Slide
Slide
Slide
previous arrow
next arrow

ಕುಡಿಯುವ ನೀರಿನ ಕೊರತೆಯಾಗದಂತೆ ಎಚ್ಚರಿಕೆ ವಹಿಸಿ: ಎಸಿ ಅಪರ್ಣ ಸೂಚನೆ

ಸಿದ್ದಾಪುರ: ಸ್ಥಳೀಯ ತಹಸೀಲ್ದಾರ ಕಚೇರಿಯ ಸಭಾಂಗಣದಲ್ಲಿ ಶಿರಸಿ ಉಪವಿಭಾಗದ ಸಹಾಯಕ ಆಯುಕ್ತೆ ಅಪರ್ಣ ರಮೇಶ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ಜರುಗಿತು. ಪಟ್ಟಣ ಪಂಚಾಯತ ಹಾಗೂ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಈ…

Read More

ಬೇಟಿ ಬಚಾವೋ, ಬೇಟಿ ಪಡಾವೋ ಕರಪತ್ರ ಬಿಡುಗಡೆ

ಸಿದ್ದಾಪುರ: ತಹಸೀಲ್ದಾರ ಕಚೇರಿಯಲ್ಲಿ ಅಂತರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಅಂಗವಾಗಿ ಬುಧವಾರದಂಡು ಬೇಟಿ ಬಚಾವೋ, ಬೇಟಿ ಪಡಾವೋ ಕರಪತ್ರವನ್ನು ಶಿರಸಿ ಉಪವಿಭಾಗದ ಸಹಾಯಕ ಆಯುಕ್ತೆ ಅಪರ್ಣಾ ರಮೇಶ ಬಿಡುಗಡೆ ಮಾಡಿದರು. ತಹಸೀಲ್ದಾರ ಎಂ.ಆರ್. ಕುಲಕರ್ಣಿ, ತಾಪಂ ಇಒ ದೇವರಾಜ ಹಿತ್ತಲಕೊಪ್ಪ,…

Read More

ಹೆಣ್ಣುಮಕ್ಕಳನ್ನು ಪ್ರೋತ್ಸಾಹಿಸಿ: ಡಿಸಿ ಗಂಗೂಬಾಯಿ ಮಾನಕರ

ಕಾರವಾರ: ಸಮಾಜದಲ್ಲಿ ಹೆಣ್ಣು ಮತ್ತು ಗಂಡು ಇಬ್ಬರೂ ಸಮಾನರಾಗಿದ್ದು, ಹೆಣ್ಣುಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪ್ರತಿಯೊಬ್ಬರೂ ಎಲ್ಲಾ ರೀತಿಯ ಪ್ರೋತ್ಸಾಹ ನೀಡುವಂತೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದರು. ಅವರು ಬುಧವಾರ ರಾಷ್ಟ್ರೀಯ ಹೆಣ್ಣುಮಕ್ಕಳ ದಿನದ ಅಂಗವಾಗಿ ಕ್ರಿಮ್ಸ್ನಲ್ಲಿ ಜನಿಸಿದ್ದ ಹೆಣ್ಣುಮಕ್ಕಳ…

Read More

ಸ್ವಾತಂತ್ರ್ಯ ಯೋಧ ಬಿಳಗಿ ಮಾಧವ ಪೈ ನಿಧನ

ಸಿದ್ದಾಪುರ; ತಾಲೂಕಿನ ಬಿಳಗಿಯಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಸ್ತುತ ಸಾಗರದಲ್ಲಿ ನೆಲೆಸಿದ್ದ ಮಾಧವ ರಾಮಚಂದ್ರ ಪೈ ಕೋಡಿಗದ್ದೆ(99) ಬುಧವಾರ ಬೆಳಿಗ್ಗೆ ಅಸ್ತಂಗತರಾಗಿದ್ದಾರೆ. ಇದರಿಂದಾಗಿ ಸಿದ್ದಾಪುರದ ಸ್ವಾತಂತ್ರ್ಯ ಯೋಧರ ಪಟ್ಟಿಯಲ್ಲಿ ಕೊನೆಯ ಕೊಂಡಿಯಾಗಿದ್ದ ಸಾರ್ಥಕ ಜೀವವೊಂದು ಕಣ್ಮರೆಯಾದಂತಾಗಿದೆ. ಸ್ವಾತಂತ್ರ್ಯ ಹೋರಾಟದ…

Read More

ಸುಖಮಯ ಜೀವನಕ್ಕೆ ಶಿಕ್ಷಣ ಅತ್ಯವಶ್ಯ: ಜಿ.ಎಸ್.ನಾಯ್ಕ

ಹೊನ್ನಾವರ: ಮನುಷ್ಯನು ಸುಖಮಯ ಜೀವನವನ್ನು ನಡೆಸಲು ಶಿಕ್ಷಣ ತೀರಾ ಅಗತ್ಯವಾಗಿದೆ. ಪ್ರತಿಯೊಬ್ಬ ಮಗುವೂ ಶಿಕ್ಷಣವನ್ನು ಪಡೆಯಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್.ನಾಯ್ಕ ಹೇಳಿದರು. ತಾಲೂಕಿನ ಮಂಕಿ ಮಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಭಾನುವಾರ ಉದ್ಘಾಟಿಸಿ ಮಾತನಾಡಿ,…

