ಕುಮಟಾ: ತಾಲೂಕಿನ ದೀವಗಿಯ ನವಗ್ರಾಮದಲ್ಲಿರುವ ಕಂದಾಯ ಇಲಾಖೆಯ ಜಾಗವನ್ನು ಕೆಲವರು ಅತಿಕ್ರಮಿಸಿಕೊಂಡು ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದರೂ ಅಧಿಕಾರಿಗಳುನಿರ್ಲಕ್ಷ್ಯ ವಹಿಸಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ.ತಾಲೂಕಿನ ದೀವಗಿ ಗ್ರಾಪಂ ವ್ಯಾಪ್ತಿಯ ನವಗ್ರಾಮದ ಸರ್ವೆ ನಂಬರ್ 96ಅ1ಅ1ಅ2ನಲ್ಲಿ 8 ಗುಂಟೆ ಜಮೀನು ಕಂದಾಯ ಇಲಾಖೆಗೆ…
Read MoreMonth: November 2022
ಪುಣೆ ಘಟಕದಿಂದ 50,000 ನೇ EV ಹೊರತಂದಿದೆ ಟಾಟಾ ಮೋಟಾರ್ಸ್
ಪುಣೆ: ಟಾಟಾ ಮೋಟಾರ್ಸ್ ಸೋಮವಾರ ಭಾರತದಲ್ಲಿ ತನ್ನ 50,000 ನೇ ಎಲೆಕ್ಟ್ರಿಕ್ ವಾಹನವನ್ನು ಪುಣೆ ಘಟಕದಿಂದ ಹೊರತಂದಿದೆ. “ಅನುಕೂಲಕರವಾದ ನೀತಿ ಪರಿಸರ, ಇವಿ ಹೊಂದಿರುವ ಗ್ರಾಹಕರಿಂದ ಸಕಾರಾತ್ಮಕ ಪ್ರತಿಕ್ರಿಯೆ, ಉತ್ಪನ್ನ ಆಯ್ಕೆಗಳು, ಉತ್ತಮ ಸಂಚಾರ ಮತ್ತು ನಿರ್ವಹಣೆ ಮತ್ತು…
Read Moreಸಾವಿರ ಯುವ ಸಮೂಹದಿಂದ ಪುನೀತ್ ಹಾಡಿಗೆ ಹೆಜ್ಜೆ: ರವೀಂದ್ರ ನಾಯ್ಕ
ಶಿರಸಿ: ರಾಜ್ಯಮಟ್ಟದಲ್ಲಿಯೇ ಮೂದಲ ಬಾರಿಗೆ ರಾಜ್ಯೋತ್ಸವದ ಅಂಗವಾಗಿ ನಗರದಲ್ಲಿ ಹಮ್ಮಿಕೊಳ್ಳುತ್ತಿರುವ ಕನ್ನಡ ನುಡಿ ನಮನದ ಪುನೀತ್ ರಾಜಕುಮಾರ ನೆನಪಿನ ಕಾರ್ಯಕ್ರಮದಲ್ಲಿ ಸುಮಾರು ಒಂದು ಸಾವಿರ ಯುವಕ- ಯುವತಿಯರು ಪುನೀತ್ ರಾಜಕುಮಾರ ನಟಿಸಿದ ಚಿತ್ರದ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ ಎಂದು…
Read Moreಅಂಗನವಾಡಿ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ
ದಾಂಡೇಲಿ: ನಗರಸಭೆಯ ವಾರ್ಡ್ ನಂ.28ರಲ್ಲಿ ಬರುವ ಮಿರಾಶಿಗಲ್ಲಿಯಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಅಂಗನವಾಡಿ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ಸೋಮವಾರ ನೆರವೇರಿಸಲಾಯಿತು.ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಸಿ.ಎಸ್.ಆರ್ ಯೋಜನೆಯಡಿ ನಿರ್ಮಾಣವಾಗಲಿರುವ ನೂತನ ಅಂಗನವಾಡಿ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ನಡೆದ…
Read Moreಗಮನ ಸೆಳೆದ ಕೃಷ್ಣ ಗೌಡರ ಪೆನ್ಸಿಲ್ ಆರ್ಟ್
ಹೊನ್ನಾವರ: ತಾಲೂಕಿನ ಮಾವಿನಕುರ್ವಾದ ಯುವಕ ಕೃಷ್ಣ ಗೌಡ ಅವರು ಚಿತ್ರಿಸಿರುವ ಪೆನ್ಸಿಲ್ ಆರ್ಟ್ ಮತ್ತೊಮ್ಮೆ ಎಲ್ಲರ ಗಮನಸೆಳೆಯುತ್ತಿದೆ.ಯಾವುದೇ ಕಲಾಶಾಲೆಯಿಂದ ತರಬೇತಿ ಪಡೆಯದಿದ್ದರೂ ವಿದ್ಯಾರ್ಥಿದೆಸೆಯಲ್ಲಿರುವಾಗ ಪೆನ್ಸಿಲ್ ಆರ್ಟ್ನಲ್ಲಿ ಪ್ರಭುತ್ವ ಸಾಧಿಸಿರುವ ಕೃಷ್ಣ, ಅನೇಕ ಚಿತ್ರವನ್ನು ಬಿಡಿಸುವ ಮೂಲಕ ಎಲ್ಲರನ್ನು ತನ್ನತ್ತ…
