Slide
Slide
Slide
previous arrow
next arrow

ಸಮೂಹ ಮಾಧ್ಯಮದಲ್ಲಿ ಮಹಿಳೆಯರ ಶೋಷಣೆ ನಿಲ್ಲಬೇಕು: ನಾಗರತ್ನಾ ನಾಯಕ

ಕುಮಟಾ: ಮಹಿಳೆಯರ ಮೇಲಿನ ದೌರ್ಜನ್ಯ ನಿವಾರಣೆಗಾಗಿ ಶಕ್ತಿಮೀರಿ ಪ್ರಯತ್ನಿಸಬೇಕು. ಈಗಂತೂ ಸಮೂಹ ಮಾಧ್ಯಮದಲ್ಲಿ ಮಹಿಳೆಯರ ಶೋಷಣೆ ಹಠಾತ್ತಾಗಿ ಸಾಗಿದೆ. ಅದು ನಿಲ್ಲಬೇಕು ಎಂದು ತಾಲೂಕಾ ಕಾರ್ಯನಿರ್ವಹಣಾಧಿಕಾರಿ ನಾಗರತ್ನಾ ನಾಯಕ ಅಭಿಪ್ರಾಯಪಟ್ಟರು. ಅವರು ಇಲ್ಲಿ ರೋಟರಿ ನಾದಶ್ರೀ ಕಲಾಕೇಂದ್ರದಲ್ಲಿ ನಡೆದ…

Read More

ಹೆಗಲೆ ಶಾಲೆಗೆ ಕಪಾಟು ದೇಣಿಗೆ

ಕುಮಟಾ: ಇಲ್ಲಿಯ ಹೆಗಲೆ ಪ್ರಾಥಮಿಕ ಶಾಲೆಗೆ ರೋಟೇರಿಯನ್ ಸಿಎ ವಿನಾಯಕ ಹೆಗಡೆ ಅವರು 10 ಸಾವಿರ ರು. ಮೌಲ್ಯದ ಸ್ಟೀಲ್ ಕಪಾಟನ್ನು ರೋಟರಿ ಕ್ಲಬ್ ಮುಖಾಂತರ ದೇಣಿಗೆಯಾಗಿ ನೀಡಿದರು. ಕಪಾಟನ್ನು ಸ್ವೀಕರಿಸಿ ಮಾತನಾಡಿದ ಮುಖ್ಯ ಶಿಕ್ಷಕಿ ರಂಜನಾ ಹೆಗಡೆ,…

Read More

ಗೋಕರ್ಣ ದೇವಸ್ಥಾನದ ಮೇಲುಸ್ತುವಾರಿ ಸಮಿತಿಯ ಸದಸ್ಯರ ಬದಲಾವಣೆ

ಗೋಕರ್ಣ: ಇಲ್ಲಿನ ಮಹಾಬಲೇಶ್ವರ ದೇವಸ್ಥಾನದ ಮೇಲುಸ್ತುವಾರಿ ಸಮಿತಿಗೆ ಹಿಂದಿನ ಸರ್ಕಾರ ನೇಮಿಸಿದ 4 ನಾಮ ನಿರ್ದೇಶಿತ ಸದಸ್ಯರನ್ನು ಬದಲಾಯಿಸಿ, ನೂತನ ಸದಸ್ಯರ ನೇಮಿಸಿ ಸರ್ಕಾರದ ಕಂದಾಯ ಇಲಾಖೆಯ (ಧಾರ್ಮಿಕ ದತ್ತಿ) ಆಧೀನ ಕಾರ್ಯದರ್ಶಿ ಆದೇಶಿಸಿದ್ದಾರೆ. ವಿದ್ವಾನ್ ಗಣಪತಿ ಶಿವರಾಮ…

Read More

ಬಸ್ ಡಿಕ್ಕಿ; ಅದೃಷ್ಟವಶಾತ್ ಬೈಕ್ ಸವಾರ ಪಾರು

ಹೊನ್ನಾವರ: ಪಟ್ಟಣದ ಎಲ್‌ಐಸಿ ಕ್ರಾಸ್ ಸಮೀಪ ಬಸ್ ಹಿಂಬದಿಯಿoದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ. ಕುಮಟಾ ಕಡೆಯಿಂದ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಲಿಯೋ ಕ್ಲಬ್ ಅಧ್ಯಕ್ಷ, ಎಲ್‌ಐಸಿ ಪ್ರತಿನಿಧಿ ಸಂದೇಶ…

Read More

ಎಟಿಎಮ್ ಕಾರ್ಡ್ ಬದಲಿಸಿ ಹಣ ಡ್ರಾ ಮಾಡುತ್ತಿದ್ದ ಅಂತರ್‌ರಾಜ್ಯ ಕಳ್ಳನ ಬಂಧನ

ಯಲ್ಲಾಪುರ: ಜುಲೈ 17ರಂದು ಬೆಳಿಗ್ಗೆ ಯಾರೋ ಅಪರಿಚಿತ ವ್ಯಕ್ತಿಗೆ ಎಟಿಎಮ್‌ನಿಂದ ಹಣವನ್ನು ತೆಗೆಯಲು ಸಹಾಯ ಮಾಡುವಂತೆ ಮಾಡಿ ಬೇರೊಂದು ಕಾರ್ಡ್ ನೀಡಿ ಮೂಲ ಎಟಿಎಮ್ ಕಾರ್ಡ್ನ್ನು ಲಪಟಾಯಿಸಿ, ಶಿರಸಿಯ ಎಟಿಎಮ್‌ನಿಂದ 25 ಸಾವಿರ ರೂಪಾಯಿ ಡ್ರಾ ಮಾಡಿ ಮೋಸ…

