Slide
Slide
Slide
previous arrow
next arrow

ರಣಭಂಟ ದೇವರ ವಾರ್ಷಿಕ ಪೂಜೆ ಸಂಪನ್ನ

300x250 AD

ಕುಮಟಾ : ಹೆಗಡೆ ಗ್ರಾಮದ ಶಿವಪುರದ ಶ್ರೀ ರಣಭಂಟ ದೇವರ ವಾರ್ಷಿಕ ಪೂಜೆ ನಡೆಯಿತು

ಇಲ್ಲಿನ ಗ್ರಾಮ ದೇವರ 25 ವರ್ಷದ ವಾರ್ಷಿಕ ಪೂಜೋತ್ಸವವು ಶಿವಪುರ ಊರಿನ ಸೋಮವಾರ ನೂರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾ ಭಕ್ತಿಯಿಂದ ನಡೆಯಿತು.

300x250 AD

ಕುಂಕುಮ ಪೂಜೆ, ಅಲಂಕಾರ ಪೂಜೆಯ ನಂತರ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು. ನಂತರ ಗ್ರಾಮ ದೇವರಿಗೆ ಹರಕೆ ಸಮರ್ಪಣೆ ನಡೆಯಿತು‌. ನಂತರ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಗ್ರಾಮ ದೇವರಿಗೆ ಹರಕೆ ಒಪ್ಪಿಸಿ ಸಂತೃಪ್ತರಾದರು.

Share This
300x250 AD
300x250 AD
300x250 AD
Back to top