ನಿಮ್ಮ ಟಿ. ಎಮ್. ಎಸ್ ಸೂಪರ್ ಮಾರ್ಟ್’ನಲ್ಲಿ ರಕ್ಷಾಬಂಧನದ ಪ್ರಯುಕ್ತ ಎಲ್ಲಾ ರಾಖಿಗಳಿಗೆ ವಿಶೇಷ ರಿಯಾಯಿತಿ ಪಡೆಯಿರಿ. ನಮ್ಮೆಲ್ಲ ಗ್ರಾಹಕರಿಗೆ ರಕ್ಷಾಬಂಧನದ ಶುಭಾಶಯಗಳು “TMS SUPERMART SIRSI“`
Read MoreMonth: August 2022
ಎಂ.ಎಂ. ಕಾಲೇಜಿನಿಂದ ಇತಿಹಾಸ ಶೈಕ್ಷಣಿಕ ಪ್ರವಾಸ
ಶಿರಸಿ: ನಗರದ ಎಂ.ಎಂ.ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಇತಿಹಾಸ ವಿಭಾಗದಿಂದ ಆಯೋಜಿಸಲಾಗಿದ್ದ ಶೈಕ್ಷಣಿಕ ಪ್ರವಾಸದಲ್ಲಿ ವಿದ್ಯಾರ್ಥಿಗಳು ಹಾಸನ ಜಿಲ್ಲೆ ಬೇಲೂರು ತಾಲೂಕಿನ ಹಲ್ಮಿಡಿ ಗ್ರಾಮಕ್ಕೆ ತೆರಳಿ ಕನ್ನಡದ ಮೊದಲ ಶಾಸನವಾದ ಹಲ್ಮಿಡಿ ಶಾಸನದ ಐತಿಹಾಸಿಕ ಪರಂಪರೆಯನ್ನು ಉಳಿಸುವ ಕಾರ್ಯಕ್ರಮವನ್ನು…
Read Moreಲಯನ್ಸ ಶಾಲೆಯಲ್ಲಿ ಕೋಟಕ್ ಮಹಿಂದ್ರ ಬ್ಯಾಂಕ್ ಪ್ರಾಯೋಜಿತ ಚಿತ್ರಕಲಾ ಸ್ಫರ್ಧೆ
ಶಿರಸಿ: ನಗರದ ಲಯನ್ಸ್ ಶಾಲೆಯ ಒಂದರಿಂದ ಐದನೇ ತರಗತಿಯ ವಿದ್ಯಾರ್ಥಿಗಳಿಗೆ ಆ.10 ರಂದುಕೋಟಕ್ ಮಹೀಂದ್ರ ಬ್ಯಾಂಕ್ ಪ್ರಾಯೋಜಿತ ಚಿತ್ರಕಲೆ ಸ್ಪರ್ಧೆ ಏರ್ಪಡಿಸಲಾಗಿತ್ತು. ಒಟ್ಟೂ 400 ಮಕ್ಕಳು ಈ ಸ್ಫರ್ಧೆಯಲ್ಲಿ ಭಾಗವಹಿಸಿ ತಮ್ಮ ಚಿತ್ರಕಲಾ ಪ್ರತಿಭೆ ಮೆರೆದರು.ಕುಮಾರಿ ಸಹನಾ ಶೆಟ್ಟಿ…
Read More‘ಪಂಚಖಾದ್ಯ ಕಿಟ್’ನ ಮುಂಗಡ ಬುಕಿಂಗ್ ಪ್ರಾರಂಭ – ಜಾಹಿರಾತು
ಉತ್ತರ ಕನ್ನಡ ಸಾವಯವ ಒಕ್ಕೂಟವು ಗಣೇಶ ಚತುರ್ಥಿಗೆ ಸ್ವಾದಿಷ್ಟವಾದ ಚಕ್ಕುಲಿ, ಪಂಚ ಕಜ್ಜಾಯ, ಲಡ್ಡಿಗೆ ಉಂಡೆ, ಕರ್ಜಿಕಾಯಿ, ಅತ್ರಾಸ ಇವುಗಳನ್ನೊಳಗೊಂಡ ಪಂಚಖಾದ್ಯ ಕಿಟ್ ಗಳನ್ನು ತಯಾರಿಸಿ ಗ್ರಾಹಕರಿಗೆ ಒದಗಿಸಲು ನಿರ್ಧರಿಸಿದ್ದು ಮುಂಗಡ ಬುಕಿಂಗ್ ಪ್ರಾರಂಭವಾಗಿರುತ್ತದೆ. ದಿನಾಂಕ 20 ಆಗಸ್ಟ್…
Read Moreಜಿಲ್ಲೆಯ 231 ಗ್ರಾಮಗಳಿಗೆ 4G ಸೇವೆ; ಸಂಸದ ಅನಂತಕುಮಾರ
ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಇದುವರೆಗೂ 4G ಸೇವೆ ಸಿಗದ 231 ಗ್ರಾಮಗಳಿಗೆ ಮುಂದಿನ ದಿನಗಳಲ್ಲಿ 4G ಸೇವೆ ಸಿಗಲಿದೆ ಎಂದು ಸಂಸದ ಅನಂತಕುಮಾರ ಹೆಗಡೆ ತಿಳಿಸಿದ್ದಾರೆ.ಜಿಲ್ಲೆಯಲ್ಲಿರುವ ಕೆಲವು ಮೊಬೈಲ್ ಟವರಗಳನ್ನು 3G ಯಿಂದ 4ಜಿ ಸೇವೆಗೆ ಉನ್ನತೀಕರಿಸಲು…
