Slide
Slide
Slide
previous arrow
next arrow

ಮರಳಿ ಸಿಗದ ಡಿಪೋಸಿಟ್ ಹಣ: ಸಂಕಷ್ಟದಲ್ಲಿ ಕೂಲಿ‌ ಕಾರ್ಮಿಕ ಪ್ರೇಮಾನಂದ

300x250 AD

ಜೋಯಿಡಾ : ಕೋಟ್ಯಾಂತರ ರೂಪಾಯಿ ಅವ್ಯವಹಾರದ ಮೂಲಕ ಸಹಕಾರಿ ಕ್ಷೇತ್ರದಲ್ಲಿ ಸಂಚಲನವನ್ನು ಮೂಡಿಸಿದ್ದ ಜೋಯಿಡಾ‌ ಸೇವಾ ಸಹಕಾರಿ ಸಂಘದಲ್ಲಿ ರೂ: 50 ಸಾವಿರ ಡಿಪೋಸಿಟ್ ಇಟ್ಟು, ಡಿಪೋಸಿಟ್ ಇಟ್ಟಿರುವ ಹಣ ಮರಳಿ ಸಿಗದೆ ಸಂಕಷ್ಟದಲ್ಲಿರುವ ಜೋಯಿಡಾ ತಾಲೂಕಿನ ಪಟ್ಟೇಗಾಳಿ ನಿವಾಸಿ ಹಾಗೂ ಕೂಲಿ ಕಾರ್ಮಿಕರಾಗಿರುವ ಪ್ರೇಮಾನಂದ.ಸಿ.ಗಾವಡಾ ಅವರು ಡಿಪೋಸಿಟ್ ಮಾಡಲಾದ ಹಣವನ್ನು ಮರಳಿ ನೀಡುವಂತೆ ಶನಿವಾರ ಮಾಧ್ಯಮದ ಮೂಲಕ ಜೋಯಿಡಾದಲ್ಲಿ ಮನವಿಯನ್ನು ಮಾಡಿದ್ದಾರೆ.

ಅನಾರೋಗ್ಯ ಪೀಡಿತ ಪತ್ನಿಯ ಆರೋಗ್ಯ ಚಿಕಿತ್ಸೆಗಾಗಿ ಹಣವಿಲ್ಲದೇ ಸಾಲ ಮಾಡಿ ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಿಟ್ಟಿನಲ್ಲಿ ಜೋಯಿಡಾ ಸೇವಾ ಸಹಕಾರಿ ಸಂಘದಲ್ಲಿ ಡಿಪೋಸಿಟ್ ಮಾಡಲಾದ ಹಣವನ್ನು ಕೂಡಲೇ ಮರಳಿ ನೀಡುವಂತೆ ಪ್ರೇಮಾನಂದ.ಸಿ.ಗಾವಡಾ ಮನವಿಯನ್ನು ಮಾಡಿದ್ದಾರೆ

300x250 AD
Share This
300x250 AD
300x250 AD
300x250 AD
Back to top