ಮುಂಡಗೋಡ: ಅರಣ್ಯ ಭೂಮಿ ಹಕ್ಕು ನೀಡುವಲ್ಲಿ ಸರಕಾರ ವೈಫಲ್ಯವಾಗುತ್ತಿದ್ದು, ಭೂಮಿ ಹಕ್ಕಿಗಾಗಿ ಉಗ್ರರೂಪದ ಹೋರಾಟ ಅನಿವಾರ್ಯ ಈ ದಿಶೆಯಲ್ಲಿ ಪಕ್ಷಾತೀತವಾಗಿ ಜನಪ್ರತಿನಿಧಿಗಳ ಮನೆಯ ಮುಂದೆ ಧರಣಿ ಮಾಡುವದು ಅನಿವಾರ್ಯವಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ…
Read MoreMonth: September 2022
ರಾಜ್ಯಕಾರ್ಯದರ್ಶಿಯಾಗಿ ನಜೀರ ಅಹ್ಮದ್ ಉಮರ ಸಾಬ್ ನೇಮಕ
ಶಿರಸಿ:ಬನವಾಸಿ ರಸ್ತೆ ಹಂಚಿನಕೇರಿಯ ನಜೀರ ಅಹ್ಮದ ಉಮರ ಸಾಬ ಖತೀಬ್ ಅಲಿಯಾಸ ತಾಜವಾಲೆರವರನ್ನು ಕರ್ನಾಟಕ ರಾಜ್ಯ ಪ್ರದೇಶ ಜನತಾದಳ ಜಾತ್ಯಾತೀತ ಪಕ್ಷದ ಅಲ್ಪಸಂಖ್ಯಾತರ ವಿಭಾಗಕ್ಕೆ ರಾಜ್ಯ ಕಾರ್ಯದಾರ್ಶಿಯನ್ನಾಗಿ ನೇಮಿಸಲಾಗಿದೆ. ಜೆ.ಡಿ.ಎಸ್.ನ ಅಲ್ಪಸಂಖ್ಯಾತ ಘಟಕದ ರಾಜ್ಯಾಧ್ಯಕ್ಷರಾದ ಕೆ. ಶಂಶುಲ್‌ಹಕ್ ಖಾನ್…
Read Moreಜನಪ್ರತಿನಿಧಿಗಳ ದ್ವಂದ್ವ ನೀತಿಗೆ ಖಂಡನೆ:ಕಾನೂನಿನ ಜಟಿಲತೆಯಿಂದ ಮುಕ್ತಗೊಳಿಸಲು ಆಗ್ರಹ
ಸಿದ್ಧಾಪುರ: ಸರಕಾರ ಮತ್ತು ಜನಪ್ರತಿನಿಧಿಗಳ ದ್ವಂದ್ವ ನೀತಿಯಿಂದ ಅರಣ್ಯವಾಸಿಗಳು ಅತಂತ್ರವಾಗುವ ಭೀತಿಯಲ್ಲಿದ್ದಾರೆ. ಅರಣ್ಯ ಭೂಮಿ ಹಕ್ಕು ಅನುಷ್ಟಾನದಲ್ಲಿನ ಕಾನೂನಿನ ಜಟಿಲತೆಯನ್ನು ಮುಕ್ತಗೊಳಿಸಲು ಸರಕಾರ ಮತ್ತು ಜನಪ್ರತಿನಿಧಿಗಳು ಪ್ರಯತ್ನಿಸಬೇಕು ಇಲ್ಲದಿದ್ದರೆ ಅರಣ್ಯವಾಸಿಗಳು ಅತಂತ್ರರಾಗುವರು ಎಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು…
Read Moreಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ವಿಭಾಗದಲ್ಲಿ ಸಂಗೀತಾಗೆ ಪ್ರಥಮ ಸ್ಥಾನ
