ಲಂಡನ್: ಗ್ಲ್ಯಾಸ್ಗೋ ಮೂಲದ ವಸ್ತುಸಂಗ್ರಹಾಲಯವು 14 ನೇ ಶತಮಾನದ ಇಂಡೋ-ಪರ್ಷಿಯನ್ ಕತ್ತಿ ಸೇರಿದಂತೆ ಏಳು ಅಮೂಲ್ಯ ಕಲಾಕೃತಿಗಳನ್ನು ಭಾರತಕ್ಕೆ ಹಿಂದಿರುಗಿಸಲು ಭಾರತ ಸರ್ಕಾರದೊಂದಿಗೆ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದೆ. ಯುಕೆ ಮತ್ತು ಭಾರತದ ನಡುವಿನ ಮಹತ್ವದ ಬಾಂಧವ್ಯಕ್ಕೆ ಇದು…
Read MoreMonth: August 2022
ಟಿ ಎಸ್ ಎಸ್ ಕೃಷಿ ವಿಭಾಗ ಟೈಯರ್’ಗಳು ಲಭ್ಯ : ಜಾಹಿರಾತು
*ಟಿ ಎಸ್ ಎಸ್ ಕೃಷಿ ವಿಭಾಗ* ಟಿ.ಎಸ್. ಎಸ್. ಶಿರಸಿ ಕೃಷಿ ವಿಭಾಗದಲ್ಲಿ ಬೈಕ್ ಹಾಗೂ ಕಾರುಗಳ ಟೈಯರ್ ಗಳು ದೊರೆಯತ್ತದೆ. ಹಾಗೂ ಟೈಯರ್ ಗಳನ್ನು ಅಳವಡಿಸಿಕೊಡಲಾಗುವುದು. (ಷರತ್ತುಗಳು ಅನ್ವಯ) ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ8904026621 TSS Sirsi
Read Moreಆಮದಾಗುತ್ತಿರುವ ಅಡಿಕೆಗೆ ನಿರ್ಬಂಧ ಹಾಗೂ ಆಮದು ಶುಲ್ಕ ಹೆಚ್ಚಿಸಲು ಮನವಿ ಸಲ್ಲಿಕೆ
ಶಿರಸಿ: ವಿದೇಶದಿಂದ ಆಮದಾಗುತ್ತಿರುವ ಅಡಿಕೆಗೆ ನಿರ್ಬಂಧ ಹೇರಬೇಕು ಮತ್ತು ಅಡಿಕೆಯ ಕನಿಷ್ಟ ಆಮದು ಶುಲ್ಕವನ್ನು ಪ್ರತಿ ಕೆ.ಜಿ.ಗೆ ಈಗಿರುವ ದರ ರೂ.251 ರಿಂದ ರೂ.360 ಕ್ಕೆೆ ಹೆಚ್ಚಿಸಿ ನಿಗದಿಪಡಿಸಬೇಕೆಂದು ಕರ್ನಾಟಕ ರಾಜ್ಯ ಅಡಿಕೆ ಸಹಕಾರ ಸಂಘಗಳ ಸಹಕಾರ ಮಹಾಮಂಡಳ…
Read Moreಮೊಟ್ಟೆ ದಾಳಿ ಖಂಡಿಸಿ ಕಾಂಗ್ರೆಸ್ ಯುವ ಘಟಕದಿಂದ ಪ್ರತಿಭಟನೆ
ಹೊನ್ನಾವರ: ಮಡಿಕೇರಿಯಲ್ಲಿ ನೆರೆಹಾನಿ ಪರಿಶೀಲನೆ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರಿನ ಮೇಲೆ ನಡೆದ ಮೊಟ್ಟೆ ದಾಳಿಯನ್ನು ಖಂಡಿಸಿ ತಾಲೂಕಿನ ಅರೇಅಂಗಡಿ ಸರ್ಕಲ್ ಬಳಿ ಕಾಂಗ್ರೆಸ್ ಯುವ ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯ ವೇಳೆ ಬಿಜೆಪಿಗೆ…
Read Moreಇಡಗುಂದಿಯಲ್ಲಿ ಚಿಣ್ಣರ ರಾಧಾ-ಕೃಷ್ಣ ವೇಷ ಪ್ರದರ್ಶನ
ಯಲ್ಲಾಪುರ: ತಾಲೂಕಿನ ಇಡಗುಂದಿಯ ಅಂಗನವಾಡಿ ಕೇಂದ್ರದಲ್ಲಿ ಶನಿವಾರ ರಾಧಾ-ಕೃಷ್ಣ ವೇಷ ಪ್ರದರ್ಶನ ನಡೆಯಿತು. ಶಿಕ್ಷಕರಾದ ಖುರ್ಷಿದ್ ಅಹ್ಮದ್ ಶೇಖ್ ಹಾಗೂ ಮೇಘಾ ರಾಯ್ಕರ್ ಮಾರ್ಗದರ್ಶನದಲ್ಲಿ ಮಕ್ಕಳು ರಾಧೆ ಹಾಗೂ ಕೃಷ್ಣ ವೇಷ ಧರಿಸಿ ಸಂಭ್ರಮಿಸಿದರು.
