ಅಂಕೋಲಾ: ಯೂತ್ ಫಾರ್ ಸೇವಾ ಸಂಸ್ಥೆಯವರು ತಾಲೂಕಿನ ಕನಕನಹಳ್ಳಿ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ಬ್ಯಾಗ್, ನೋಟ್‌ಬುಕ್ ಹಾಗೂ ಸ್ಟೇಷನರಿ ವಸ್ತುಗಳನ್ನು ಉಚಿತವಾಗಿ ನೀಡಿದರು. ಈ ಕಾರ್ಯಕ್ರಮದಲ್ಲಿ ಯೂತ್ ಫಾರ್ ಸೇವಾದ ಸಿಎಸ್‌ಆರ್ ಮುಖ್ಯಸ್ಥರಾದ ಭಾಸ್ಕರ್, ಅಮರನಾಥ್ ಹೆಬ್ಬಾರ್, ಶಾಲಾ ಎಸ್‌ಡಿಎಮ್‌ಸಿ ಅಧ್ಯಕ್ಷ ನಾರಾಯಣ ಗಾಂವ್ಕರ, ರಾಮಚಂದ್ರ ಹೆಬ್ಬಾರ್, ಶಾರದಾ ಹೆಬ್ಬಾರ್ ಹಾಗೂ ಶಾಲಾ ಶಿಕ್ಷಕರು ಹಾಜರಿದ್ದರು.
ಯೂಥ್ ಫ಼ಾರ್ ಸೇವಾದಿಂದ ಉಚಿತ ಬ್ಯಾಗ್,ನೋಟ್‌ಬುಕ್ ವಿತರಣೆ
