https://youtu.be/uU-_Uvac5qE ಕೃಪೆ-https://www.youtube.com/channel/UCDThfs7BNtUREDh9MHpkEUw
Read MoreMonth: November 2022
ನೂತನ ಜಿಲ್ಲಾಧಿಕಾರಿಗಳಿಗೆ ಸ್ವಾಗತ ಕೋರಿದ ಅಂಕೋಲಾ ಪತ್ರಕರ್ತರು
ಅಂಕೋಲಾ : ಉ.ಕ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿ ಪ್ರಥಮ ಬಾರಿಗೆ ತಾಲೂಕಿಗೆ ಆಗಮಿಸಿದ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟೆರವರನ್ನು ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದವರು ಸ್ವಾಗತಿಸಿದರು.ಪ್ರತಿಯೊಂದು ವಿಚಾರವನ್ನು ಚರ್ಚಿಸೋಣ. ಅಭಿವೃದ್ಧಿಯ ವಿಚಾರದಲ್ಲಿ ಎಲ್ಲರೂ ಸ್ಪಂದಿಸೋಣ. ಎಂದು ಜಿಲ್ಲಾಧಿಕಾರಿಗಳು…
Read Moreಒಳ್ಳೆಯ ಪುಸ್ತಕಗಳು ಜ್ಞಾನ ಹೆಚ್ಚಿಸುತ್ತವೆ: ರಾಜೇಶ ಬಾಂದೇಕರ
ಕಾರವಾರ: ನಗರದ ಹಿಂದೂ ಪ್ರೌಢಶಾಲೆಯ 125ನೇ ವರ್ಷಾಚರಣೆಯ ಪ್ರಯುಕ್ತ ಹಮ್ಮಿಕೊಳ್ಳಲಾದ ‘ಕರಿಯರ್ಸ್ & ಯು’ ವಿಚಾರಗೋಷ್ಠಿಯಲ್ಲಿ ಮುಂಬೈನ ಪೆಟ್ರೋಲಿಯಂ ಕ್ಯಾರಿಂಗ್ ಆಫ್ ಶಿಪ್ಸ್ ಗ್ರೇಟ್ ಈಸ್ಟರ್ನ್ ಶಿಪ್ಪಿಂಗ್ ಕಂಪನಿಯ ಮುಖ್ಯ ಎಂಜಿನಿಯರ್ ರಾಜೇಶ ಎ.ಬಾಂದೇಕರ ಪಾಲ್ಗೊಂಡರು.ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ…
Read Moreಕನ್ನಡ ರಾಜ್ಯೋತ್ಸವ: ಜನತೆಗೆ ಶುಭಾಶಯ ತಿಳಿಸಿದ ಸ್ಪೀಕರ್ ಕಾಗೇರಿ
ಶಿರಸಿ: ನಗರದಲ್ಲಿ ಆಯೋಜಿಸಿದ್ದ 67ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಪಾಲ್ಗೊಂಡು ನಾಡಿನ ಜನತೆಗೆ ಶುಭ ಹಾರೈಸಿದರು.ಸ್ವರ್ಗಸ್ಥರಾದ ನಟ ಪುನೀತ ರಾಜಕುಮಾರ್ ಅವರಿಗೆ ಮರಣೋತ್ತರವಾಗಿ “ಕರ್ನಾಟಕ ರತ್ನ ಪ್ರಶಸ್ತಿ” ನೀಡುವ ಮೂಲಕ ಈ ನಾಡಹಬ್ಬವನ್ನು…
Read Moreಇಂದು ಮೀನುಗಾರರ ಸಂಘಟನೆಯ ಉದ್ಘಾಟನೆ, ರಾಜ್ಯೋತ್ಸವ ಆಚರಣೆ
ಅಂಕೋಲಾ : ದಿನಾಂಕ : 01-11-2022 ಕರ್ನಾಟಕ ರಾಜ್ಯೋತ್ಸವ ದಿನದಂದು ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಶ್ರೀ ಮಹಾಗಣಪತಿ ದೇವಸ್ಥಾನ ಸಭಾಭವನ ಕೆ.ಸಿ. ರಸ್ತೆ ಅಂಕೋಲಾದಲ್ಲಿ ನೂತನ ಪುನರ್ ಸಂಘಟಿತ ಮೀನುಗಾರರ ಸಂಘಟನೆ ಆಶ್ರಯದಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ…