ಕಾರವಾರ: ಪುಣೆಯ ಗಾನವರ್ಧನ ಟ್ರಸ್ಟ್ ಹಾಗೂ ಸ್ವರಮಯೀ ಗುರುಕುಲ ಸಹಯೋಗದ್ಲ್ಫ್ಲಿ ಇತ್ತೀಚಿಗೆ ಆಯೋಜಿದ್ದ ‘ಅಂತಾರಾಷ್ಟ್ರೀಯ ಸ್ವರಪ್ರಭಾ ಸಂಗೀತ ಸ್ಪರ್ಧೆ-೨೦೨೨” ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ವಿಭಾಗದಲ್ಲಿ ಜಿಲ್ಲೆಯ ಮಂಜುಗುಣಿ ಸಮೀಪದ ಗಿಳಿಗುಂಡಿಯ ಕುಮಾರಿ ಸಂಗೀತಾ ಹೆಗಡೆ ಪ್ರಥಮ ಸ್ಥಾನ ಪಡೆದಿದ್ದಾರೆ.ಪುಣೆಯಲ್ಲಿ…
Read More‘ಅನಂತ ನೆನಪು’ ಸಂಸ್ಥೆಯಿಂದ ಬಟ್ಟೆ ವಿತರಣೆ
ಯಲ್ಲಾಪುರ: ಪಟ್ಟಣದ ಅನಂತ ನೆನಪು ಸಂಸ್ಥೆಯ ವತಿಯಿಂದ ಪ.ಪಂ ಸಿಬ್ಬಂದಿಗಳಿಗೆ ರವಿವಾರ ಸಂಸ್ಥೆಯ ಮುಖ್ಯಸ್ಥೆ ನರ್ಮದಾ ನಾಯ್ಕ ಬಟ್ಟೆಗಳನ್ನು ವಿತರಿಸಿದರು. ಈ ವೇಳೆ ಪ್ರಮುಖರಾದ ಪೈರೋಜ ಶೇಖ್,ಪೂಜಾ ನೇತ್ರೇಕರ್,ನಾಗರಾಜ ನಾಯ್ಕ ಇದ್ದರು.
Read Moreಆರೋಗ್ಯ ಮಾತಾ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಜಿಲ್ಲಾ ಮಟ್ಟಕ್ಕೆ
ಹೊನ್ನಾವರ: ತಾಲೂಕು ಮಟ್ಟದ ಪ್ರೌಢಶಾಲೆಗಳ ಇಲಾಖಾ ಕ್ರೀಡಾಕೂಟದಲ್ಲಿ ಗುಂಡಬಾಳದ ಆರೋಗ್ಯ ಮಾತಾ ಪ್ರೌಢಶಾಲೆಯ ವಿದ್ಯಾರ್ಥಿನಿಯರು ವಿವಿಧ ವಿಭಾಗದಲ್ಲಿ ಸಾಧನೆ ಮಾಡಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಬಾಲಕಿಯರು ವಾಲಿಬಾಲ್‌ನಲ್ಲಿ ಪ್ರಥಮ ಸ್ಥಾನ, 3000 ಮೀ. ನಡಿಗೆಯಲ್ಲಿ ಕವನ ಜಿ. ನಾಯ್ಕ ಪ್ರಥಮ,…
Read Moreಕೆ.ಎಲ್.ಇ.ಎಸ್.ನ ಡಿಗ್ರಿ ಕಾಲೇಜಿನ ವಿದ್ಯಾರ್ಥಿಗಳು ಎಂಎನ್‌ಸಿಗೆ ಆಯ್ಕೆ
ಅಂಕೋಲಾ: ಕೆ.ಎಲ್.ಇ.ಎಸ್. ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ 18 ವಿದ್ಯಾರ್ಥಿಗಳು ವಿವಿಧ ಮಲ್ಟಿ ನ್ಯಾಶನಲ್ ಕಂಪನಿಗಳಿಗೆ ಆಯ್ಕೆಯಾಗಿರುತ್ತಾರೆ.ಮಹಾಲಸಾ ಪೈ, ಪ್ರಜ್ಞಾ ನಾಯಕ, ಸಹನಾ ನಾಯ್ಕ, ಸಂಪಿಕಾ ಖಾರ್ವಿ, ವಿನುತಾ ಅಂಕೋಲೆಕರ್ ಇವರು ಬೆಂಗಳೂರಿನ Altruist Technologies pvt. Ltd.ಕಂಪನಿಯಲ್ಲಿ…