Read More

ಯಾಂತ್ರಿಕೃತ ಬೋಟ್‌ಗಳಿಗೆ ಮೀನುಗಾರಿಕೆ ನಿಷೇಧ: ನಾಡದೋಣಿಗಳಿಂದ ಮೀನು ಶಿಕಾರಿ

ಗೋಕರ್ಣ: ಇಲ್ಲಿಯ ಸಮೀಪದ ಗಂಗಾವಳಿ, ಅಘನಾಶಿನಿ ನದಿಯ ಮೂಲಕ ನಾಡದೋಣಿಗಳ ಮೀನುಗಾರಿಕೆ ಆರಂಭಗೊ0ಡಿದ್ದು, ಹೆಚ್ಚಿನ ಪ್ರಮಾಣದಲ್ಲಿ ಬಂಗಡೆ ಮೀನು ದೊರೆಯುತ್ತಿದೆ. ಇದರಿಂದಾಗಿ ಪಟ್ಟಣದ ಮೀನು ಮಾರುಕಟ್ಟೆಯಲ್ಲಿ ಬಂಗಡೆ ಸೇರಿದಂತೆ ಇನ್ನಿತರ ಮೀನುಗಳು ಕೂಡ ಆಗಮಿಸುತ್ತಿದ್ದು, ಮತ್ಸ್ಯಪ್ರಿಯರು ಮುಗಿಬಿದ್ದು ಖರೀದಿಸುತ್ತಿದ್ದಾರೆ.…

Read More

ದೈಹಿಕ ಶಿಕ್ಷಣ ಶಿಕ್ಷಕರ ಒಂದು ದಿನದ ಕಾರ್ಯಾಗಾರ ಯಶಸ್ವಿ

ಶಿರಸಿ: ಶಿರಸಿ, ಸಿದ್ದಾಪುರ ಮತ್ತು ಮುಂಡಗೋಡ ತಾಲೂಕಿನ ಎಲ್ಲ ಸರ್ಕಾರಿ, ಅನುದಾನಿತ, ಅನುದಾನರಹಿತ ಎಲ್ಲಾ ಪ್ರಾಥಮಿಕ ಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರಿಗೆ ಒಂದು ದಿನದ ಕಾರ್ಯಾಗಾರವು ಶಿರಸಿ ತಾಲೂಕಿನ ಭಾರತ ಸೇವಾದಳ ಜಿಲ್ಲಾ ಕಛೇರಿಯಲ್ಲಿ ಜು.21ರಂದು ಜರುಗಿತು. ಮೂರೂ…

Read More

ಭಾರತ ಸ್ಕೌಟ್ಸ್, ಗೈಡ್ಸ್ ರಾಜ್ಯ ಪುರಸ್ಕಾರ ಪರೀಕ್ಷೆಗೆ ಭಾಗವಹಿಸಿದ ಲಯನ್ಸ್ ವಿದ್ಯಾರ್ಥಿಗಳು

ಶಿರಸಿ: ಕರ್ನಾಟಕ ವಿಶ್ವ ವಿದ್ಯಾಲಯ, ಧಾರವಾಡದಲ್ಲಿ ಜು.15 ರಿಂದ ಜು.17 ರವರೆಗೆ ಮೂರು ದಿನಗಳ ಕಾಲ ನಡೆದ ಭಾರತ ಸ್ಕೌಟ್ಸ್ & ಗೈಡ್ಸ್, ಕರ್ನಾಟಕ ಸಂಸ್ಥೆಯು ನಡೆಸಿರುವ ರಾಜ್ಯ ಪುರಸ್ಕಾರ ಪರೀಕ್ಷೆಯಲ್ಲಿ ಇಲ್ಲಿನ ಲಯನ್ಸ್ ಶಾಲೆಯ 4 ಸ್ಕೌಟ್ಸ್…

Read More

ಜು.22ಕ್ಕೆ ನಾಗರಿಕ ಸೇವಾ ಸ್ಪರ್ಧಾತ್ಮಕ ಪರೀಕ್ಷೆಗಳ ಜಾಗೃತಿ ಅಭಿಯಾನ

ಶಿರಸಿ: ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನ ಸ್ವರ್ಣ ರಶ್ಮಿ ಪ್ರತಿಷ್ಠಾನ, ಎಂಇಎಸ್ ಆಡಳಿತ ಮಂಡಳಿಗಳ ಸಹಕಾರದೊಂದಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ನಾಗರಿಕ ಸೇವಾ ಸ್ಪರ್ಧಾತ್ಮಕ ಪರೀಕ್ಷೆಗಳ ಜಾಗೃತಿ ಅಭಿಯಾನ ಕಾರ್ಯಕ್ರಮವು ಜು. 22ರ ಬೆಳಿಗ್ಗೆ 11ಕ್ಕೆ ನಗರದ…

Read More

ನೂತನ ಸಂಶೋಧನೆಗಳಿಂದ ಸಮಾಜಕ್ಕೆ ಒಳಿತು ಮಾಡಲು ಕರೆ ನೀಡಿದ ಡಾ. ರಾಘವೇಂದ್ರ ಹೆಗಡೆಕಟ್ಟೆ

ಶಿರಸಿ: ನಗರದ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಸಂಯೋಜನೆಯಲ್ಲಿ ಜೀವ ತಂತ್ರಜ್ಞಾನ ವಿಭಾಗದಲ್ಲಿ ‘ಸಂಶೋಧನಾ ವಿಧಾನಗಳು’ ಎಂಬ ವಿಷಯದ ಕುರಿತು ಒಂದು ದಿನದ  ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಸಂಪನ್ಮೂಲ ವ್ಯಕ್ತಿಯಾಗಿ ಚೈತನ್ಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ರಾಘವೇಂದ್ರ…

Read More
Back to top