• Slide
    Slide
    Slide
    previous arrow
    next arrow
  • ಅಕ್ರಮ ಗಾಂಜಾ ಮಾರಾಟ; ವ್ಯಕ್ತಿ ಪೊಲೀಸ್ ಬಲೆಗೆ

    300x250 AD

    ಯಲ್ಲಾಪುರ: ತಾಲೂಕಿನ ಮಂಚಿಕೇರಿಯಲ್ಲಿ ಗಾಂಜಾ ಮಾರುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

    300x250 AD


    ಬಂಧಿತ ವ್ಯಕ್ತಿ ರತನಲಾಲ್ ರಾಮಚಂದ್ರ ಶರ್ಮಾ ರಾಜಸ್ಥಾನದ ಉದಯಪುರದವನಾಗಿದ್ದು ಸದಸ್ಯ ಮಂಚಿಕೇರಿಯಲ್ಲಿ ವಾಸ್ತವ್ಯದಲ್ಲಿದ್ದವನಾಗಿದ್ದಾನೆ. ಮಂಚಿಕೇರಿ ಪಿ.ಯು ಕಾಲೇಜಿನ ಎದುರು ರಸ್ತೆ ಪಕ್ಕ ಗಾಂಜಾ ಮಾರುತ್ತಿದ್ದ ಈತನಿಂದ 7000 ರು ಮೌಲ್ಯದ ಗಾಂಜಾವನ್ನು ಮತ್ತು ಆತನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top