Slide
Slide
Slide
previous arrow
next arrow

ಯಸ್ವಿಯಾಗಿ ನಡೆದ ತಾಳಮದ್ದಲೆ ಹಾಗೂ ಸನ್ಮಾನ ಕಾರ್ಯಕ್ರಮ

ಶಿರಸಿ: ಹೆಗ್ಗರಣಿ ಪಂಚಾಯತ ನೌಕರ ಮಾರುತಿ ಗೌಡ ವಾಜಗಾರ ಅವರು ವಾಜಗಾರಿನ ತಮ್ಮ ಮನೆಯಲ್ಲಿ ಕಳೆದ 14 ವರ್ಷಗಳಿಂದ ತಾಳ ಮದ್ದಲೆ ಕಾರ್ಯಕ್ರಮವನ್ನು ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಆರಾಧನಾ ಭಾವದಿಂದ ನಡೆಸಿಕೊಂಡು ಬಂದಿರುವುದು ಅವರ ಯಕ್ಷಗಾನ ಕಲಾ ಪ್ರೇಮಕ್ಕೆ…

Read More

ಗೋಪಾಲಕೃಷ್ಣ ದೇವರ ವನಭೋಜನ ಸಂಪನ್ನ

ಹೊನ್ನಾವರ: ತಾಲೂಕಿನ ಮಾವಿನಕುರ್ವಾದ ಆಮ್ರಪುರಾಧೀಶ ಗೋಪಾಲಕೃಷ್ಣ ದೇವರ ವನಭೋಜನ ಕಾರ್ಯಕ್ರಮ ಅತ್ಯಂತ ವಿಶೇಷವಾಗಿದ್ದು, ಸೋಮವಾರ ಶ್ರದ್ಧಾ ಭಕ್ತಿಯಿಂದ ಸಂಪನ್ನವಾಯಿತು.ಮಾವಿನಕುರ್ವಾದ ಬಯಲು ಪ್ರದೇಶದಲ್ಲಿ ನೆಲೆ ನಿಂತಿರುವ ಗೋಪಾಲಕನ ಮಹಿಮೆ ಅಪಾರವಾದದು. ಅಂತೇಯೇ ಇಲ್ಲಿ ವೈಕುಂಠ ಚತುರ್ದಶಿ ಸಂದರ್ಭಗಳಲ್ಲಿ ವರ್ಷಕ್ಕೊಮ್ಮೆ ನಡೆಯುವ…

Read More

ತ್ರಿಪುರಾಖ್ಯ ದೀಪೋತ್ಸವದಲ್ಲಿ ಬೆಳಕಿನ ಸಂಭ್ರಮ

ಶಿರಸಿ: ಸೋಂದಾ ಸ್ವರ್ಣವಲ್ಲೀ‌ ಮಹಾ ಸಂಸ್ಥಾನದಲ್ಲಿ ತ್ರಿಪುರಾಖ್ಯ ದೀಪೋತ್ಸವವು ಸೋಮವಾರ ರಾತ್ರಿ ಹಣತೆ ಬೆಳಕಿನ ಸಂಭ್ರಮದಲ್ಲಿ ನಡೆಯಿತು.ಮಠಾಧೀಶರಾದ ಶ್ರೀಗಂಗಾಧರೇಂದ್ರ ಸರಸ್ವತೀ ‌ಮಹಾಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಶ್ರೀ ಲಕ್ಷ್ಮೀ ನೃಸಿಂಹ ದೇವರ ಸನ್ನಿಧಾನದಲ್ಲಿ ದೀಪೋತ್ಸವದ ಹಿನ್ನಲೆಯಲ್ಲಿ ಮಠದ ಆವಾರದ ತುಂಬ ಹಣತೆಗಳು…