Read Moreಸ್ವರ್ಣಿಮ ಭಾರತದ ಸ್ಥಾಪನೆಗೆ ಆಧಾರ ‘ರಕ್ಷಾಬಂಧನ’
eUK ವಿಶೇಷ: ಪುಣ್ಯ ಭೂಮಿಯಾದ ಭಾರತ ದೇಶದಲ್ಲಿ ಆಚರಿಸುವ ರಕ್ಷಾಬಂಧನ ಹಬ್ಬವು ಸೋದರ-ಸೋದರಿಯರ ನಿರ್ಮಲ, ಆತ್ಮೀಯ ಪ್ರೇಮದ ಸೂಚಕವಾಗಿದೆ. ಈ ಸ್ನೇಹಯುಕ್ತ ಪ್ರೇಮದ ಸಂಬಂಧವನ್ನು ಜಗತ್ತಿನ ಯಾವುದೇ ಮೂಲೆಯಲ್ಲಿಯೂ ಕಾಣಲು ಸಾಧ್ಯವಿಲ್ಲ. ಪ್ರೇಮದ ಈ ಮಹಾಮಂತ್ರದಿಂದ ಭಾರತದ ಸುಪುತ್ರನಾದ…
Read Moreಗೋಳಿ ಪ್ರೌಢಶಾಲೆಯಲ್ಲಿ ರೋಟರಿ ಇಂಟರಾಕ್ಟ್ ಕ್ಲಬ್ ಉದ್ಘಾಟನೆ
ಶಿರಸಿ: ತಾಲೂಕಿನ ಗೋಳಿಯ ಶ್ರೀ ಸಿದ್ಧಿವಿನಾಯಕ ಪ್ರೌಢಶಾಲೆಯಲ್ಲಿ ಆ.10 ಬುಧವಾರದಂದು ರೋಟರಿ ಕ್ಲಬ್ ಶಿರಸಿ ಪ್ರಣಿತ ಶ್ರೀ ಸಿದ್ಧಿವಿನಾಯಕ ಇಂಟರಾಕ್ಟ್ ಕ್ಲಬ್ ಇದರ ಉದ್ಘಾಟನಾ ಸಮಾರಂಭ ಹಾಗೂ ಪದಗ್ರಹಣ ಸಮಾರಂಭ ನಡೆಯಿತು.ಕಾರ್ಯಕ್ರಮದಲ್ಲಿಉದ್ಘಾಟಕರಾಗಿ ಆಗಮಿಸಿದ್ದ ಶಿರಸಿ ರೋಟರಿ ಅಧ್ಯಕ್ಷ ಗಣೇಶ…
Read Moreಕರಡಿ ದಾಳಿ:ಹಣ್ಣು ಆರಿಸಲು ಹೋಗಿದ್ದ ವ್ಯಕ್ತಿ ಮೃತ
ಶಿರಸಿ: ತಾಲ್ಲೂಕಿನ ದೇವನಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸುಂಡಳ್ಳಿ ಅರಣ್ಯ ಪ್ರದೇಶದಲ್ಲಿ ಬುಧವಾರ ಕರಡಿ ದಾಳಿಗೆ ತುತ್ತಾಗಿ ರೈತರೊಬ್ಬರು ಮೃತಪಟ್ಟಿದ್ದಾರೆ. ಸುಂಡಳ್ಳಿ ಗ್ರಾಮದ ಓಂಕಾರ ಪದ್ಮನಾಭ ಜೈನ್ (52) ಮೃತ ರೈತ. ಮನೆಯ ಸಮೀಪದ ಕಾಡಿನಿಂದ ಉಪ್ಪಾಗೆ ಹಣ್ಣು…
Read Moreಆ.11ಕ್ಕೆ ಕೊಳಗಿಬೀಸ್‌ನಲ್ಲಿ ಯಕ್ಷಗಾನ ಪ್ರದರ್ಶನ
ಶಿರಸಿ: ತಾಲೂಕಿನ ಕೊಳಗಿಬೀಸಿನ ಮಾರುತಿ ಮಂದಿರದಲ್ಲಿ ಅಗಸ್ಟ 11ರಂದು ಸಂಜೆ 4 ಘಂಟೆಗೆ ಸದ್ಬಾವನಾ ಸೇವಾ ಸಂಸ್ಥೆಯ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರವಾರ ಇವರ ಪ್ರಾಯೋಜಕತ್ವದಲ್ಲಿ “ಇಂದ್ರಜಿತು ಕಾಳಗ” (ಸಮಯ ಮಿತಿ) ಯಕ್ಷಗಾನ ಪ್ರದರ್ಶನ ನಡೆಯಲಿದೆ.…
Read Moreಬೈಕ್’ಗೆ ಹಿಂದಿನಿಂದ ಗುದ್ದಿದ ಕಾರು:ಓರ್ವ ಸವಾರನ ದುರ್ಮರಣ
ಅಂಕೋಲಾ: ಕಾರೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಹಿಂಬದಿ ಸವಾರ ಮೃತಪಟ್ಟ ಘಟನೆ ರಾ.ಹೆ 66 ರ ತಾಲೂಕಿನ ಅವರ್ಸಾ – ಹಾರವಾಡ ಗಡಿಭಾಗದ ಡಾಂಬರ್ ಪ್ಲಾಂಟ್ ಕ್ರಾಸ್…
Read More