Read Moreಅದ್ಧೂರಿಯಾಗಿ ನಡೆಯಲಿದೆ ಕುಮಟಾ ವೈಭವ ಸಾಂಸ್ಕೃತಿಕ ಕಾರ್ಯಕ್ರಮ
ಕುಮಟಾ: ಪಟ್ಟಣದ ಮಣಕಿ ಮೈದಾನದಲ್ಲಿ ನ.11ರಿಂದ 16ರ ವರೆಗೆ ಕುಮಟಾ ವೈಭವ ಸಾಂಸ್ಕೃತಿಕ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದೆ ಎಂದು ತಾಂಡವ ಕಲಾನಿಕೇತನದ ಅಧ್ಯಕ್ಷ ಮಂಜುನಾಥ ನಾಯ್ಕ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ತಂದೆಯವರಾದ ಲಿಂಗಪ್ಪ ಮಾಸ್ತರರವರ ನೆನಪಿಗಾಗಿ ನಡೆಯುವ…
Read Moreಸರದಾರ್ ವಲ್ಲಬ್‌ಬಾಯಿ ಪಟೇಲ್ ಇಂದಿನ ಯುವ ಪೀಳಿಗೆೆಗೆ ಆದರ್ಶ
ಹೊನ್ನಾವರ : ದೇಶದ ಆಡಳಿತ ನಡೆಸುವ ಕರ್ತವ್ಯದಲ್ಲಿ ನಾನು ಸತ್ತರೇ, ಅದೆ ನನಗೆ ಹೆಮ್ಮೆಯಾಗಿದ್ದು, ನನ್ನ ದೇಹದ ಪ್ರತಿ ರಕ್ತದ ಹನಿಯೂ ಕೂಡ ದೇಶದ ಬೆಳವಣಿಗೆ ಮತ್ತು ಅಖಂಡ ಭಾರತದ ಐಕ್ಯತೆಗೆ ಮೂಡಿಪಾಗಿರಲಿ ಎಂದು ಮಾಜಿ ಪ್ರಧಾನಿ ದಿ.ಇಂದಿರಾ…
Read Moreದೀವಗಿ ಗ್ರಾಮಸ್ಥರ ಬೇಡಿಕೆ ಈಡೇರಿಸುವ ಭರವಸೆ ನೀಡಿದ ಶಾಸಕ ಶೆಟ್ಟಿ
ಕುಮಟಾ: ತಾಲೂಕಿನ ದೀವಗಿಯಲ್ಲಿ ಸರ್ವೀಸ್ ರಸ್ತೆ, ಮೇಲ್ಸೇತುವೆ, ಹೈಮಾಸ್ಟ್ ದೀಪಗಳ ಅಳವಡಿಕೆಯ ಬೇಡಿಕೆಗಳಲ್ಲಿ ಕೆಲ ಬೇಡಿಕೆಗಳನ್ನಾದರೂ ಶೀಘ್ರ ಈಡೇರಿಸಿಕೊಡುವ ಭರವಸೆಯನ್ನು ಶಾಸಕ ದಿನಕರ ಶೆಟ್ಟಿ ನೀಡಿದರು.ತಾಲೂಕಿನ ದೀವಗಿಯಲ್ಲಿ ಸರ್ವೀಸ್ ರಸ್ತೆ, ಮೇಲ್ಸೇತುವೆ, ಹೈಮಾಸ್ಟ್ ದೀಪಗಳ ಅಳವಡಿಸುವಂತೆ ಆಗ್ರಹಿಸಿ ದೀವಗಿ…
Read MoreTSS : ಸಮೃದ್ಧಿ ಚಿನ್ನದ ಉಳಿತಾಯ ಯೋಜನೆ; ಜಾಹಿರಾತು
ಟಿ.ಎಸ್.ಎಸ್.ಸೂಪರ್ ಮಾರ್ಕೆಟ್ ಸಮೃದ್ಧಿ ಉಳಿತಾಯ ಯೋಜನೆಯಿಂದ ಬೆಲೆ ಏರಿಕೆಯ ಬಿಸಿ ಇಲ್ಲದೆ ಚಿನ್ನವನ್ನು ನಿಮ್ಮದಾಗಿಸಿಕೊಳ್ಳಿ 24 ತಿಂಗಳ ಸಮಾನ ಕಂತುಗಳ ಸಮೃದ್ಧಿ ಚಿನ್ನದ ಉಳಿತಾಯ ಯೋಜನೆ ಭೇಟಿ ನೀಡಿ: ಟಿ.ಎಸ್.ಎಸ್.ಸೂಪರ್ ಮಾರ್ಕೆಟ್ ಶಿರಸಿ
Read Moreಯಶಸ್ವಿಯಾಗಿ ಜರುಗಿದ ಉಚಿತ ಆರೋಗ್ಯ ತಪಾಸಣಾ ಶಿಬಿರ
ಅಂಕೋಲಾ : ಇದೇ ದಿನಾಂಕ ಅಕ್ಟೋಬರ್ 30 ರಂದು ಸರಕಾರಿ ಪ್ರೌಢಶಾಲೆ ಅಚವೆಯಲ್ಲಿ ಜಸ್ಟೀಸ್ ಕೆ.ಎಸ್. ಹೆಗಡೆ ಆಸ್ಪತ್ರೆ ಮಂಗಳೂರು ಇವರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಯಶಸ್ವಿಯಾಗಿ ಜರುಗಿಸಲಾಯಿತು. ಶಿಬಿರದ ಉದ್ಘಾಟನೆಯನ್ನು ಜಿಲ್ಲಾ ಪಂಚಾಯತ ಮಾಜಿ ಸದಸ್ಯರಾದ…
Read More