Read More

ಹಣಜೀಬೈಲ್‌ನಲ್ಲಿ ಯಕ್ಷಗಾನ ಪ್ರದರ್ಶನ, ಸನ್ಮಾನ

ಸಿದ್ದಾಪುರ: ತಾಲೂಕಿನ ಹಣಜೀಬೈಲಿನ ಯಕ್ಷಾಭಿಮಾನಿ ಬಳಗದಿಂದ ಊರನಾಗರಿಕರು ಹಾಗೂ ಮಿತ್ರವೃಂದದ ಸಹಕಾರದಲ್ಲಿ ಗದಾಯುದ್ಧ ಯಕ್ಷಗಾನ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಹಣಜೀಬೈಲ ಶಾಲಾ ಆವರಣದಲ್ಲಿ ಏರ್ಪಡಿಸಲಾಗಿತ್ತು.ಈ ಸಂದರ್ಭದಲ್ಲಿ ಹಿರಿಯ ಮದ್ದಲೆಗಾರ ಶ್ರೀಕಾಂತ ಹೆಗಡೆ ದಂಪತಿಯನ್ನು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ…

Read More

ದಿ.ಪಿ.ಟಿ.ಗಜಾನನ ಹೆಗಡೆಗೆ ಸ್ವರ ನಮನ

ಶಿರಸಿ: ನಾಡಿನ ಪ್ರಖ್ಯಾತ ತಬಲಾ ಕಲಾವಿದರು ಹಾಗೂ ಶ್ರೇಷ್ಠ ಗುರುಗಳಾದ ಗಿಳಿಗುಂಡಿಯ ದಿವಂಗತ ಪಂ.ಗಜಾನನ ಹೆಗಡೆಯವರ ಪುಣ್ಯತಿಥಿಯ ನಿಮಿತ್ತ ಸ್ವರ ಸಂವೇದನಾ ಪ್ರತಿಷ್ಠಾನ ಆಶ್ರಯದಲ್ಲಿ ಆಯೋಜಿಸಲ್ಪಟ್ಟ ಗಿಳಿಗುಂಡಿ ಗಜಾನನ ಹೆಗಡೆ ನೆನಪು ಸಂಗೀತ ಕಾರ್ಯಕ್ರಮ ಅವರ ಸ್ವಗೃಹದಲ್ಲಿ ಜರುಗಿತು.ಸಂಸ್ಥೆಯ…

Read More

ನಾಡದೋಣಿ ಮೀನುಗಾರರಿಗೆ ಸೀಮೆಎಣ್ಣೆ ವಿತರಣೆಗೆ ಆಗ್ರಹ

ಕಾರವಾರ: ರಾಜ್ಯದ ನಾಡದೋಣಿ ಮೀನುಗಾರರಿಗೆ ಸಮರ್ಪಕವಾಗಿ ಸೀಮೆಎಣ್ಣೆ (ಕೆರೋಸಿನ್) ಒದಗಿಸುವಂತೆ ಆಗ್ರಹಿಸಿ ಉತ್ತರಕನ್ನಡ ಜಿಲ್ಲಾ ನಾಡದೋಣಿ ಮತ್ತು ಸಾಂಪ್ರದಾಯಿಕ ಮೀನುಗಾರರ ಒಕ್ಕೂಟದಿಂದ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ರವಾನಿಸಲಾಗಿದೆ.ಕರ್ನಾಟಕ ಕರಾವಳಿ ಜಿಲ್ಲೆಗಳಾದ ಮಂಗಳೂರು, ಉಡುಪಿ, ಮತ್ತು ಉತ್ತರ ಕನ್ನಡ…

Read More

ಇಷ್ಟಪಟ್ಟ ಕೆಲಸವನ್ನು ಕಷ್ಟಪಟ್ಟು ಮಾಡಿದರೆ ಯಶಸ್ಸು: ಪ್ರೀತಿ ಕಾಮತ್

ಕಾರವಾರ: ನಮ್ಮ ಭವಿಷ್ಯದ ಬಗ್ಗೆ ದೃಢಸಂಕಲ್ಪ ಹೊಂದಿರಬೇಕು. ನಮಗೆ ಇಷ್ಟವಾದ ಕಾರ್ಯಕ್ಷೇತ್ರದಲ್ಲಿ ಕಷ್ಟಪಟ್ಟು ದುಡಿಯಬೇಕು. ಅಂದಾಗ ಮಾತ್ರ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್‌ನ ಉಪಸಂಪಾದಕಿ ಪ್ರೀತಿ ವಿ.ಕಾಮತ್ ನುಡಿದರು.ನಗರದ ಹಿಂದೂ ಪ್ರೌಢಶಾಲೆಯ 125ನೇ…

