
ಶ್ರೀ ದುರ್ಗಾ ವಾಯುಮಾಲಿನ್ಯ ತಪಾಸಣಾ ಕೇಂದ್ರ
ಎ.ಪಿ.ಎಂ.ಸಿ. ಯಾರ್ಡ, ಟಿ.ಎಸ್.ಎಸ್.ನ ವ್ಯಾಪಾರ ಅಂಗಳ. ಬ್ಯಾಂಕ್ ಆಫ್ ಬರೋಡ ಎದುರು, ಶಿರಸಿ (ಉ.ಕ.)
ಪ್ರೀಯ ಗ್ರಾಹಕರೇ,
ಎಲ್ಲಾ ವಾಹನಗಳ ಮಾಲೀಕರಿಗೆ ಆತ್ಮೀಯ ಕರೆಯೋಲೆ. ನಿಮ್ಮ ಎಲ್ಲಾ ಪೆಟ್ರೋಲ್ ಮತ್ತು ಡಿಸೈಲ್ ವಾಹನಗಳ ಹೊಗೆ ತಪಾಸಣೆ ಮಾಡಿ ಕೊಡಲಾಗುವುದು ಹಾಗೂ ನಮ್ಮಲ್ಲಿ ರಿಯಲ್ ಎಸ್ಟೇಟ್, ಸೆಕೆಂಡ್ ಹ್ಯಾಂಡ್ ಕಾರುಗಳ ಮಾರಾಟ, ವಿನಿಮಯ ಮತ್ತು ಆರ್.ಟಿ.ಒ. ಸಂಬಂಧಿಸಿದ ಕಾಗದ ಪತ್ರಗಳ ಕೆಲಸವು ಮಾಡಿ ಕೊಡಲಾಗುವುದು.
ತಮ್ಮ ಅತ್ಯಮೂಲ್ಯ ಸಹಕಾರ ಬಯಸುವ ತಮ್ಮವನಾದ
ಸಿ. ವಿ. ಹೆಗಡೆ
Mob.:📱Tel:+919845509133
📱 Tel:+918762958044