Slide
Slide
Slide
previous arrow
next arrow

ವ್ಯಕ್ತಿ ನಾಪತ್ತೆ; ಮಾಹಿತಿ ಸಿಕ್ಕಲ್ಲಿ ತಿಳಿಸಿ

ಅಂಕೋಲಾ: ವ್ಯಕ್ತಿಯೋರ್ವ ನಾಪತ್ತೆಯಾಗಿರುವ ಘಟನೆ ತಾಲೂಕಿನ ವಂದಿಗೆ ಹನುಮಟ್ಟದಲ್ಲಿ ನಡೆದಿದೆ.ಹನುಮಟ್ಟಾದ ನಿವಾಸಿ ಶಿವಾನಂದ ನಾಯ್ಕ (58) ಕಾಣೆಯಾದ ವ್ಯಕ್ತಿ. ಈತ ನ.17ರಂದು ರಾತ್ರಿ ಊಟ ಮಾಡಿ ಎಲ್ಲರೂ ಮಲಗಿದ್ದ ಸಮಯದಲ್ಲಿ ಯಾರಿಗೂ ಹೇಳದೆ ಮನೆಯಿಂದ ಹೊರಗೆ ಹೋಗಿ ಕಾಣೆಯಾಗಿದ್ದಾರೆ.…

Read More

ಕಾಂಗ್ರೆಸ್ ಅಪರಾಧಿಗಳ, ಜಿಹಾದಿ ಮನಸ್ಥಿತಿಯ ಪಕ್ಷ: ಮನೋಜ್ ಭಟ್

ಕಾರವಾರ: ಕಾಂಗ್ರೆಸ್ ಅಪರಾಧಿಗಳ ಪಕ್ಷ ಮತ್ತು ಜಿಹಾದಿ ಮನಸ್ಥಿತಿಯ ಪಕ್ಷವಾಗಿದ್ದು, ಕಾಂಗ್ರೆಸ್ಸಿನಿಂದಾಗಲಿ ಅಥವಾ ಅಂಕೋಲಾದ ಕೆಪಿಸಿಸಿ ಮಾಜಿ ಕಾರ್ಯದರ್ಶಿಯವರಿಂದಾಗಲಿ ಬಿಜೆಪಿ ಏನೂ ಕಲಿಯಬೇಕಾದ ಅಗತ್ಯವಿಲ್ಲವೆಂದು ಜಿಲ್ಲಾ ಬಿಜೆಪಿ ಹಿಂದುಳಿದ ಮೋರ್ಚಾದ ವಕ್ತಾರ ಮನೋಜ್ ಭಟ್ ತಿಳಿಸಿದ್ದಾರೆ.ಅಮಾಯಕ ಮೂರು ಸಾವಿರ…

Read More

ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ

ಭಟ್ಕಳ: ಭಟ್ಕಳ ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನನ್ನು ಕೊನೆಗೂ ಬದಲಾವಣೆ ಮಾಡಿದ್ದು ನೂತನ ಅಧ್ಯಕ್ಷರಾಗಿ ವೆಂಕಟೇಶ್ ನಾರಾಯಣ ನಾಯ್ಕರನ್ನು ನೇಮಕ ಮಾಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆದೇಶ ಮಾಡಿದ್ದಾರೆ.ಈ ಹಿಂದೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಸಂತೋಷ್ ನಾಯ್ಕ…

