Slide
Slide
Slide
previous arrow
next arrow

ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉದ್ಯಮಶೀಲತಾ ಜಾಗೃತಿ ಶಿಬಿರ

ದಾಂಡೇಲಿ : ನಗರದ ಅಂಬೇವಾಡಿಯಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಉದ್ಯಮಶೀಲತಾ ಜಾಗೃತಿ ಶಿಬಿರವನ್ನು ಗುರುವಾರ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕರು ಹಾಗೂ ಹಿರಿಯ ಸಲಹೆಗಾರರಾದ ಅನಂತಯ್ಯ ಆಚಾರ್…

Read More

ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ಆರ್.ವಿ.ದೇಶಪಾಂಡೆ ಭಾಗಿ

ದಾಂಡೇಲಿ : ರಾಜಧಾನಿ ಬೆಂಗಳೂರಿನಲ್ಲಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಭಾರತ ಜೋಡೋ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕರಾದ ಆರ್.ವಿ.ದೇಶಪಾಂಡೆಯವರು ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲಿಂ ಅಹ್ಮದ್, ಆರೋಗ್ಯ…

Read More

ಹಳಿಯಾಳದಲ್ಲಿ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ

ಹಳಿಯಾಳ : ಪಟ್ಟಣದಲ್ಲಿರುವ ತಾಲೂಕು ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ಕಾಂಗ್ರೆಸ್ ಪಕ್ಷದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಗುರುವಾರ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣ ಪಾಟೀಲ್, ಯುವ ಕಾಂಗ್ರೆಸ್ ಅಧ್ಯಕ್ಷರಾದ ರವಿ ತೋರಣಗಟ್ಟಿ, ಮಹಿಳಾ ಕಾಂಗ್ರೆಸ್…

Read More

ದಾಂಡೇಲಿಯಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯ ಮಂಡಲ ಪೂಜೆ

ದಾಂಡೇಲಿ : ಕುಳಗಿ ರಸ್ತೆಯಲ್ಲಿರುವ ಶ್ರೀ.ಅಯ್ಯಪ್ಪ ಸ್ವಾಮಿ‌ ಮಂದಿರದಲ್ಲಿ ಶ್ರೀಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯ ಆಶ್ರಯದಡಿ ಮಂಡಲ ಪೂಜಾ ಕಾರ್ಯಕ್ರಮವು ಗುರುಸ್ವಾಮಿ ಮೋಹನ ಸನದಿ ಅವರ ನೇತೃತ್ವದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿತು. ಪೂಜಾ ಕಾರ್ಯಕ್ರಮದಲ್ಲಿ ಶ್ರೀ.ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯ…

Read More

ಜ.9ಕ್ಕೆ ಜೋಯಿಡಾದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಜೋಯಿಡಾ : ಶ್ರೀ ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್, ಬೆಳಗಾವಿಯ ಕೆ.ಎಲ್.ಇ ವಿಶ್ವವಿದ್ಯಾಲಯ, ಡಾ: ಪ್ರಭಾಕರ್ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ, ಜೆ.ಎನ್. ಮೆಡಿಕಲ್ ಕಾಲೇಜ್ ಬೆಳಗಾವಿ, ಸರಕಾರಿ ಆಸ್ಪತ್ರೆ ಜೋಯಿಡಾ ಮತ್ತು ಕೆನರಾ ಬ್ಯಾಂಕ್ ದೇಶಪಾಂಡೆ…

Read More

ಜ.1ರಿಂದ ರಾಮಾಕ್ಷತೆ ವಿತರಣೆ: ಜ.22ಕ್ಕೆ ಮಂದಿರ, ಮನೆಗಳನ್ನು ಅಯೋಧ್ಯೆಯನ್ನಾಗಿಸಲು ಗಂಗಾಧರ ಹೆಗಡೆ ಕರೆ

ಶಿರಸಿ: ಅಯೋಧ್ಯೆ ಶ್ರೀರಾಮಜನ್ಮಭೂಮಿ ಮಂದಿರ ಅಕ್ಷತ ಅಭಿಯಾನ ಜಿಲ್ಲಾದ್ಯಂತ ಜ.1 ರಿಂದ 15 ರ ವರೆಗೆ ನಡೆಯಲಿದ್ದು, ಅಯೋಧ್ಯೆಯ ರಾಮಾಕ್ಷತೆಯನ್ನು ಪ್ರತಿ ಮನೆಗೆ ವಿತರಿಸುವ ಮಹತ್ಕಾರ್ಯ ನಡೆಯಲಿದೆ ಎಂದು ವಿಶ್ವ ಹಿಂದೂ ಪರಿಷತ್ತಿನ ಪ್ರಾಂತ ಉಪಾಧ್ಯಕ್ಷ ಗಂಗಾಧರ ಹೆಗಡೆ…

