• Slide
    Slide
    Slide
    previous arrow
    next arrow
  • ‘ಪಂಚಖಾದ್ಯ ಕಿಟ್’ನ ಮುಂಗಡ ಬುಕಿಂಗ್ ಪ್ರಾರಂಭ – ಜಾಹಿರಾತು

    300x250 AD

    ಉತ್ತರ ಕನ್ನಡ ಸಾವಯವ ಒಕ್ಕೂಟವು ಗಣೇಶ ಚತುರ್ಥಿಗೆ ಸ್ವಾದಿಷ್ಟವಾದ ಚಕ್ಕುಲಿ, ಪಂಚ ಕಜ್ಜಾಯ, ಲಡ್ಡಿಗೆ ಉಂಡೆ, ಕರ್ಜಿಕಾಯಿ, ಅತ್ರಾಸ ಇವುಗಳನ್ನೊಳಗೊಂಡ ಪಂಚಖಾದ್ಯ ಕಿಟ್ ಗಳನ್ನು ತಯಾರಿಸಿ ಗ್ರಾಹಕರಿಗೆ ಒದಗಿಸಲು ನಿರ್ಧರಿಸಿದ್ದು ಮುಂಗಡ ಬುಕಿಂಗ್ ಪ್ರಾರಂಭವಾಗಿರುತ್ತದೆ.

    ದಿನಾಂಕ 20 ಆಗಸ್ಟ್ 2022 ಶನಿವಾರದಂದು ಅಪರಾಹ್ನ 3.30 ಗಂಟೆಗೆ ಪಂಚಖಾದ್ಯ ಕಿಟ್ ಬಿಡುಗಡೆ ಸಮಾರಂಭ ಹಾಗೂ ಚಕ್ಕುಲಿ ಕಂಬಳವು ಉತ್ತರ ಕನ್ನಡ ಸಾವಯವ ಒಕ್ಕೂಟದ ಕಛೇರಿಯಲ್ಲಿ ನಡೆಯಲಿದೆ.

    ಚಕ್ಕುಲಿ, ಅತ್ರಾಸ, ವಡೆ ಮುಂತಾದ ಖಾದ್ಯ ತಯಾರಿಸಲು ಯೋಗ್ಯವಾದ ಅಕ್ಕಿ ಲಭ್ಯವಿರುತ್ತದೆ.

    300x250 AD

    ಮುಂಗಡ ಬುಕಿಂಗ್ ಗಾಗಿ
    8660553054 / 08384233333 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು / ವಾಟ್ಸಪ್ ಸಂದೇಶ ವನ್ನು ಕಳುಹಿಸಬಹುದು.

    ಪಂಚಖಾದ್ಯ ಕಿಟ್ ದೊರೆಯುವ ವಿಳಾಸ :
    ಉತ್ತರ ಕನ್ನಡ ಸಾವಯವ ಒಕ್ಕೂಟ
    ಪಿ.ಎಲ್. ಡಿ. ಬ್ಯಾಂಕ್ ಕಟ್ಟಡ,
    ಟಿ.ಆರ್.ಸಿ ಬ್ಯಾಂಕ್ ಪಕ್ಕ,
    ಎ.ಪಿ.ಎಮ್.ಸಿ. ಯಾರ್ಡ್, ಶಿರಸಿ

    Share This
    300x250 AD
    300x250 AD
    300x250 AD
    Leaderboard Ad
    Back to top