Slide
Slide
Slide
previous arrow
next arrow

ಟ್ಯಾಂಕರ್, ಲಾರಿ ನಡುವೆ ಅಪಘಾತ: ಚೆಲ್ಲಾಪಿಲ್ಲಿಯಾದ ಪ್ಲೈವುಡ್

ಯಲ್ಲಾಪುರ: ಟ್ಯಾಂಕರ್ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿ ಲಾರಿ ಪಲ್ಟಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ತಾಲೂಕಿನ ಮಾವಳ್ಳಿ ಕ್ರಾಸ್ ಬಳಿ ನಡೆದಿದೆ.    ಹುಬ್ಬಳ್ಳಿಯಿಂದ ಕಾರವಾರ ಕಡೆಗೆ ಹೊರಟಿದ್ದ ಟ್ಯಾಂಕರ್, ಯಲ್ಲಾಪುರ ಕಡೆಯಿಂದ ಮಹಾರಾಷ್ಟ್ರಕ್ಕೆ…

Read More

ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ

ಅಂಕೋಲಾ : ತಾಲೂಕಿನ ಬಾಸಗೋಡದ ನಡುಬೇಣದ ಪಕ್ಕದ ಗದ್ದೆ ಬಯಲಿನಲ್ಲಿದ್ದ ಬಾವಿಯೊಂದರಲ್ಲಿ ಮಹಿಳೆಯೋರ್ವಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಸೂರ್ವೆ ನಿವಾಸಿ ಸುಶೀಲಾ ಗಜಾನನ ಗುನಗಾ (70) ಮೃತ ದುರ್ದೈವಿ ಎಂದು ಗುರುತಿಸಲಾಗಿದ್ದು, ಈಕೆ ಮನೆಯಲ್ಲಿ…

Read More

ವಿಶ್ವಭಾರತಿಯಲ್ಲಿ ರಾಧಾ ಕೃಷ್ಣರ ಕಲರವ

ಶಿರಸಿ: ಇಲ್ಲಿನ ವಿಶ್ವಭಾರತಿ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಅರವತ್ತಕ್ಕೂ ಅಧಿಕ ರಾಧಾ ಕೃಷ್ಣರು ತಮ್ಮ ವೈವಿಧ್ಯಮಯ ವೇಷಗಳಿಂದ ಗಮನ ಸೆಳೆದರು. ಶ್ರೀಕೃಷ್ಣಾಷ್ಠಮಿ‌ ಹಿನ್ನಲೆಯಲ್ಲಿ 2 ರಿಂದ 4 ಹಾಗೂ 4 ರಿಂದ 6 ವರ್ಷದ ಪುಟಾಣಿಗಳಿಗೆ ಛದ್ಮವೇಷ ಸ್ಪರ್ಧೆ…

Read More

ಮೊಬೈಲ್ ಅಂಗಡಿ ಕಳ್ಳತನ: ಆರೋಪಿಗಳ ಬಂಧನ

ಅಂಕೋಲಾ ತಾಲ್ಲೂಕಿನ ಅವರ್ಸಾ ಗ್ರಾಮದ ಮೊಬೈಲ್ ಅಂಗಡಿಯೊಂದರಲ್ಲಿ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಸಿಸಿಟಿವಿ ದೃಶ್ಯಾವಳಿಯ ಸಹಕಾರದಿಂದ ಪೊಲೀಸರು ಬಂಧಿಸಿದ್ದಾರೆ. ತಾಲೂಕಿನ ಸಕಲಬೇಣದ ಸಿದ್ದಾರ್ಥ ನಾಯ್ಕ(30), ಕವಲಗದ್ದೆಯ ರಮಾಕಾಂತ ನಾಯ್ಕ(33) ಕಳವು ಮಾಡಿ, ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾರೆ. ಆರೋಪಿಗಳು ಮೊಬೈಲ್…

Read More

ಸಿಲಿಂಡರ್ ಸ್ಫೋಟ:ಅಂಗಡಿ ಛಿದ್ರ

ಸಿದ್ದಾಪುರ: ಅಂಗಡಿಯೊoದರಲ್ಲಿ ಸಿಲೆಂಡರ್ ಸ್ಫೋಟಗೊಂಡು ಅಂಗಡಿಯಲ್ಲಿದ್ದ ವಸ್ತುಗಳು ನಾಶವಾದ ಘಟನೆ ತಾಲೂಕಿನ ಬೇಡ್ಕಣಿ ಸಮೀಪವಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜ್ ಕ್ರಾಸ್ ಬಳಿ ನಡೆದಿದೆ. ಘಟನಾ ಸ್ಥಳಕ್ಕೆ ಪೊಲೀಸರು, ಕಂದಾಯ ಇಲಾಖೆ ಅಧಿಕಾರಿಗಳು, ಭೇಟಿ ನೀಡಿ ಸ್ಥಳ ಪರಿಶೀಲನೆ…