Read Moreಸಹಕಾರ ಸಂಘಗಳು ರೈತರ ಪ್ರಗತಿಗೆ ಪೂರಕ: ಆರ್.ಎಂ.ಹೆಗಡೆ
ಸಿದ್ದಾಪುರ: ಸಹಕಾರ ಸಂಘಗಳು ರೈತರ ಪ್ರಗತಿಗೆ ಪೂರಕವಾಗಿದ್ದು, ಕೃಷಿ ಹಾಗೂ ಕೃಷಿಯೇತರ ಉತ್ಪಾದನೆಗಳಿಗೆ ಆರ್ಥಿಕ ನೆರವನ್ನು ಕಲ್ಪಿಸಬಲ್ಲ ಸಂಸ್ಥೆಗಳಾಗಿವೆ ಎಂದು ಟಿಎಂಎಸ್ ಅಧ್ಯಕ್ಷ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ನಿರ್ದೇಶಕ ಆರ್.ಎಂ.ಹೆಗಡೆ…
Read Moreಹನುಮಾನಗಲ್ಲಿ ಶಾಲೆಯಲ್ಲಿ ಮೂಲಸೌಕರ್ಯದ ಕೊರತೆ: ಜನಪ್ರತಿನಿಧಿಗಳ ನಿರ್ಲಕ್ಷ್ಯ
ಜೊಯಿಡಾ: 186 ಮಕ್ಕಳಿರುವ ತಾಲೂಕಿನ ರಾಮನಗರದ ಹನುಮಾನಗಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯಾವುದೇ ಮೂಲಸೌಕರ್ಯಗಳಿಲ್ಲದೆ ವಿದ್ಯೆಗಾಗಿ ಹೊಂದಿಕೊಳ್ಳುವ ಅನಿವಾರ್ಯತೆ ಎದುರಾಗಿದೆ.ಹನುಮಾನಗಲ್ಲಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿಯಿಂದ ಏಳನೇ ತರಗತಿಯವರೆಗೆ ಮಕ್ಕಳು ಶಿಕ್ಷಣ ಕಲಿಯುತ್ತಿದ್ದು, ಕೇವಲ ಏಳನೇ…
Read Moreತಂಜಿಂ ಮುಖಂಡರ ಹೇಳಿಕೆಗೆ ಬಿಜೆಪಿ ಮಂಡಲಾಧ್ಯಕ್ಷರ ತಿರುಗೇಟು
ಭಟ್ಕಳ: ಇಲ್ಲಿನ ಆಸರಕೇರಿ ನಿಚ್ಚಲಮಕ್ಕಿ ದೇವಸ್ಥಾನಕ್ಕೆ ಮಹಾದ್ವಾರ ನಿರ್ಮಾಣ ಸಂಬಂಧಪಟ್ಟ ವಿಚಾರದಲ್ಲಿ ಶಾಸಕ ಸುನೀಲ ನಾಯ್ಕ ಅವರು ಕ್ಷುಲ್ಲಕ ರಾಜಕಾರಣ ಮಾಡುತ್ತಿಲ್ಲ. ಇದರಲ್ಲಿ ಕ್ಷುಲ್ಲಕ ರಾಜಕಾರಣ ಮಾಡುತ್ತಿರುವುದು ತಂಜೀ0 ಸಂಸ್ಥೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಸುಬ್ರಾಯ ದೇವಾಡಿಗ…
Read More