ಯಲ್ಲಾಪುರ: ತಾಲೂಕಿನ ಮಂಚಿಕೇರಿಯ ಸರಕಾರಿ ಉರ್ದುಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ತುಂಬೇಬೀಡಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಪನ್ನಗ ಕೃಷ್ಣಮೂರ್ತಿ ಶಾಸ್ತ್ರಿ ಆಶು ಭಾಷಣದಲ್ಲಿ ಪ್ರಥಮ, ಭಾಷಣದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾನೆ.ವಿದ್ಯಾರ್ಥಿಯ ಈ ಸಾಧನೆಗೆ…
Read MoreMonth: August 2022
TMS ಸೂಪರ್ ಮಾರ್ಟ್:ವಾರಾಂತ್ಯದ ವಿಶೇಷ ರಿಯಾಯಿತಿ : ಜಾಹೀರಾತು
ನಿಮ್ಮ ಈ ಶನಿವಾರದ ಖರೀದಿಯನ್ನು ನಿಮ್ಮ ಟಿ.ಎಮ್.ಎಸ್ ಸೂಪರ್ ಮಾರ್ಟ್’ನಲ್ಲಿ ಮಾಡಿ ಮತ್ತು ಆಯ್ದ ದಿನಸಿ ಹಾಗೂ ಇತರೆ ವಸ್ತುಗಳ ಮೇಲೆ ವಿಶೇಷ ರಿಯಾಯಿತಿ ಪಡೆಯಿರಿ. *TMS WEEKEND OFFER SALE* ದಿನಾಂಕ *27-08-2022* ರಂದು ಮಾತ್ರ. ಭೇಟಿ…
Read Moreಮಾರಿಕಾಂಬಾ ದೇವಸ್ಥಾನದಲ್ಲಿ ಸತ್ಯನಾರಾಯಣ ಪೂಜೆ
ಮುಂಡಗೋಡ: ಶ್ರಾವಣ ಮಾಸದ ಪ್ರಯುಕ್ತ ಪಟ್ಟಣದ ಹಳೂರಿನ ಮಾರಿಕಾಂಬಾ ದೇವಸ್ಥಾನದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ನಡೆಯಿತು.ಬೆಳಗ್ಗೆಯಿಂದಲೇ ದೇವಸ್ಥಾನದಲ್ಲಿ ದೇವಿಗೆ ಅಭಿಷೇಕ ಕಾರ್ಯಕ್ರಮ ನಡೆದ ನಂತರ ಸತ್ಯನಾರಾಯಣ ಕಥಾ ನಡೆಯಿತು. ನಂತರ ಮಹಾಪೂಜಾ ಕೈಂಕರ್ಯಗಳು ನಡೆದವು. ಮಧ್ಯಾಹ್ನ ದೇವಿಯ…
Read Moreಸಿಪಿಆರ್ ಬಗ್ಗೆ ಪ್ರತಿಯೊಬ್ಬರಲ್ಲೂ ಅರಿವು ಮೂಡಿಸಬೇಕು: ಡಾ. ಪ್ರಕಾಶ
ಹೊನ್ನಾವರ: ಹೃದಯಘಾತವಾದಂತಹ ಸಂದರ್ಭದಲ್ಲಿ ತುರ್ತಾಗಿ ಹೃದಯ ಮತ್ತು ಶ್ವಾಸಕೋಶವನ್ನು ಪುನರಜ್ಜೀವನಗೊಳಿಸುವ ಸಿಪಿಆರ್ ನೀಡಿದರೆ ಪ್ರಾಣಾಪಾಯದಿಂದ ವ್ಯಕ್ತಿಯನ್ನು ಬದುಕಿಸಬಹುದಾಗಿದೆ. ಜನಸಾಮಾನ್ಯರು ಈ ಸಿಪಿಆರ್ ಬಗ್ಗೆ ಸರಿಯಾದ ಮಾಹಿತಿ ತಿಳಿದುಕೊಂಡಿರಬೇಕು ಎಂದು ತಾಲೂಕು ಆಸ್ಪತ್ರೆಯ ಹೃದಯ ರೋಗ ತಜ್ಞ ಡಾ. ಪ್ರಕಾಶ…
Read Moreಸರ್ಕಾರಿ ಶಾಲೆಗಳಿಗೂ ಎಲ್ಲ ಸೌಲಭ್ಯ ದೊರೆಯುವಂತಾಗಬೇಕು: ನಿವೇದಿತ್ ಆಳ್ವಾ
ಸಿದ್ದಾಪುರ: ತಾಲೂಕಿನ ಕೋಲಶಿರ್ಸಿಯ ಸರ್ಕಾರಿ ಮಾದರಿ ಹಿರಿಯ ಶಾಲೆಗೆ ಆಳ್ವಾ ಫೌಂಡೇಶನ್ ವತಿಯಿಂದ ನಂದನ ನಿಲೇಕಣಿ ಇವರ ಕುಟುಂಬದ ಪ್ರಾಯೋಜಕತ್ವದಲ್ಲಿ ಕೊಡುಗೆಯಾಗಿ ನೀಡಿದ ಆಟದ ಪರಿಕರಗಳನ್ನು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಆಳ್ವಾ ಫೌಂಡೇಶನ್ ಟ್ರಸ್ಟಿ ನಿವೇದಿತ್…
Read Moreತಾಯಿ ಮಮತೆಗೆ ಯಾವುದೂ ಸಾಟಿಯಿಲ್ಲ: ಡಾ.ವೈಶಾಲಿ