Read More

ಆ.29 ಕ್ಕೆ ರಾಮಕೃಷ್ಣ ಹೆಗಡೆಯವರ 96 ನೇ ಜನ್ಮದಿನೋತ್ಸವ

ಶಿರಸಿ: ಈ ದೇಶ ಕಂಡ ಅಪರೂಪದ ರಾಜಕಾರಣಿ, ರಾಷ್ಟ್ರೀಯ ಧುರೀಣ, ಕರ್ನಾಟಕ ರಾಜ್ಯ ಮಾಜಿ ಮುಖ್ಯಮಂತ್ರಿ, ಕೇಂದ್ರ ಮಾಜೀ ವಾಣಿಜ್ಯ ಮಂತ್ರಿ, ರಾಷ್ಟ್ರೀಯ ಯೋಜನಾ ಆಯೋಗದ ಮಾಜೀ ಉಪಾಧ್ಯಕ್ಷರೂ ಹಾಗೂ ನಮ್ಮ ಜಿಲ್ಲೆಯವರೇ ಆದ ರಾಮಕೃಷ್ಣ ಹೆಗಡೆಯವರ 96…

Read More

ಅ. 23ರಂದು 14.50 ಲಕ್ಷ ಹಣತೆ ಬೆಳಗಿಸಿ ದಾಖಲೆ ಬರೆಯಲಿದೆ ಅಯೋಧ್ಯೆ

ಅಯೋಧ್ಯೆ: ಈ ಬಾರಿಯ ದೀಪೋತ್ಸವ ಅಯೋಧ್ಯೆಯಲ್ಲಿ ವಿಜೃಂಭಣೆಯಿಂದ ಜರುಗಲಿದೆ. ಅಕ್ಟೋಬರ್ 23 ರಂದು ಅಲ್ಲಿ 6ನೇ ದೀಪೋತ್ಸವ ನಡೆಯಲಿದ್ದು,  ಈ ವೇಳೆ ಅಲ್ಲಿ 14.50 ಲಕ್ಷ ಮಣ್ಣಿನ ಹಣತೆಗಳನ್ನು ಬೆಳಗಿಸಲು ಸಿದ್ಧತೆ ನಡೆದಿದೆ. 14.50 ಲಕ್ಷ ಹಣತೆಗಳನ್ನು ಏಕಕಾಲದಲ್ಲಿ…

Read More

ಪಿಚ್‌ ಬ್ಲ್ಯಾಕ್ ಸಮರಾಭ್ಯಾಸಕ್ಕಾಗಿ ಆಸ್ಟ್ರೇಲಿಯಾ ತಲುಪಿದ ವಾಯುಸೇನಾ ತುಕಡಿ

ನವದೆಹಲಿ: ಪಿಚ್ ಬ್ಲ್ಯಾಕ್ ವ್ಯಾಯಾಮದಲ್ಲಿ ಭಾಗವಹಿಸಲು ಭಾರತೀಯ ವಾಯುಪಡೆಯ ತುಕಡಿ  ಆಸ್ಟ್ರೇಲಿಯಾಗೆ ತಲುಪಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಭಾರತೀಯ ವಾಯುಪಡೆಯು, “ವಾಯುಸೇನಾ ತುಕಡಿಯು ವ್ಯಾಯಾಮ ಪಿಚ್ ಬ್ಲ್ಯಾಕ್ 2022 ರಲ್ಲಿ ಭಾಗವಹಿಸಲು ಆಸ್ಟ್ರೇಲಿಯಾವನ್ನು ತಲುಪಿದೆ. ಮುಂದಿನ ತಿಂಗಳ…

Read More

ವಿಶ್ವ ಜೂನಿಯರ್ ಕುಸ್ತಿ: ಚಿನ್ನ ಗೆದ್ದ ಮೊದಲ ಭಾರತೀಯ ಹುಡುಗಿ ಆಂಟಿಮ್

ನವದೆಹಲಿ: 17 ವರ್ಷದ ಕುಸ್ತಿಪಟು ಆಂಟಿಮ್‌ ಪಂಗಲ್ ವಿಶ್ವ ಜೂನಿಯರ್ ಕುಸ್ತಿಯಲ್ಲಿ ಚಿನ್ನ ಗೆದ್ದ‌ ಭಾರತದ ಮೊದಲ ಹುಡುಗಿಯಾಗಿ ಹೊರಹೊಮ್ಮಿದ್ದಾರೆ. ಬಲ್ಗೇರಿಯಾದ ಸೋಫಿಯಾದಲ್ಲಿ ನಡೆದ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಪ್ರಾಬಲ್ಯ ಸಾಧಿಸಿದ ನಂತರ ಅವರು ಚಿನ್ನದ ಪದಕಕ್ಕೆ…

Read More

ಕೈಗಾ ಸಿಎಸ್‌ಆರ್ ಅಡಿಯಲ್ಲಿ ನಿರ್ಮಿತ ಶಾಲಾ ಕಟ್ಟಡ, ಸಮುದಾಯ ಭವನ ಉದ್ಘಾಟನೆ

ಕಾರವಾರ: ಇಲ್ಲಿನ ಕೈಗಾದಲ್ಲಿರುವ ಅಣು ವಿದ್ಯುತ್ ಕೇಂದ್ರದ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ಅಡಿಯಲ್ಲಿ ತಲಾ 70 ಲಕ್ಷ ರೂ.ಗಳಲ್ಲಿ ನಿರ್ಮಿಸಲಾಗಿರುವ ಶಾಲಾ ಕಟ್ಟಡ ಹಾಗೂ ಸಮುದಾಯ ಭವನವನ್ನು ಭಾರತೀಯ ಅಣು ವಿದ್ಯುತ್ ನಿಗಮದ ಪುನರ್ವಸತಿ ಮತ್ತು ಪುನರ್‌ಸ್ಥಾಪನೆ…

Read More
Back to top