Slide
Slide
Slide
previous arrow
next arrow

ಜ.26ಕ್ಕೆ ಪಾದುಕಾ ದರ್ಶನ ಕಾರ್ಯಕ್ರಮ

300x250 AD

ಜೋಯಿಡಾ : ಅನಂತ ಶ್ರೀ ವಿಭೂಷಿತ ಜಗದ್ಗುರು ರಾಮಾನಂದಾಚಾರ್ಯ ಶ್ರೀ ಸ್ವಾಮಿ ನರೇಂದ್ರಾಚಾರ್ಯಜಿ ಮಹಾರಾಜ ಜೀ ಯವರ ಪಾದುಕಾ ದರ್ಶನ ಕಾರ್ಯಕ್ರಮ ಜ.26, ಶುಕ್ರವಾರ ಬೆಳಿಗ್ಗೆ 10.00 ಘಂಟೆಯಿಂದ ಕುಂಬಾರವಾಡಾದ ಶ್ರೀ ಕ್ಷೇತ್ರಪಾಲ ದೇವಸ್ಥಾನ ಮೈದಾನ ನಡೆಯಲಿದೆ. ಅದೇ ದಿನ ಶ್ರೀಗಳ ಪಾದುಕಾ ಆಗಮನ,ಪಾದುಕಾ ಮತ್ತು ಗುರು ಪೂಜಾ ಸಮಾರಂಭ,ಸಾಮಾಜಿಕ ಉಪಕ್ರಮ, ಗುರುಪೂಜಾ, ಆರತಿ ಸಮಾರಂಭ, ಪ್ರವಚನ,ಉಪಾಸಕ್ ದೀಕ್ಷಾ, ದರ್ಶನ, ಪುಷ್ಪವೃಷ್ಟಿ ಈ ಎಲ್ಲ ಕಾರ್ಯಕ್ರಮಗಳಿಗೆ ತಾವು ತಮ್ಮ ಅತ್ಯಮೂಲ್ಯ ಸಮಯವನ್ನು ತೆಗೆದುಕೊಂಡು, ಸಹಕುಟುಂಬ ಸಹಪರಿವಾರ ಮತ್ತು ಆಪ್ತಮಿತ್ರರ ಜೊತೆಯಲ್ಲಿ ಕಾರ್ಯಕ್ರಮದಲ್ಲಿ ಉಪಸ್ಥಿತರಾಗಬೇಕೆಂದು ಕಾರ್ಯಕ್ರಮದ ಸಂಘಟಕರಾದ ಸ್ವ – ಸ್ವರೂಪ ಸಂಪ್ರದಾಯ ಜಿಲ್ಲಾ ಸೇವಾ ಸಮಿತಿರವರು ವಿನಂತಿಸಿಕೊಂಡಿದ್ದಾರೆ.

300x250 AD
Share This
300x250 AD
300x250 AD
300x250 AD
Back to top