ಶಿರಸಿ: ತಾಲೂಕಿನ ಹುಲೇಕಲ್ ಶ್ರೀದೇವಿ ಪ್ರೌಢಶಾಲೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಸೇವೆ ಆರಂಭಿಸಿ 2019ರಲ್ಲಿಯೇ ನಿವೃತ್ತಿ ಹೊಂದಿದ್ದರೂ ಸಹ ಸಂಸ್ಥೆಯ ಕೋರಿಕೆಯ ಮೇರೆಗೆ ನವಂಬರ್ 14, 2022ರವರೆಗೆ ಸೇವೆಯನ್ನು ಮುಂದುವರಿಸಿದ್ದ ಉತ್ತಮ ಸೇವಾ ವೃತ್ತಿ ಕೌಶಲ್ಯ ಹೊಂದಿದ ಎಂ.ಬಿ.…
Read MoreMonth: November 2022
ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಬಾಚಿದ ಲಯನ್ಸ್ ಶಾಲಾ ಜನಪದ ನೃತ್ಯ
ಶಿರಸಿ: ರೂಟ್ಸ್ ಟು ರೂಟ್ಸ್ ವರ‍್ಸಾ ಸಂಸ್ಥೆಯ ಮೂಲಕ ರಾಷ್ಟ್ರಮಟ್ಟದ ಆನ್ ಲೈನ್ ಸಾಂಸ್ಕೃತಿಕ ಕಲಾ ಪ್ರಕಾರಗಳ ಅಂತರಶಾಲಾ ಪ್ರತಿಭಾ ಸ್ಪರ್ಧೆಯಲ್ಲಿ ನಗರದ ಲಯನ್ಸ್ ಪ್ರೌಢಶಾಲೆಯ ವಿದ್ಯಾರ್ಥಿನಿಯರಾದ ಶ್ರೇಯಾ ಬಡಿಗೇರ, ವಾಸವಿ ಜೋಶಿ, ತೈಬಾ ತಬಸ್ಸುಮ್, ಅನನ್ಯಾ ಹೆಗಡೆ,…
Read Moreಸಂಸದ ಅನಂತಕುಮಾರ್ ಹೆಗಡೆ ಪ್ರಯತ್ನ:ಜಿಲ್ಲೆಗೆ 232 ಹೊಸ ಟವರ್ ಮಂಜೂರು
ಶಿರಸಿ: ಉತ್ತರ ಕನ್ನಡ ಜಿಲ್ಲೆಗೆ ಕೇಂದ್ರ ಸರಕಾರದ ದೂರಸಂಪರ್ಕ ಇಲಾಖೆಯಿಂದ ಸಂಸದ ಅನಂತಕುಮಾರ ಹೆಗಡೆ ಪ್ರಯತ್ನದಿಂದ 232 ಹೊಸ ಮೊಬೈಲ್ ಟವರ್ ಮಂಜೂರಿ ಆಗಿದೆ. ಅದರಲ್ಲಿ 18 ಟವರ್ ಗಳನ್ನು 2ಜಿ ಇಂದ 3ಜಿ ಮೇಲ್ದರ್ಜೆಗೆ ಏರಿಸಲಾಗಿದ್ದು, ಇದುವರೆಗೂ…
Read Moreಮರಕ್ಕೆ ಡಿಕ್ಕಿ ಹೊಡೆದ ಬೈಕ್: ಬೈಕ್ ಸವಾರ ಸ್ಥಳದಲ್ಲೇ ದುರ್ಮರಣ
ಮುಂಡಗೋಡ : ಬೈಕ್ ಸವಾರನೋರ್ವನ ಅತೀವೇಗ, ಅಜಾಗರೂಕತೆಯ ಚಾಲನೆಯಿಂದಾಗಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಟಿಬೇಟಿಯನ್ ಕ್ಯಾಂಪ್ ಬಳಿ ನಡೆದಿದೆ. ಅಪಘಾತದಲ್ಲಿ ಬೈಕ್ ಸವಾರ ಸಂಜು ನರಸಪ್ಪ (33)ಎಂಬಾತ ಅಪಘಾತದಲ್ಲಿ ಮೃತಪಟ್ಟಿರುವ…
Read Moreಮಾನವೀಯತೆಯ ಕಾಳಜಿ ಇದ್ದಲ್ಲಿ ನ್ಯಾಯಪರ ನೆಮ್ಮದಿಯ ವಾತಾವರಣ ಸಾಧ್ಯ: ಜಿ.ಬಿ.ಹಳ್ಳಾಕಾಯಿ
ಯಲ್ಲಾಪುರ: ಸಮಾಜದಲ್ಲಿ ಶಾಂತಿ ನೆಲೆಗೊಳ್ಳಬೇಕು. ಮಾನವೀಯತೆಯ ಕಾಳಜಿ ಇದ್ದಲ್ಲಿ ನ್ಯಾಯಪರವಾದ ನೆಮ್ಮದಿಯ ವಾತಾವರಣ ನಿರ್ಮಾಣವಾಗಬಲ್ಲದು. ಅಸಹಾಯಕರಿಗೆ ಕಾನೂನಿನ ನೆರವು ಸಿಗಬೇಕು. ಜನಸಾಮಾನ್ಯರು ಕಾನೂನಿನ ಸಮಸ್ಯೆಗೆ ಸಿಲುಕದ ಹಾಗೆ ತಿಳುವಳಿಕೆಯನ್ನು ನೀಡುವುದು ಈ ಅಭಿಯಾನದ ಉದ್ದೇಶ ಎಂದು ಸಿವಿಲ್ ನ್ಯಾಯಾಧೀಶರಾದ…
Read Moreನ. 20ಕ್ಕೆ ಕೇದಗೆ ಪುಷ್ಪ, ಏಳು ಮಲ್ಲಿಗೆ ರಾಜಕುಮಾರಿ ಪುಸ್ತಕಗಳ ಲೋಕಾರ್ಪಣೆ