Read More

ಹೊನ್ನಾವರ ಕಡಲತೀರದಲ್ಲಿ ಕಡಲಾಮೆಗಳು

ಹೊನ್ನಾವರ: ಸನಾತನ ಧರ್ಮದಲ್ಲಿ ಜಗತ್ಪಾಲಕ ಶ್ರೀಹರಿಯು ಕೂರ್ಮವತಾರವಾದ ದಿನದಂದು ಹೊನ್ನಾವರದ ಕಾಸರಕೋಡ ಮರಳು ಕಡಲತೀರದಲ್ಲಿ ಮೂರು ಸಮುದ್ರ ಕೂರ್ಮಗಳು ಬಂದು ನೂರಾರು ಮೊಟ್ಟೆ ಇಟ್ಟಿದೆ. ಕಳೆದ ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ಪ್ರತಿಮೆಯ ಪ್ರಾಣಪ್ರತಿಷ್ಟೆಗೆ ಶ್ರೀಹರಿಯ ದಶಾವತಾರದ ಕೂರ್ಮಾವತಾರದ ಶುಭ ಘಳಿಗೆಯ…

Read More

ಅಯೋಧ್ಯಾ ಮಾರ್ಗಸೂಚಿ ಅನಾವರಣಗೊಳಿಸಿದ ಸಂಸದ ಅನಂತಕುಮಾ‌ರ್

ಹೊನ್ನಾವರ: ತಾಲೂಕಿನ ಕಾಲೇಜು ವೃತ್ತದಲ್ಲಿ ಸಂಸದ ಅನಂತಕುಮಾ‌ರ್ ಹೆಗಡೆ ಸೋಮವಾರ ಶ್ರೀರಾಮನ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ, ಅಯೋಧ್ಯೆಗೆ ತೆರಳುವ ಮಾರ್ಗಸೂಚಿ (1988ಕಿ.ಮೀ.)ಯನ್ನು ಅನಾವರಣಗೊಳಿಸಿದರು. ಜಿ. ಜಿ. ಶಂಕರ್ ಹಾಗೂ ಸುರೇಶ್ ಹೊನ್ನಾವರ ನೇತೃತ್ವದಲ್ಲಿ ಹೊನ್ನಾವರದ ನಾಗರಿಕರು ಈ ಮಾರ್ಗಸೂಚಿಯನ್ನು…

Read More

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವಾತ್ಸಲ್ಯ ಮನೆ ಹಸ್ತಾಂತರ

ದಾಂಡೇಲಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಾತ್ಸಲ್ಯ ಕಾರ್ಯಕ್ರಮದಡಿ ನಿರ್ಮಿಸಲಾದ ವಾತ್ಸಲ್ಯ ಮನೆ ಹಸ್ತಾಂತರ ಕಾರ್ಯಕ್ರಮವನ್ನು ತಾಲೂಕಿನ‌ ಕರಿಯಂಪಾಲಿಯಲ್ಲಿ ಬುಧವಾರ ಹಮ್ಮಿಕೊಳ್ಳಲಾಯಿತು. ಕರಿಯಂಪಾಲಿ ಗ್ರಾಮದ ಬಡ ಕುಟುಂಬವಾದ ಭಜ್ಜು ಠಕ್ಕು ಜೋರೆ ಅವರ ಕುಟುಂಬಕ್ಕೆ ಶ್ರೀ ಕ್ಷೇತ್ರ…

Read More

ಬಸ್-ಕಾರ್ ನಡುವೆ ಅಪಘಾತ: ಕಾರು ಜಖಂ

ಜೋಯಿಡಾ : ಖಾಸಗಿ ಬಸ್ ಮತ್ತು ಕಾರಿನ ನಡುವೆ ಅಪಘಾತವಾಗಿ ಕಾರಿನ ಮುಂಭಾಗ ಜಖಂಗೊಂಡ ಘಟನೆ ಜೋಯಿಡಾ ತಾಲೂಕಿನ ಗಣೇಶಗುಡಿಯಲ್ಲಿ ಬುಧವಾರ ನಡೆದಿದೆ. ಕೇರಳ ಮೂಲದ ಖಾಸಗಿ ಬಸ್ ಗಣೇಶಗುಡಿಯ ವಾಟರ್ ಆಕ್ಟಿವಿಟೀಸ್ ಕೇಂದ್ರದ‌ ಕಡೆಗೆ ಹೋಗುತ್ತಿದ್ದಾಗ, ಚಾಲಕನ…

Read More

ಸೋಡಿಗದ್ದೆಯಲ್ಲಿ ಕೆಂಡ ಸೇವೆ ಹರಕೆ ಸಂಪನ್ನ: ಸಹಸ್ರಾರು ಭಕ್ತರು ಭಾಗಿ

ಭಟ್ಕಳ: ತಾಲೂಕಿನ ಇತಿಹಾಸ ಪ್ರಸಿದ್ದ ಶಕ್ತಿಕ್ಷೇತ್ರವಾದ ಸೋಡಿಗದ್ದೆ ಶ್ರೀ ಮಹಾಸತಿ ದೇವಿಯ ಜಾತ್ರಾ ಮಹೋತ್ಸವವು ಮಂಗಳವಾರದಂದು ವಿಜೃಂಭಣೆಯಿಂದ ಆರಂಭವಾಗಿದ್ದು, ಮೊದಲ ದಿನ ಹಾಲಹಬ್ಬ ಆಚರಿಸಿದ ಭಕ್ತರು 2ನೇ ದಿನವಾದ ಬುಧವಾರದಂದು ಸಂಪ್ರದಾಯದ ಕೆಂಡಸೇವೆ ಹರಕೆಯನ್ನು ಶ್ರದ್ಧಾ ಭಕ್ತಿಯಿಂದ ಸಹಸ್ರಾರು…

Read More
Back to top