Read More

ರಸ್ತೆ ಬದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

ದಾಂಡೇಲಿ : ದಾಂಡೇಲಿಯಿAದ ಗಣೇಶಗುಡಿಗೆ ಸಂಪರ್ಕ ಬೆಳೆಸುವ ಬರ್ಚಿ ರಸ್ತೆಯಲ್ಲಿ ಕಾಡುಪ್ರಾಣಿಗಳಾದ ಜಿಂಕೆ, ನವಿಲು, ಕಾಡುಕೋಣ,ಕಾಡೆಮ್ಮೆ ಮೊದಲಾದ ಪ್ರಾಣಿಗಳು ಕಾಣಿಸುವುದು ಸಾಮಾನ್ಯ. ಆಗೊಮ್ಮೆ ಈಗೊಮ್ಮೆ ಎಂಬ0ತೆ ಆನೆ ಕೂಡ ದರ್ಶನ ಭಾಗ್ಯವನ್ನು ನೀಡುತ್ತದೆ. ಹಾಗೆಯೆ ಬುಧವಾರ ಬರ್ಚಿ ರಸ್ತೆಯ…

Read More

ಸ್ಕೂಬಾ ಡೈವ್ ಮೂಲಕ ಕಡಲಾಳದ ಸೌಂದರ್ಯ ಸವಿದ ಡಿಸಿ

ಭಟ್ಕಳ:ಮುರುಡೇಶ್ವರ ನೇತ್ರಾಣಿ ದ್ವೀಪದ ಬಳಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ತಮ್ಮ ಕುಟುಂಬ ಸಮೇತರಾಗಿ ಸ್ಕೂಬಾ ಡೈವಿಂಗ್ ಮಾಡುವ ಮೂಲಕ ಸಮುದ್ರ ಆಳದಲ್ಲಿರುವ ಹೊಸ ಜಗತ್ತನ್ನು ವೀಕ್ಷಿಸಿದರು. ಮುರುಡೇಶ್ವರದ ಅಕ್ವಾ ರೈಡ್ ಜಲ ಕ್ರೀಡೆ ಸಂಸ್ಥೆಯ ನೆರವಿನೊಂದಿಗೆ ದೋಣಿ ಮೂಲಕ…

Read More

“ರಸ ರಾಮಾಯಣ” ಕೃತಿ ಬಿಡುಗಡೆ

ಯಲ್ಲಾಪುರ: ರಾಮಾಯಣ ಅನೇಕರಿಂದ ಬರೆಯಲ್ಪಟ್ಟಿದೆ. ಕನ್ನಡದಲ್ಲೇ ಮೂನ್ನೂರಕ್ಕೂ ಹೆಚ್ಚು ಬಗೆಯ ರಾಮಾಯಣವಿದೆ. ವಾಲ್ಮೀಕಿ ರಾಮಾಯಣಕ್ಕಿಂತ ಭಿನ್ನವಾಗಿಯೂ ಇವೆ. ನನಗೆ ವಾಲ್ಮೀಕಿ ರಾಮಾಯಣ ಓದಿದಾಗ ಕನ್ನಡ ಮಣ್ಣಿಗೂ ರಾಮನ ಕಥೆಗೂ ಇರುವ ಸಂಬ0ಧದ ಬಗ್ಗೆ ವಿಶೇಷ ಆಸಕ್ತಿ ಉಂಟಾಗಿ ರಸ…

Read More

ದುಶ್ಚಟಗಳಿಗೆ ಒಳಗಾಗದೇ ಉತ್ತಮ ಬದುಕು ರೂಪಿಸಿಕೊಳ್ಳಿ: ಜಿ.ಎಂ.ನದಾಫ್

ಯಲ್ಲಾಪುರ: ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತು ಅರಿತು, ಯಾವುದೇ ದುಶ್ಚಟಗಳಿಗೆ ಒಳಗಾಗದೇ ಉತ್ತಮ ಬದುಕು ರೂಪಿಸಿಕೊಳ್ಳಬೇಕು ಎಂದು ಆರೋಗ್ಯ ಇಲಾಖೆಯ ಜಿ.ಎಂ.ನದಾಫ್ ಹೇಳಿದರು. ಅವರು ತಾಲೂಕಿನ ಭರತನಹಳ್ಳಿಯ ಪ್ರಗತಿ ವಿದ್ಯಾಲಯದಲ್ಲಿ ಬುಧವಾರ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಜಾಗೃತಿ…

Read More
Back to top