Read Moreಪ್ರಬಂಧ ಸ್ಪರ್ಧೆಯಲ್ಲಿ ವಿಶ್ವದರ್ಶನ ಪ್ರಶಿಕ್ಷಣಾರ್ಥಿ ಜಿಲ್ಲಾ ಮಟ್ಟಕ್ಕೆ
ಯಲ್ಲಾಪುರ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸ್ ಅವರ 107ನೇ ಜನ್ಮದಿನದ ಪ್ರಯುಕ್ತ ಕಾಲೇಜು ವಿಭಾಗಗಳಿಗೆ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಪಟ್ಟಣದ ವಿಶ್ವದರ್ಶನ ಶಿಕ್ಷಣ ಮಹಾವಿದ್ಯಾಲಯದ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿ ಅನುಷಾ ಕೊಠಾರಕರ್…
Read Moreಗೀತೆ ಎಲ್ಲ ದೇವರ ಮೇಲೂ ಉಪಾಸನೆಗೆ ಅವಕಾಶ ಕೊಡುತ್ತದೆ: ಸ್ವರ್ಣವಲ್ಲೀ
ಶಿರಸಿ: ಗೀತೆ ಎಲ್ಲ ದೇವರ ಮೇಲೂ ಉಪಾಸನೆಗೂ ಅವಕಾಶ ಕೊಡುತ್ತದೆ ಎಂದು ಸೋಂದಾ ಸ್ವರ್ಣವಲ್ಲೀ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ಹೇಳಿದರು. ಅವರು ಸ್ವರ್ಣವಲ್ಲೀಯಲ್ಲಿ ಸಂಕಲ್ಪಿಸಿದ 32ನೇ ಚಾತುರ್ಮಾಸ್ಯ ವೃತಾಚರಣೆಯ ಹಿನ್ನಲೆಯಲ್ಲಿ ಸೋಂದಾ ಕಸಬಾ ಸೀಮೆಯ ಭಕ್ತರು ಸಲ್ಲಿಸಿದ ಪಾದಪೂಜೆ,…
Read Moreಶಿರಸಿಯಲ್ಲಿ ಚಕ್ಕುಲಿ ಸ್ಪರ್ಧೆ, ಚಕ್ಕುಲಿ ಕಂಬಳ ಪ್ರದರ್ಶನ ಮತ್ತು ಮಾರಾಟ:
ಗಣೇಶ ಚತುರ್ಥಿ ನಿಮಿತ್ತ ಉತ್ತರ ಕನ್ನಡ ಸಾವಯವ ಒಕ್ಕೂಟದಿಂದ ಪಂಚಖಾದ್ಯ ಕಿಟ್ ಬಿಡುಗಡೆ ಸಮಾರಂಭ, ಚಕ್ಕುಲಿ ಸ್ಪರ್ಧೆ, ಚಕ್ಕುಲಿ ಕಂಬಳ ಪ್ರದರ್ಶನ ಹಾಗೂ ಮಾರಾಟ ಕಾರ್ಯಕ್ರಮ, ಆ.20, ಶನಿವಾರ ಮಧ್ಯಾಹ್ನ 3 ರಿಂದ 7 ರವರೆಗೆ ನಡೆಯಲಿದೆ. *ಸ್ವಾತಂತ್ರ್ಯ…
Read Moreಟೆಕ್ಸಾಸ್‌ನಲ್ಲಿ 1500 ವಿದ್ಯಾರ್ಥಿಗಳಿಂದ ಭಗವದ್ಗೀತೆ ಪಠಣ: ಗಿನ್ನೆಸ್ ದಾಖಲೆ
ನವದೆಹಲಿ: ವಿದೇಶಿ ನೆಲದಲ್ಲಿ ಹಿಂದೂ ಸಂಸ್ಕೃತಿಯ ಬೇರುಗಳನ್ನು ಪೋಷಿಸುವ ಕಾರ್ಯಗಳು ನಿರಂತರವಾಗಿ ನಡೆದುಕೊಂಡು ಬರುತ್ತಿವೆ. ಟೆಕ್ಸಾಸ್‌ನಲ್ಲಿ 1500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ‘ಗೀತಾ ಸಹಸ್ರಗಲಾ’ ಕಾರ್ಯಕ್ರಮದಲ್ಲಿ 700 ಭಗವದ್ಗೀತೆ ಶ್ಲೋಕಗಳನ್ನು ಪಠಿಸಿದರು. ಆಗಸ್ಟ್ 13 ರಂದು ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿ…
Read Moreಮೃತ್ಯು ಕೂಪವಾದ ರಾಷ್ಟ್ರೀಯ ಹೆದ್ದಾರಿ: ಸ್ಥಳೀಯರ ಪ್ರತಿಭಟನೆ
ಜೊಯಿಡಾ: ತಾಲೂಕಿನ ರಾಮನಗರ- ಗೋವಾ ರಾಷ್ಟ್ರೀಯ ಹೆದ್ದಾರಿ ಅಕ್ಷರಶಃ ಮೃತ್ಯು ಕೂಪವಾಗಿದೆ. ದಿನೇ ದಿನೇ ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳು ಹೆಚ್ಚುತ್ತಿವೆ. ತಿನೈಘಾಟದಿಂದ- ಅನಮೋಡದವರೆಗೆ ಹೆದ್ದಾರಿ ಕೆಲಸ ಪೂರ್ಣಗೊಳ್ಳದ ಕಾರಣ ವಾಹನ ಸವಾರರು ಸಮಸ್ಯೆ ಎದುರಿಸುವಂತಾಗಿದೆ.ಕಳೆದ ನಾಲ್ಕು ವರ್ಷಗಳ…
Read More