Read More

ವಿಧಾನಸಭೆ ಚುನಾವಣೆ: ಭಟ್ಕಳದಲ್ಲಿ ಗರಿಗೆದರಿದ ಆರೋಪ-ಪ್ರತ್ಯಾರೋಪ ರಾಜಕೀಯ

ಹೊನ್ನಾವರ: ವಿಧಾನಸಭಾ ಚುನಾವಣೆಗೆ ನಾಲ್ಕೈದು ತಿಂಗಳು ಇರುವಾಗಲೇ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಚುರುಕುಗೊಂಡಿದ್ದು ಕ್ಷೇತ್ರದಲ್ಲಿ ನಾಯಕರುಗಳ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಆರೋಪ- ಪತ್ಯಾರೋಪ ಮಾಡಿಕೊಳ್ಳುತ್ತಿರುವುದು ದೊಡ್ಡ ಮಟ್ಟದ ಸದ್ದು ಮಾಡುತ್ತಿರುವುದು ಜನಪ್ರತಿನಿಧಿಗಳಿಗೆ ತಲೆನೋವಾಗಿ ಪರಿಣಮಿಸಿದೆ.ತಾಲೂಕಿನಲ್ಲಿ ಪ್ರತಿ ಬಾರಿಯು ಆಡಳಿತಾರೂಢ…

Read More

ಚೆಸ್ ಪಂದ್ಯಾವಳಿ:ಲಯನ್ಸ್ ಶಾಲೆಯ ಅಭಿನೀತ್ ರಾಷ್ಟ್ರಮಟ್ಟಕ್ಕೆ

ಶಿರಸಿ: ಉತ್ತರಕನ್ನಡ ಜಿಲ್ಲಾಡಳಿತ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಉತ್ತರಕನ್ನಡ ಉಪನಿರ್ದೇಶಕರ ಕಚೇರಿಯಿಂದ ಕಾರವಾರದಲ್ಲಿ ಏರ್ಪಡಿಸಿದ್ದ, 2022-23ನೇ ಸಾಲಿನ ರಾಜ್ಯಮಟ್ಟದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಚೆಸ್ ಪಂದ್ಯಾವಳಿಯ 14 ವರ್ಷದೊಳಗಿನವರ ಬಾಲಕರ ವಿಭಾಗದಲ್ಲಿ ನಗರದ ಲಯನ್ಸ್…

Read More

ಕಲ್ಲೇಶ್ವರ ದೇವಾಲಯದಲ್ಲಿ ರುದ್ರಾಭಿಷೇಕ, ಕಾರ್ತೀಕೋತ್ಸವ

ಶಿರಸಿ: ತಾಲೂಕಿನ ದೇವಿಕೈ ಕಾಡಿನಲ್ಲಿರುವ ಕಲ್ಲೇಶ್ವರ ದೇವಾಲಯದಲ್ಲಿ ಇತ್ತೀಚೆಗೆ ರುದ್ರಾಭಿಷೇಕ ನಡೆಯಿತು. ಸಂಜೆ ಕಾರ್ತೀಕ ಕಾರ್ಯಕ್ರಮದಲ್ಲಿ ನೂರಾರು ಜನ ಪಾಲ್ಗೊಂಡು ಶ್ರೀದೇವರ ಕೃಪೆಗೆ ಪಾತ್ರರಾದರು. 

Read More

ಕಿವುಡು ಮಕ್ಕಳ ವಸತಿ ಶಾಲೆಯಲ್ಲಿ ಡಾ.ರವಿಕಿರಣ್ ಪಟವರ್ಧನರಿಂದ ಆರೋಗ್ಯ ತಪಾಸಣಾ ಶಿಬಿರ

ಶಿರಸಿ: ನಗರದ ಮಹಾದೇವ ಭಟ್ ಕೂರ್ಸೆ ಕಿವುಡು ಮಕ್ಕಳ ಶಾಲೆಯಲ್ಲಿ ಡಾ.ರವಿಕಿರಣ ಪಟವರ್ಧನ್ ಅವರಿಂದ ಆರೋಗ್ಯ ತಪಾಸಣಾ ಶಿಬಿರವು‌ ನಡೆಯಿತು.ಈ ಸಂದರ್ಭದಲ್ಲಿ ಶಾಲೆಯ ಎಲ್ಲಾ ಮಕ್ಕಳ ಆರೋಗ್ಯದ  ಸಾಮಾನ್ಯ ತಪಾಸಣೆಯನ್ನು ನಡೆಸಲಾಯಿತು.ಸದಾ ಸಮಾಜದ ಮೇಲಿನ ಕಳಕಳಿಯಿಂದ ಸಮಾಜಮುಖಿ ಕಾರ್ಯದಲ್ಲಿ…

