಿಭಾಗಾಧಿಕಾರಿ ವಿಜಯಲಕ್ಷ್ಮಿ ರಾಯಕೋಡ ಹೇಳಿದರು.ಅವರು ತಾಲೂಕಿನ ನಾಗೋಡಾ ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮವನ್ನು ಉದ್ಘಾಟಿಸಿ, ನಾಗೋಡಾ…

Read More

ಮಕ್ಕಳೊಂದಿಗೆ ಬೆರೆತು ಮಗುವಾದ ಶಾಸಕ ದಿನಕರ ಶೆಟ್ಟಿ

ಅಂಕೋಲಾ: ಬೆಳಗಾವಿ ಅಧಿವೇಶನಕ್ಕೆ ಹೊರಟಿದ್ದ ಕುಮಟಾ ಶಾಸಕ ದಿನಕರ ಶೆಟ್ಟಿ, ದಾರಿಯಲ್ಲಿ ಸಿಕ್ಕ ಚಿಣ್ಣರೊಂದಿಗೆ ಕುಶಲೋಪರಿ ವಿಚಾರಿಸುತ್ತಾ ಕೆಲ ಸಮಯ ಕಳೆದು ಗಮನ ಸೆಳೆದರು.ಬೆಳಗಾವಿ ಅಧಿವೇಶನ ಹಿನ್ನಲೆಯಲ್ಲಿ ಅಂಕೋಲಾ ಮಾರ್ಗವಾಗಿ ತೆರಳುವಾಗ ಅಗಸೂರು ಬಳಿ ಕೆ.ಪಿ.ಎಸ್ ಶಾಲೆಯ ವಿದ್ಯಾರ್ಥಿಗಳು…

Read More

ಜಿಲ್ಲಾ ಆಸ್ಪತ್ರೆಗೆ ಸತೀಶ್ ಸೈಲ್ ಭೇಟಿ; ರೋಗಿಗಳ ಆರೋಗ್ಯ ಸ್ಥಿತಿ ವಿಚಾರಣೆ

ಕಾರವಾರ: ಮಾಜಿ ಶಾಸಕ ಸತೀಶ್ ಸೈಲ್ ಅವರು ಗುರುವಾರ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ, ಗಂಭೀರ ಪರಿಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನ ಭೇಟಿಯಾಗಿ ಆರೋಗ್ಯ ಸ್ಥಿತಿ ವಿಚಾರಿಸಿದರು. ಈ ವೇಳೆ ವೈದ್ಯರುಗಳಿಗೆ ಉತ್ತಮ ಚಿಕಿತ್ಸೆ ನೀಡಲು ಸೂಚಿಸಿದ್ದಲ್ಲದೆ, ರೋಗಿಗಳ ಕುಟುಂಬಸ್ಥರಿಗೂ…

Read More

ಮಾರುತಿ ದೇವರ ಜಾತ್ರೆಯಲ್ಲಿ ಗಮನ ಸೆಳೆದ ರಂಗೋಲಿಗಳ ಚಿತ್ತಾರ

ಕಾರವಾರ: ನಗರದ ಮಾರುತಿಗಲ್ಲಿಯ ಮಾರುತಿ ಮಂದಿರದ ಜಾತ್ರೆಯು ವಿಜೃಂಭಣೆಯಿಂದ ಸಮಾರೋಪಗೊಂಡಿತು. ಜಾತ್ರೆಯ ಅಂಗಳ ತುಂಬಾ ತುಂಬಿದ್ದ ರಂಗೋಲಿಗಳು ಎಲ್ಲರ ಗಮನ ಸೆಳೆದವು.ಜಾತ್ರೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷ ಸಹ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು, ಗಂಧದ…

Read More

ಉಪನ್ಯಾಸಕರ ವರ್ಗಾವಣೆಗೆ ವಿದ್ಯಾರ್ಥಿಗಳ ವಿರೋಧ

ಕಾರವಾರ: ಉಪನ್ಯಾಸಕರ ವರ್ಗಾವಣೆ ಆದೇಶ ರದ್ದುಪಡಿಸುವಂತೆ ನಗರದ ಕಲಾ ಮತ್ತು ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.ಕಾಲೇಜಿನ ಎದುರು ಸೇರಿದ ವಿದ್ಯಾರ್ಥಿಗಳು, ಯಾವುದೇ ಕಾರಣಕ್ಕೂ ಕಾಲೇಜಿನ ಉಪನ್ಯಾಸಕರುಗಳನ್ನ ವರ್ಗಾವಣೆಗೊಳಿಸಿದಂತೆ ಆಗ್ರಹಿಸಿದರು. ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಹಾಗೂ ಅಸೋಸಿಯೇಟ್ ಎನ್‌ಸಿಸಿ…

Read More
Back to top