Slide
Slide
Slide
previous arrow
next arrow

ಹಿಜಾಬ್ ನಿಷೇಧ ಹಿಂಪಡೆಯಲು ಮುಂದಾದ ಕಾಂಗ್ರೆಸ್: ರಾಮು ನಾಯ್ಕ್ ಟೀಕೆ

ಯಲ್ಲಾಪುರ: ಅಲ್ಪಸಂಖ್ಯಾತರ ಓಲೈಸಲು ಕಾಂಗ್ರೆಸ್ ಹಿಜಾಬ್ ನಿಷೇಧ ಹಿಂಪಡೆಯಲು ಮುಂದಾಗಿದೆ ಎಂದು ಬಿಜೆಪಿ ಮುಖಂಡ ರಾಮು ನಾಯ್ಕ ಟೀಕಿಸಿದ್ದಾರೆ. ಅವರು ಈ ಕುರಿತು ಬುಧವಾರ ಹೇಳಿಕೆ ನೀಡಿ, ಕರ್ನಾಟಕ ಕಾಂಗ್ರೆಸ್ಸಿನಲ್ಲಿ ಹಿಜಾಬ್ ವಿಷಯದಲ್ಲಿ ಕೋಲಾಹಲ ಎದ್ದಿದೆ. ಹಿಂದಿನ ಸರಕಾರ…

Read More

ಮಾದರಿ ಜೀವ ವೈವಿಧ್ಯತಾ ಯೋಜನೆ ಪೂರ್ಣಗೊಳಿಸುವ ಕೆಲಸ ಆಗಬೇಕಿದೆ: ಅನಂತ ಅಶೀಸರ

ಯಲ್ಲಾಪುರ: ಮಾದರಿ ಜೀವ ವೈವಿಧ್ಯತಾ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸುವ ಕೆಲಸ ಆಗಬೇಕಾಗಿದೆ ಎಂದು ವೃಕ್ಷಲಕ್ಷ ಅಂದೋಲನದ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಹೇಳಿದರು. ಅವರು ಬುಧವಾರ ಜೀವ ವೈವಿಧ್ಯತೆ ಕಾರ್ಯಕ್ರಮದ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಕಳೆದ ವರ್ಷದ…

Read More

ಅತಿಕ್ರಮಣ ಸಾಗುವಳಿ ಭೂಮಿಗೆ ಪಟ್ಟಾ ವಿತರಿಸಲು ಆಗ್ರಹ

ಯಲ್ಲಾಪುರ: ಅತಿಕ್ರಮಣ ಸಾಗುವಳಿ ಭೂಮಿಗೆ ಶೀಘ್ರದಲ್ಲಿ ಪಟ್ಟಾ ವಿತರಿಸಬೇಕೆಂದು ಆಗ್ರಹಿಸಿ ತಾಲೂಕಿನ ಕಿರವತ್ತಿ ಭಾಗದ ರೈತರು ಬುಧವಾರ ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ಗ್ರೇಡ್ 2 ತಹಸೀಲ್ದಾರ ಸಿ.ಜಿ.ನಾಯ್ಕ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ನಮ್ಮ ಅತಿಕ್ರಮಣ ಸಾಗುವಳಿ…

Read More

ಭಿಕ್ಷುಕಿಯ ಅಂತ್ಯಕ್ರಿಯೆ ನೆರವೇರಿಸಿದ ಸಮಾಜ ಸೇವಕ ಮಂಜು ಮುಟ್ಟಳ್ಳಿ

ಭಟ್ಕಳ: ಅನಾರೋಗ್ಯದಿಂದ ಸಾವನ್ನಪ್ಪಿದ ಅನಾಥ ಭಿಕ್ಷುಕಿಯೋರ್ವಳ ಮೃತ ದೇಹವನ್ನು ಸಾಮಾಜ ಸೇವಕ ಮಂಜು ಮುಟ್ಟಳ್ಳಿ ಇಲ್ಲಿನ ಬಂದರ ರಸ್ತೆಯ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಿದರು. ಮೃತ ಭಿಕ್ಷುಕಿಯನ್ನು ಮಾದವೇಮ್ಮ ಶಂಕರನಾಗ ಜುಮ್ಮನವರ ಹಾವೇರಿ ಜಿಲ್ಲೆ ನಿವಾಸಿ ಎಂದು ತಿಳಿದು ಬಂದಿದೆ.…

Read More

ಶ್ರದ್ದಾಭಕ್ತಿಯಿಂದ ನಡೆದ ಶ್ರೀಅಯ್ಯಪ್ಪ ಸ್ವಾಮಿಯ ಪೂಜೋತ್ಸವ

ದಾಂಡೇಲಿ : ತಾಲ್ಲೂಕಿನ ಅಂಬಿಕಾನಗರದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯ ಆಶ್ರಯದಡಿ ಶ್ರೀ ಅಯ್ಯಪ್ಪ ಸ್ವಾಮಿಯ ಪೂಜೋತ್ಸವ ಕಾರ್ಯಕ್ರಮವು ಗುರುಸ್ವಾಮಿ ಎಸ್.ಸದಾನಂದ ನೇತೃತ್ವದಲ್ಲಿ ಬುಧವಾರ ಶ್ರದ್ಧಾ ಭಕ್ತಿಯಿಂದ ಜರುಗಿತು. ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಂದ ಪಡಿಪೂಜೆಯು ಜರುಗಿತು. ಮಹಾಪೂಜೆಯಾದ…

