Slide
Slide
Slide
previous arrow
next arrow

ಅಖಂಡ ಹರಿನಾಮ ಸಪ್ತಾಹದಲ್ಲಿ ಮಾಜಿ ಶಾಸಕ ಸುನೀಲ್ ಹೆಗಡೆ ಭಾಗಿ

300x250 AD

ಹಳಿಯಾಳ : ನಗರದ ಗಣೇಶ ನಗರದಲ್ಲಿರುವ ಸಂತ ಶ್ರೀಜ್ಞಾನೇಶ್ವರ ಶ್ರೀ ಸಿದ್ದೇಶ್ವರ ಮಂದಿರದಲ್ಲಿ ತಾಲೂಕಿನ ವಾರಕರಿ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ 6 ನೇ ಅಖಂಡ ಹರಿನಾಮ ಸಪ್ತಾಹ ಗ್ರಂಥರಾಜ ಶ್ರೀಜ್ಞಾನೇಶ್ವರ ಪಾರಾಯಣ ಹಾಗೂ ನಾಟ್ಯ ಭಜನೆ ಪಾರಾಯಣ ಸೋಹಳಾ ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಸುನೀಲ್ ಹೆಗಡೆ ಶನಿವಾರ ಪಾಲ್ಗೊಂಡು, ದೇವರ ದರ್ಶನವನ್ನು ಪಡೆದರು.

ಇದೆ ವೇಳೆ ಟ್ರಸ್ಟ್ ಕಮೀಟಿ ವತಿಯಿಂದ ಸುನೀಲ್ ಹೆಗಡೆಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಪುರಸಭೆಯ ಸದಸ್ಯರಾದ ಸಂತೋಷ ಘಟಕಾಂಬಳೆ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಿಲ್ ಮುತ್ನಾಳೆ, ಸ್ಥಳೀಯರಾದ ಪ್ರಿತೇಶ ಪವಾರ‌ ಮೊದಲಾದವರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top