ದಾಂಡೇಲಿ: ಅಪಹರಣಕ್ಕೊಳಗಾಗಿದ್ದಳೆನ್ನಲಾಗಿದ್ದ ಬಾಲಕಿಯೊಬ್ಬಳು ಕೆಲವೇ ಗಂಟೆಗಳ ಬಳಿಕ ಅಪಹರಣಕಾರರಿಂದ ತಪ್ಪಿಸಿಕೊಂಡು ಸಂಬಂಧಿಕರೋರ್ವರ ಮನೆಗೆ ವಾಪಸ್ಸಾಗಿರುವ ಘಟನೆ ಹಳೆದಾಂಡೇಲಿಯ ಲಮಾಣಿಚಾಳದಲ್ಲಿ ಸೋಮವಾರ ನಡೆದಿದೆ. ಮನೆ ಸಮೀಪದಲ್ಲಿರುವ ಮದರಸಾಕ್ಕೆ ಕಲಿಕೆಗೊಂದು ಹೋಗಿದ್ದ 11 ವರ್ಷ ವಯಸ್ಸಿನ ಬಾಲಕಿ ಅಪಹರಣಕ್ಕೊಳಗಾಗಿದ್ದಳೆಂದು ಹೇಳಲಾಗಿತ್ತು. ಮದರಸಾಕ್ಕೆ…
Read MoreMonth: October 2022
ಅ.19 ರಂದು ಅರಣ್ಯವಾಸಿಗಳ ಬೃಹತ್ ಪಾದಯಾತ್ರೆ ;ಕಾಗೋಡ ತಿಮ್ಮಪ್ಪ ಅವರಿಂದ ಉದ್ಘಾಟನೆ
ಸಿದ್ಧಾಪುರ: ಅರಣ್ಯವಾಸಿಗಳನ್ನ ಒಕ್ಕಲೆಬ್ಬಿಸುವ ಸುಫ್ರೀಂ ಕೋರ್ಟನಲ್ಲಿ ಅಂತಿಮ ವಿಚಾರಣೆಯ ಹಿನ್ನೆಲೆಯಲ್ಲಿ ಇಂದು ಅರಣ್ಯವಾಸಿಗಳಿಂದ ಸಿದ್ಧಾಪುರ ಬಿಳಗಿಯ ಮಾರಿಕಾಂಬ ದೇವಾಲಯ ಎದುರುಗಡೆಯಿಂದ ಮುಂಜಾನೆ 8:30 ಕ್ಕೆ ಬೃಹತ್ ಪಾದಯಾತ್ರೆ, ಮೆರವಣಿಗೆಯೊಂದಿಗೆ 14 ಕೀ.ಮೀ ಸಂಚರಿಸಿ ತಹಶೀಲ್ದಾರ್ ಕಚೇರಿಗೆ ಆಗಮಿಸಲಿರುವ ರ‍್ಯಾಲಿಯನ್ನ…
Read Moreಇಂದು ಗುಜರಾತ್‌ನಲ್ಲಿ 12ನೇ ಆವೃತ್ತಿಯ ದ್ವೈವಾರ್ಷಿಕ DefExpo ಆರಂಭ
ನವದೆಹಲಿ: 12ನೇ ಆವೃತ್ತಿಯ ದ್ವೈವಾರ್ಷಿಕ DefExpo ಇಂದು ಗುಜರಾತ್‌ನ ಅಹಮದಾಬಾದ್ ಮತ್ತು ಗಾಂಧಿನಗರದಲ್ಲಿ ಆರಂಭವಾಗಲಿದೆ. ಐದು ದಿನಗಳ ಕಾರ್ಯಕ್ರಮದಲ್ಲಿ ಸಶಸ್ತ್ರ ಪಡೆಗಳು, ಡಿಪಿಎಸ್‌ಯುಗಳು ಮತ್ತು ಉದ್ಯಮದ ಉಪಕರಣಗಳು ಮತ್ತು ಕೌಶಲ್ಯಗಳನ್ನು ಪ್ರದರ್ಶಿಸುವ ನೇರ ಪ್ರದರ್ಶನಗಳು ನಡೆಯಲಿವೆ. 12ನೇ ಡೆಫ್…
Read Moreಬಿಜೆಪಿ ಸೇರುವ ಪ್ರಯತ್ನ ಬಿಡದ ಸತೀಶ್ ಸೈಲ್: ಶಾಸಕಿ ರೂಪಾಲಿ ಆರೋಪ
ಕಾರವಾರ: ಬಿಜೆಪಿ ಸೇರಲು ಮಾಜಿ ಶಾಸಕ ಸತೀಶ್ ಸೈಲ್ ಹಿಂದಿನಿಂದಲೂ ಪ್ರಯತ್ನ ನಡೆಸಿದ್ದರು. ಆದರೆ ಆಗಲಿಲ್ಲ. ಇಂದಿಗೂ ಅವರು ಬಿಜೆಪಿ ಸೇರುವ ಪ್ರಯತ್ನವನ್ನ ಮಾಡುತ್ತಿದ್ದಾರೆ ಎಂದು ಶಾಸಕಿ ರೂಪಾಲಿ ನಾಯ್ಕ ಆರೋಪಿಸಿದ್ದಾರೆ. ಈ ಬಗ್ಗೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು…
Read Moreದಶಕಗಳ ಗ್ರಾಮಸ್ಥರ ಕೂಗಿಗೆ ಸೊಪ್ಪು ಹಾಕದ ಜನಪ್ರತಿನಿಧಿ- ಅಧಿಕಾರಿಗಳು
ಶಿರಸಿ: ಮಳೆಗಾಲ ಬಂತೆಂದರೆ ನಮ್ಮೂರ ರಸ್ತೆಗಳು ಗದ್ದೆಗಳಾಗುತ್ತಿವೆ, ಹಳ್ಳದ ಮಾದರಿಯಲ್ಲಿ ನೀರು ಹರಿದು ಕೊರಕಲು ಬೀಳುತ್ತಿವೆ. ನಮಗೊಂದು ಸರ್ವರುತು ರಸ್ತೆ ನಿರ್ಮಿಸಿಕೊಡಿ ಹೀಗೊಂದು ಅರ್ಜಿ ಬರೆದಿಟ್ಟು ದಶಮಾನೋತ್ಸವ ಕಳೆದಿದೆ. ಕಳೆದ ಹತ್ತು ವರ್ಷಗಳಿಂದ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಇದೇ ಅರ್ಜಿ…