Read More

ಜನಮನ ರಂಜಿಸಿದ “ರಾವಣಾವಸಾನ”

ಶಿರಸಿ: ಚಿಪಗಿಯ ಜಗನ್ನಾಥೇಶ್ವರ ದೇವಸ್ಥಾನದಲ್ಲಿ  ನಡೆದ ‘ರಾವಣಾವಸಾನ’ ಯಕ್ಷಗಾನ ಎಲ್ಲರನ್ನೂ ರಂಜಿಸಿತು. ಹಿಮ್ಮೇಳದಲ್ಲಿ ಭಾಗವತರಾಗಿ ಗಜಾನನ ಭಟ್ ತುಳಗೇರಿ, ಮೃದಂಗ ವಾದಕರಾಗಿ ಮಂಜುನಾಥ ಕಂಚೀಮನೆ ಹಾಗೂ ಚಂಡೆ ವಾದಕರಾಗಿ ಗಜಾನನ ಸಾಂತೂರ್  ಸಹಕರಿಸಿದರು.ಮುಮ್ಮೇಳದಲ್ಲಿ ರಾವಣನಾಗಿ ಸುಮಾ ಗಡಿಗೆಹೊಳೆ, ರಾಮನಾಗಿ…

Read More

ಕುಳವೆ ಪಂಚಾಯತ ಪಿಡಿಓ ವರ್ಗಾವಣೆ: ಹೃದಯಸ್ಪರ್ಶಿ ಬೀಳ್ಕೊಡುಗೆ

ಶಿರಸಿ :   ತಾಲೂಕಿನ ಕುಳವೆ ಗ್ರಾಮ ಪಂಚಾಯತದಲ್ಲಿ ಕಳೆದ 8 ವರ್ಷಗಳಿಂದ ಪಂಚಾಯತ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸರೋಜಾ ನಾಯ್ಕ ಅವರು ಇತ್ತೀಚಿಗೆ ವರ್ಗಾವಣೆಗೊಂಡ ಹಿನ್ನಲೆಯಲ್ಲಿ  ಆತ್ಮೀಯವಾಗಿ ಬೀಳ್ಕೊಡಲಾಯಿತು. ಮೂಲತಃ ಅಂಕೋಲಾದವರಾದ ಸರೋಜಾ ಅವರು ತಮ್ಮ ಜನಪರ ಕೆಲಸದಿಂದಲೇ…

Read More

ಕಾಳಿ ಪ್ರವಾಸೋದ್ಯಮ ಸಂಸ್ಥೆಯ ನೂತನ ಅಧ್ಯಕ್ಷರ ಆಯ್ಕೆ

ಜೊಯಿಡಾ: ಕಾಳಿ ಪ್ರವಾಸೋದ್ಯಮ ಸಂಸ್ಥೆಯ ಆಡಳಿತ ಮಂಡಳಿಯ ಸಭೆ ಹಾಗೂ ಸಾಮಾನ್ಯ ಸಭೆ ಸಂಜೀವಿನಿ ಸೇವಾ ಟ್ರಸ್ಟ್ ಸಭಾಭವನದಲ್ಲಿ ಶುಕ್ರವಾರ ನಡೆಯಿತು.ಸಭೆಯ ಅಧ್ಯಕ್ಷತೆಯನ್ನು ಕಾಳಿ ಪ್ರವಾಸೋದ್ಯಮ ಸಂಸ್ಥೆಯ ಅಧ್ಯಕ್ಷ ಸುನೀಲ ದೇಸಾಯಿ ವಹಿಸಿಕೊಂಡಿದ್ದರು. ಮುಂದಿನ ಮೂರು ವರ್ಷದ ಅವಧಿಗಾಗಿ…

Read More
Back to top