Read More

RANI E-MOTORS: ಇಲೆಕ್ಟ್ರಿಕ್ ದ್ವಿಚಕ್ರ ವಾಹನ- ಜಾಹೀರಾತು

RANI E-MOTORSElectric Two Wheelers DAO Ride Electric Ride a DAO Best Specifications of DAO: 🔷 28Ltr Boot Space🔶 Powerful HUB MOTOR🔷 Key less Entry & Side Stand Sensor🔶…

Read More

ಡಿ.29ಕ್ಕೆ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಶಿರಸಿ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ತಾಲೂಕಾ ಘಟಕ ಶಿರಸಿ ಇದರ ವಾರ್ಷಿಕ ಸರ್ವ ಸಾಧಾರಣಾ ಸಭೆ ಮತ್ತು ತಾಲೂಕ ರಾಜ್ಯ ಸರ್ಕಾರ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ ಸಮಾರಂಭವು ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿ…

Read More

ಡಿ.31ಕ್ಕೆ ‘ಮನಮೋಹನ’ ಸಂಗೀತ ಕಾರ್ಯಕ್ರಮ

ಸಿದ್ದಾಪುರ: ಸಂಗೀತ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ನಿಸ್ವಾರ್ಥವಾಗಿ ಕಳೆದ ಮೂರು ದಶಕಗಳಿಂದ ಸೇವೆಸಲ್ಲಿಸುತ್ತಿರುವ ಪಂಡಿತ್ ಮೋಹನ ಹೆಗಡೆ ಹುಣಸೆಕೊಪ್ಪ ಅವರಿಗೆ ಅವರ ಶಿಷ್ಯವೃಂದದವರಿಂದ ಹಾಗೂ ಅಭಿಮಾನಿಗಳಿಂದ ಡಿ.31 ರಂದು ಬೆಳಿಗ್ಗೆ 10 ರಿಂದ ‘ಮನಮೋಹನ’ ಸಂಗೀತ ಕಾರ್ಯಕ್ರಮ ಮತ್ತು…

Read More

ಪರಿಸರದ ಅಸಮತೋಲನಕ್ಕೆ ಕಾಡಿನ ನಾಶ ಮೂಲ ಕಾರಣವಾಗಿದೆ: ಅದಿತಿ ರಾವ್

ಶಿರಸಿ: ಭೂಮಿಯಲ್ಲಿ ಸುಮಾರು ಎಂಟು ಬಿಲಿಯನ್ ಜನರು ಇಂದು ವಾಸ ಮಾಡುತ್ತಿದ್ದಾರೆ. ಮಾನವರ ಜನಸಂಖ್ಯೆಗೆ ಹೋಲಿಸಿದರೆ ಭೂಮಿಯಲ್ಲಿ ಉಳಿಯಬಹುದಾದ ಜೀವಿಸಬಹುದಾದ ಸ್ಥಳದ ಪ್ರಮಾಣ ಕಡಿಮೆ ಇದೆ. ಮಾನವರ ಜೊತೆಗೆ ಪ್ರಾಣಿ-ಪಕ್ಷಿ ಸೂಕ್ಷ್ಮಾಣು ಜೀವಿಗಳು ಇವುಗಳೆಲ್ಲವೂ ಕೂಡ ವಾಸಿಸುತ್ತಿವೆ. ನಾವು…

Read More

ಡಿ.31ಕ್ಕೆ ‘ಸ್ಮೃತಿ ಆಚಾರಗಳು ‘ ಪ್ರವಚನ ಕಾರ್ಯಕ್ರಮ

ಶಿರಸಿ: ಮಾರಿಕಾಂಬಾ ನಗರದ ಗಾಯತ್ರಿ ಗೆಳೆಯರ ಬಳಗದ ಆಶ್ರಯದಲ್ಲಿ ಡಿ.31,ರವಿವಾರದಂದು ಸಂಜೆ 4. ಗಂಟೆಗೆ ವಿ. ಅನಂತಮೂರ್ತಿ ಭಟ್ಟ ಯಲೂಗಾರ ಅವರಿಂದ ‘ಸ್ಮೃತಿ ಆಚಾರಗಳು ‘ ಕುರಿತು ಪ್ರವಚನ ಕಾರ್ಯಕ್ರಮ ನಡೆಯಲಿದೆ.ಇದೇ ಸಂದರ್ಭದಲ್ಲಿ ಝೇಂಕಾರ ಭಜನಾ ಮಂಡಳಿಯಿಂದ ಭಜನೆ…

Read More
Back to top