Read More

ಪೋಕ್ಸೋ ಪಠ್ಯ ರೂಪಿಸಲು ಹೈಕೋರ್ಟ್ ನಿರ್ದೇಶನ

ಧಾರವಾಡ: ಹದಿಹರೆಯದವರ ಮೇಲೆ ಪೋಕ್ಸೋ ಕೇಸ್‌ಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ 9ನೇ ತರಗತಿಯಿಂದಲೇ ಪೋಕ್ಸೋ ಕಾಯ್ದೆಯ ಬಗ್ಗೆ ಶಿಕ್ಷಣ ಅಗತ್ಯವಿದೆ ಎಂದು ಶಿಕ್ಷಣ ಇಲಾಖೆಗೆ ಧಾರವಾಡ ಹೈಕೋರ್ಟ್ ಪೀಠದಿಂದ ನಿರ್ದೇಶನ ನೀಡಲಾಗಿದೆ.ಸಮಿತಿ ರಚಿಸಿ ಪಠ್ಯ ರೂಪಿಸುವಂತೆ ಹೈಕೋರ್ ಪೀಠ ಸೂಚನೆ…

Read More

ಚಿತ್ರೀಕರಣ ತಂಡದ ಕೆಲಸಗಾರರ ಮೇಲೆ ಹೆಜ್ಜೇನು ದಾಳಿ!

ಅಂಕೋಲಾ: ತಾಲೂಕಿನಲ್ಲಿ ಚಲನಚಿತ್ರವೊಂದರ ಚಿತ್ರೀಕರಣಕ್ಕೆಂದು ಆಗಮಿಸಿದ್ದ ಕೆಲಸಗಾರರ ಮೇಲೆ ಹೆಜ್ಜೇನು ದಾಳಿ ನಡೆಸಿದ ಪರಿಣಾಮ ಇಬ್ಬರು ತೀವ್ರ ಅಸ್ವಸ್ಥಗೊಂಡ ಘಟನೆ ಜಮಗೋಡ ರೈಲ್ವೆ ಸ್ಟೇಷನ್ ಕ್ರಾಸ್ ಬಳಿ ನಡೆದಿದೆ.ಚಿತ್ರೀಕರಣ ತಂಡದಲ್ಲಿ ಲೈಟಿಂಗ್ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಮಂಡ್ಯ ಮೂಲದ…

Read More

6 ವರ್ಷಗಳ ಹಿಂದಿನ ಪ್ರಕಣದಲ್ಲಿ 13 ಮಂದಿ ಖುಲಾಸೆ .!

ಕಾರವಾರ: ಉದ್ದೇಶಪೂರ್ವಕವಾಗಿ ಪೊಲೀಸರು ದೂರು ದಾಖಲಿಸಿ ನಗರದ 13 ಮಂದಿ ಮುಖಂಡರುಗಳನ್ನ ಕೋರ್ಟ್ಗೆ ಅಲೆದಾಡುವಂತೆ ಮಾಡಿದ್ದ 2016ರ ಪ್ರಕರಣವೊಂದರಲ್ಲಿ ಇಲ್ಲಿನ ಸಿವಿಲ್ ನ್ಯಾಯಾಲಯ ಆರೋಪಿಗಳನ್ನ ಖುಲಾಸೆ ಮಾಡಿದೆ.2016ರಲ್ಲಿ ಬಿಜೆಪಿ ಮುಖಂಡ ವಿವೇಕಾನಂದ ಬೈಕೇರಿಕರ್ ಎನ್ನುವವರ ಪುತ್ರನನ್ನ ಪ್ರಕರಣವೊಂದರಲ್ಲಿ ವಶಕ್ಕೆ…

Read More
Back to top