Read Moreಕುಮಟಾ ವೈಭವದಲ್ಲಿ ಈ ವರ್ಷ ಅದ್ಧೂರಿ ಸಾಂಸ್ಕೃತಿಕ ಕಾರ್ಯಕ್ರಮ: ಮಂಜುನಾಥ ನಾಯ್ಕ
ಕುಮಟಾ: ಪಟ್ಟಣದ ಮಣಕಿ ಮೈದಾನದಲ್ಲಿ ನ.12ರಿಂದ 16ವರೆಗೆ ನಡೆಯಲಿರುವ ಕುಮಟಾ ವೈಭವದಲ್ಲಿ ಕನ್ನಡ ಮತ್ತು ಹಿಂದಿಯ ಖ್ಯಾತ ಕಲಾವಿದರು ಪಾಲ್ಗೊಳ್ಳುವ ಮೂಲಕ ಈ ವರ್ಷ ಅದ್ಧೂರಿಯಾಗಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದು ತಾಂಡವ ಕಲಾ ನಿಕೇತನದ ಅಧ್ಯಕ್ಷ ಮಂಜುನಾಥ…
Read Moreಮಾಜಿ ಶಾಸಕರಿಂದ ಹೊಳೆ ಒತ್ತುವರಿ ಆರೋಪ; ಸ್ಥಳೀಯರಿಂದ ಧರಣಿ
ಭಟ್ಕಳ: ತಾಲೂಕಿನ ಬೈಲೂರಿನ ದೊಡ್ಡ ಬಲಸೆಯ ಅನಾದಿ ಕಾಲದ ಹೊಳೆಗೆ ಮಾಜಿ ಶಾಸಕರು ಮಣ್ಣು ತುಂಬಿಸಿ, ಸ್ಥಳೀಯ ರೈತರಿಗೆ ಸಮಸ್ಯೆಯನ್ನುಂಟು ಮಾಡುತ್ತಿದ್ದಾರೆ ಎಂದು ಈ ಭಾಗದ ನಿವಾಸಿಗಳು ಹಾಗೂ ರೈತರು ಸ್ಥಳದಲ್ಲಿ ಧರಣಿ ನಡೆಸಿದ್ದಾರೆ.ಬೈಲೂರು ಗ್ರಾಮದ ಕಡಲತೀರದ ಸರ್ವೇ…
Read Moreನ. 11 ಕನ್ನಡ ನಾಡು ನುಡಿ ಕಾರ್ಯಕ್ರಮ ; ತುಳಸಿ ಹೆಗಡೆ, ಅದ್ವಿತ್, ಮುತ್ತ- ಯಶೋಧ ದಂಪತಿ ಹಾಗೂ ಕನ್ನಡ ಕ್ರೀಯಾ ಸಮಿತಿಗೆ ಸನ್ಮಾನ
ಶಿರಸಿ: ಕನ್ನಡ ನಾಡು ನುಡಿ ನಮನ ಮತ್ತು ಪುನೀತ್ ರಾಜಕುಮಾರ್ ನೆನಪು ಕಾರ್ಯಕ್ರಮದ ಅಂಗವಾಗಿ ತುಳಸಿ ಹೆಗಡೆ ಬೆಟಕೊಪ್ಪ(ಯಕ್ಷಗಾನ), ಮಾಸ್ಟರ್ ಅದ್ವಿತ್ ಕಿರಣ ಕುಮಾರ ಕುಡಾಳಕರ ಶಿರಸಿ(ಕಿರಿಯ ಸಾಧನೆ) ಮುತ್ತ ಮತ್ತು ಯಶೋಧ ಗಿರಿಯ ಪೂಜಾರಿ ದಂಪತಿ ತಣ್ಣೀರಹೊಳೆ(…
Read Moreಒಂದು ಕೋಟಿ ವೆಚ್ಚದಲ್ಲಿ ಶಾಲಾ ಕೊಠಡಿ ನಿರ್ಮಾಣ ಕೇವಲ ವದಂತಿ: ಸಂತೋಷ
ಅಂಕೋಲಾ: ಮಂಜಗುಣಿ- ಗಂಗಾವಳಿ ನದಿ ಸೇತುವೆ ಕಾಮಗಾರಿ ಮುಗಿದಿದ್ದು, ಈಗ ರಸ್ತೆಯ ಕಾಮಗಾರಿಗೆ ಸದ್ಯದಲ್ಲಿಯೇ ಚಾಲನೆ ನೀಡಲಿದ್ದೇವೆ. ಇನ್ನು ಮಂಜಗುಣಿ ಶಾಲೆ ಸ್ಥಳಾಂತರದ ಕುರಿತು ಉಂಟಾಗಿರುವ ವದಂತಿಗಳು ಸುಳ್ಳಾಗಿದ್ದು, ಎಷ್ಟು ಕೊಠಡಿ ಹೋಗುತ್ತದೆಯೋ ಅಷ್ಟನ್ನೇ ಮಾತ್ರ ಕಟ್ಟಿಕೊಡಲಾಗುತ್ತದೆ ಎಂದು…
Read Moreತಾಟಗೇರಾದಲ್ಲಿ ಆನೆಗಳ ಹಾವಳಿ; ಬೆಳೆ ನಾಶ
ದಾಂಡೇಲಿ: ಕಾಡಾನೆಗಳು ಕಬ್ಬು ಹಾಗೂ ಭತ್ತದ ಗದ್ದೆಗಳಿಗೆ ನುಗ್ಗಿ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿ ಮಾಡಿದ ಘಟನೆ ತಾಲೂಕಿನ ತಾಟಗೇರಾದಲ್ಲಿ ನಡೆದಿದೆ.ತಾಲ್ಲೂಕಿನ ಆಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ತಾಟಗೇರಾದಲ್ಲಿ ಕಳೆದ ಎರಡ್ಮೂರು ದಿನಗಳಿಂದ ಕಾಡಾನೆಗಳು ಕಬ್ಬು ಮತ್ತು…
Read More