• Slide
  Slide
  Slide
  previous arrow
  next arrow
 • ಕನ್ನಡ ರಾಜ್ಯೋತ್ಸವ: ಜನತೆಗೆ ಶುಭಾಶಯ ತಿಳಿಸಿದ ಸ್ಪೀಕರ್ ಕಾಗೇರಿ

  300x250 AD

  ಶಿರಸಿ: ನಗರದಲ್ಲಿ ಆಯೋಜಿಸಿದ್ದ 67ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಪಾಲ್ಗೊಂಡು ನಾಡಿನ ಜನತೆಗೆ ಶುಭ ಹಾರೈಸಿದರು.
  ಸ್ವರ್ಗಸ್ಥರಾದ ನಟ ಪುನೀತ ರಾಜಕುಮಾರ್ ಅವರಿಗೆ ಮರಣೋತ್ತರವಾಗಿ “ಕರ್ನಾಟಕ ರತ್ನ ಪ್ರಶಸ್ತಿ” ನೀಡುವ ಮೂಲಕ ಈ ನಾಡಹಬ್ಬವನ್ನು ಅವಿಸ್ಮರಣೀಯವಾಗಿಸಿದ ರಾಜ್ಯ ಸರಕಾರದ ನಡೆಯನ್ನು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದ್ದರು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top