Read MoreTSS TOURISM: ಜಾಹಿರಾತು
ಟಿಎಸ್ಎಸ್ ಲಿಮಿಟೆಡ್ ಶಿರಸಿ ಅವಿಸ್ಮರಣೀಯ ಕ್ಷಣಗಳ ಆನಂದಕ್ಕಾಗಿ ಅದ್ಭುತ ಪ್ರವಾಸಗಳು TSS TOURISM ಸಂಪರ್ಕಿಸಿ ಟಿಎಸ್ಎಸ್ ಲಿಮಿಟೆಡ್ ಶಿರಸಿ 8088032805 , 9019541181
Read Moreಚುನಾವಣೆ ನಂತರ ನಾಪತ್ತೆಯಾಗುವ ಅಸ್ನೋಟಿಕರ್’ಗೆ ನೈತಿಕತೆ ಇಲ್ಲ: ಶಾಸಕಿ ರೂಪಾಲಿ
ಕಾರವಾರ: ಚುನಾವಣೆ ಮುಗಿದ ನಂತರ ನಾಪತ್ತೆಯಾಗಿ ಜನರ ಸಮಸ್ಯೆಗೆ ಸ್ಪಂದಿಸದೇ ನಾಲ್ಕುವರೆ ವರ್ಷವಾದ ನಂತರ ಚುನಾವಣೆ ಬಂದಾಗ ಬರುವ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ನನ್ನ ವಿರುದ್ಧ ಟೀಕೆ ಮಾಡುವ ನೈತಿಕತೆ ಇಲ್ಲ ಎಂದು ಶಾಸಕಿ ರೂಪಾಲಿ ನಾಯ್ಕ…
Read Moreಸಿರಸಿಯಲ್ಲಿ ಜಿಲ್ಲಾಮಟ್ಟದ ಚುಟುಕು ಕವಿಗೋಷ್ಠಿ
ಶಿರಸಿ: ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಶೈಕ್ಷಣಿಕ ಜಿಲ್ಲೆ ಶಿರಸಿ ಘಟಕ ಮತ್ತು ನಯನ ಪೌಂಡೇಶನ್ ಸಹಯೋಗದೊಂದಿಗೆ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ದಶಮಾನೋತ್ಸವ ಅಂಗವಾಗಿ ಜಿಲ್ಲಾ ಮಟ್ಟದ ವಿಚಾರ ಗೋಷ್ಠಿ ಹಾಗೂ ಚುಟುಕು ಕವಿ ಗೋಷ್ಠಿ ಕಾರ್ಯಕ್ರಮವನ್ನು…
Read Moreಮಾಸದ ಮಾತು: ‘ದಿ ಗೋಡೆಸ್ ಸ್ಪೀಕ್ಸ್’ ನಾಟಕ ಅವಲೋಕನ
ಶಿರಸಿ: ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ತಾಲೂಕು ಘಟಕ, ವಾಸ್ತವ ವಾರ್ತೆ ಸೇವಾ ವಾಹಿನಿ, ನೆಮ್ಮದಿ ಓದುಗರ ಬಳಗ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಜಿಲ್ಲಾ ಘಟಕಗಳ ಸಂಯುಕ್ತಾಶ್ರಯದಲ್ಲಿ ‘ಮಾಸದ ಮಾತು’ ಕಾರ್ಯಕ್ರಮದಲ್ಲಿ ಬಹುಭಾಷಾ ಕವಿಗೋಷ್ಠಿ ಮತ್ತು…
Read Moreಎಂ.ಟಿ.ಗೌಡ ದಂಪತಿಗೆ ಕಸಾಪ ಸನ್ಮಾನ
ಕುಮಟಾ: ಓರ್ವ ಪ್ರೌಢಶಾಲಾ ಶಿಕ್ಷಕರಾಗಿ, ಮುಖ್ಯಾಧ್ಯಾಪಕರಾಗಿ ಮೂರು ದಶಕಗಳಿಗೂ ಹೆಚ್ಚು ಕಾಲ ಒಂದು ಸಂಸ್ಥೆಯನ್ನು ಮುನ್ನಡೆಸುವುದು ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದೆ ಎಂದು ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್.ವಾಸರೆ ಹೇಳಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಹೊನ್ನಾವರ ಮತ್ತು…
Read More