ಹೊನ್ನಾವರ: ತಾಯಿಗೆ ದೇವರ ಸ್ಥಾನ ನೀಡಿದ್ದಾರೆ. ತಾಯಿಯ ಮಮತೆಗೆ ಯಾವುದೂ ಸಾಟಿಯಿಲ್ಲ ಎಂದು ಡಾ.ವೈಶಾಲಿ ನಾಯ್ಕ ಹೇಳಿದರು.ಪಟ್ಟಣದ ಹೊನ್ನಾವರ ನಂ.1 ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ತಾಯಂದಿರ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಹೆಣ್ಣಿಗೆ ತಾಯಿ ಆಗುವ ಅವಕಾಶವನ್ನು ದೇವರು…
Read Moreಗೋಡೆಕೇರಿಯಲ್ಲಿ ನೂತನ ಅಂಗನವಾಡಿ ಕೇಂದ್ರ ಲೋಕಾರ್ಪಣೆ
ಹೊನ್ನಾವರ: ತಾಲೂಕಿನ ಕಡ್ಲೆ ಗ್ರಾ.ಪಂ. ವ್ಯಾಪ್ತಿಯ ಗೋಡೆಕೇರಿಯಲ್ಲಿ ನೂತನ ಅಂಗನವಾಡಿ ಕೇಂದ್ರವನ್ನು ಜಾಹ್ನವಿ ಭಟ್ ಉದ್ಘಾಟಿಸಿದರು.ಗೋಡೆಕೇರಿಯಲ್ಲಿ ಹಾಲಕ್ಕಿ ಸಮಾಜದವರೇ ಹೆಚ್ಚಿದ್ದು, ಹಲವು ವರ್ಷಗಳಿಂದ ಚಿಕ್ಕ ಗುಡಿಸಲಿನಲ್ಲಿ ಅಂಗನವಾಡಿ ನಡೆಸಲಾಗುತ್ತಿತ್ತು. ಊರಿನ ವಿ.ಡಿ.ಹೆಗಡೆಯವರ ಸ್ಥಳ ದಾನದ ಸಹಕಾರದೊಂದಿಗೆ ನೂತನ ಅಂಗನವಾಡಿ…
Read More30ನೇ ರಾಷ್ಟ್ರೀಯ ಕೊಂಕಣಿ ಮಾನ್ಯತಾ ದಿನ ಆಚರಣೆ
ಹೊನ್ನಾವರ: ತಾಲೂಕಿನ ಕೊಂಕಣಿ ಕಲಾ ಕುಟಾಮ್ ನೇತೃತ್ವದಲ್ಲಿ ಪಟ್ಟಣದ ಸೋಷಿಯಲ್ ಕ್ಲಬ್ ಸಭಾಭವನದಲ್ಲಿ 30ನೇ ರಾಷ್ಟ್ರೀಯ ಕೊಂಕಣಿ ಮಾನ್ಯತಾ ದಿನವನ್ನು ಆಚರಿಸಲಾಯಿತು.ಕಾಸರಕೋಡಿನ ಹಿರಿಯ ಕಲಾವಿದ ವಲೇರಿಯನ ಜೋರ್ಜ ಅವರನ್ನು ಸಂಘಟನೆ ಪರವಾಗಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ…
Read Moreಶ್ರೀಧಾರನಾಥನಿಗೆ ರಜತ ನಾಗಾಭರಣ ಸಮರ್ಪಣೆ
ಕುಮಟಾ: ಮಹಾಶಿವನ ಆತ್ಮಲಿಂಗವಿರುವ ಪಂಚಕ್ಷೇತ್ರಗಳಲ್ಲೊಂದಾದ ಇಲ್ಲಿನ ಶ್ರೀಕ್ಷೇತ್ರ ಧಾರೇಶ್ವರ ದೇವಾಲಯದಲ್ಲಿ ನೆಲೆಸಿರುವ ಶ್ರೀಧಾರನಾಥನಿಗೆ ರಜತ ನಾಗಾಭರಣ ಸಮರ್ಪಣೆ ಮಾಡಲಾಯಿತು.ಪುರಾಣ ಪ್ರಸಿದ್ಧ ಶ್ರೀ ಕ್ಷೇತ್ರ ಧಾರೇಶ್ವರದಲ್ಲಿ ನೆಲೆಸಿರುವ ಶ್ರೀಧಾರಾನಾಥನಿಗೆ ಭಕ್ತರಾದ ರಮೇಶ ಶೇಟ್ ಹಾಗೂ ಕುಟುಂಬದವರು ಐದು ಕೆಜಿ ತೂಕದ…
Read Moreದಾಂಡೇಲಪ್ಪಾ ಸಹಕಾರಿ ಸಂಘದ ಸರ್ವ ಸಾಧಾರಣ ಸಭೆ
ದಾಂಡೇಲಿ: ನಗರದ ಕುಳಗಿ ರಸ್ತೆಯಲ್ಲಿರುವ ದಾಂಡೇಲಪ್ಪಾ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದ 63ನೇ ವಾರ್ಷಿಕ ಸರ್ವ ಸಾಧಾರಣ ಸಭೆಯು ಸಂಘದ ಅಧ್ಯಕ್ಷ ಅರ್ಜುನ್ ಡಿ.ಮಿರಾಶಿಯವರ ಅಧ್ಯಕ್ಷತೆಯಲ್ಲಿ ಗುರುವಾರ ಜರುಗಿತು.ಸಭೆಯಲ್ಲಿ ದಾಂಡೇಲಪ್ಪಾ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದ…
Read More