ಯಲ್ಲಾಪುರ: ಸ್ವಾಮಿ ವಿವೇಕಾನಂದ ಸೇವಾ ಬಳಗ, ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕರ್ನಾಟಕ ಜರ್ನಲಿಸ್ಟ್ ಯುನಿಯನ್ ಸಂಯುಕ್ತ ಆಶ್ರಯದಲ್ಲಿ ವನರಾಗ ಶರ್ಮಾ ಅವರ ಕೇದಗೆ ಪುಷ್ಪ (ಕವನ ಸಂಕಲನ) ಮತ್ತು ಏಳು ಮಲ್ಲಿಗೆ ರಾಜಕುಮಾರಿ (ಮಕ್ಕಳ ಕಥಾ…
Read Moreಹೆಗ್ಗರಣಿ ಸೇವಾ ಸಹಕಾರಿ ಸಂಘದಲ್ಲಿ ವೈಶಿಷ್ಟಪೂರ್ಣ ಸಹಕಾರಿ ಸಪ್ತಾಹ ಕಾರ್ಯಕ್ರಮ
ಸಿದ್ದಾಪುರ: ತಾಲೂಕಿನ ಹೆಗ್ಗರಣಿಯ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ.ನ.14ರಂದು 69ನೇ ಸಹಕಾರಿ ಸಪ್ತಾಹವನ್ನು ವೈಶಿಷ್ಟಪೂರ್ಣವಾಗಿ ಆಚರಿಸಲಾಯಿತು. ಶ್ರೀ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ವಿದ್ಯಾರ್ಥಿನಿಯರಾದ ಕುಮಾರಿ ನಿತ್ಯಾ ಹೆಗಡೆ ಹಳೇಹಳ್ಳ ಹಾಗೂ ಕುಮಾರಿ ದಿಶಾ ಹೆಗಡೆ ಬಿದ್ಮನೆ ಇವರ ಪ್ರಾರ್ಥನಾ…
Read Moreನ.19ಕ್ಕೆ ವಿಶ್ವದರ್ಶನದಲ್ಲಿ ಚಿಂತನಗೋಷ್ಟಿ
ಯಲ್ಲಾಪುರ: ಇಲ್ಲಿಯ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಹಾಗೂ ವಿಶ್ವದರ್ಶನ ಕನ್ನಡ ಸಂಘಗಳ ಸಹಯೋಗದಲ್ಲಿ ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ನ.19ರಂದು ಚಿಂತನಗೋಷ್ಟಿ ಮತ್ತು ಕವಿಗೋಷ್ಟಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ಬೆಳಿಗ್ಗೆ 10.30ಕ್ಕೆ ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಕ್ಷೇತ್ರ…
Read Moreಯೂಥ್ ಫ಼ಾರ್ ಸೇವಾದಿಂದ ಉಚಿತ ಬ್ಯಾಗ್,ನೋಟ್‌ಬುಕ್ ವಿತರಣೆ
ಅಂಕೋಲಾ: ಯೂತ್ ಫಾರ್ ಸೇವಾ ಸಂಸ್ಥೆಯವರು ತಾಲೂಕಿನ ಕನಕನಹಳ್ಳಿ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ಬ್ಯಾಗ್, ನೋಟ್‌ಬುಕ್ ಹಾಗೂ ಸ್ಟೇಷನರಿ ವಸ್ತುಗಳನ್ನು ಉಚಿತವಾಗಿ ನೀಡಿದರು. ಈ ಕಾರ್ಯಕ್ರಮದಲ್ಲಿ ಯೂತ್ ಫಾರ್ ಸೇವಾದ ಸಿಎಸ್‌ಆರ್ ಮುಖ್ಯಸ್ಥರಾದ ಭಾಸ್ಕರ್, ಅಮರನಾಥ್ ಹೆಬ್ಬಾರ್,…
Read Moreವಿದ್ಯೆ ಯಾರೊಬ್ಬನ ಆಸ್ತಿಯಲ್ಲ, ಅದು ಸಾರ್ವತ್ರಿಕ: ವಿದ್ಯಾ ನಾಯಕ
ಗೋಕರ್ಣ: ವಿದ್ಯೆ ಯಾರೊಬ್ಬನ ಆಸ್ತಿಯಲ್ಲ, ಅದು ಸಾರ್ವತ್ರಿಕ ಮತ್ತು ಸಮದರ್ಶಿ. ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅತೀ ಅವಶ್ಯವಿರುವ ಎಕ್ಸಾಮ್ ಪ್ಯಾಡ್ ನೀಡಿದ ರಾಧಾಕೃಷ್ಣ ಮತ್ತು ರಮ್ಯಶ್ರೀ ಗೋಕರ್ಣ ದಂಪತಿ ಸೇವಾ ಮನೋಭಾವನೆ ಹಾಗೂ ಶೈಕ್ಷಣಿಕ ಕಾಳಜಿ ಹೀಗೆ ಮುಂದುವರೆಯಲಿ ಎಂದು…
Read More