Slide
Slide
Slide
previous arrow
next arrow

ಪೋಕ್ಸೋ, ಮಾನವ ಕಳ್ಳಸಾಗಾಣಿಕೆ ಕುರಿತು ಕಾನೂನು ಅರಿವು

ಹಳಿಯಾಳ: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಕೋಶ, ಮಾಹಿಳಾ ಘಟಕ, ಐಕ್ಯುಎಸಿ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ಪೋಕ್ಸೋ ಕಾಯ್ದೆ ಹಾಗೂ ಮಾನವ ಕಳ್ಳಸಾಗಾಣಿಕೆ ಕುರಿತು ಕಾನೂನು…

Read More

ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯ ಆರಂಭ

ಹೊನ್ನಾವರ: 2023-24ನೇ ಸಾಲಿನ ತಾಲೂಕಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯ ಆರಂಭವಾಗಿದ್ದು, ಕಳೆದ ಬಾರಿಯಂತೆ ಈ ಬಾರಿಯೂ ರೈತರು ಬೆಳೆ ಸಮೀಕ್ಷೆ ಕಾರ್ಯದಲ್ಲಿ ಸ್ವತಃ ತೊಡಗಿಸಿಕೊಳ್ಳಬಹುದು. ಮೊಬೈಲ್ ಆಪ್ ಬಳಸಲು ಬಾರದೆ ಇರುವ ರೈತರು ಗ್ರಾಮದಲ್ಲಿ ಕಳೆದ…

Read More

ಯಕ್ಷಗಾನ ಕಲಾವಿದ ಗಣಪತಿ ಬೈಲಗದ್ದೆ ನಿಧನ

ಹೊನ್ನಾವರ: ತಾಲೂಕಿನ ಬೈಲುಗದ್ದೆಯ ನಿವಾಸಿ ಬಡಗುತಿಟ್ಟು ಯಕ್ಷಗಾನ ಕಲಾವಿದ ಗಣಪತಿ ಬೈಲಗದ್ದೆ (39) ನಿಧನ ಹೊಂದಿದರು. ಅವಿವಾಹಿತರಾಗಿದ್ದ ಇವರು ತಂದೆ- ತಾಯಿ ಹಾಗೂ ಕಲಾಭಿಮಾನಿಗಳನ್ನು ಅಗಲಿದ್ದಾರೆ. ಗುಣವಂತೆಯ ಶ್ರೀಮಯ ಯಕ್ಷಗಾನ ಕಲಾಕೇಂದ್ರದಲ್ಲಿ ಕೆರೆಮನೆ ಶಂಭು ಹೆಗಡೆ ಹಾಗೂ ಹೆರಂಜಾಲು…

Read More

TSS:ಗೃಹೋಪಯೋಗಿ ಇಲೆಕ್ಟಿಕಲ್ ಸಾಧನಗಳು ಲಭ್ಯ- ಜಾಹೀರಾತು

TSS CELEBRATING 100 YEARS🎊🎊 ಗೃಹೋಪಯೋಗಿ ಇಲೆಕ್ಟಿಕಲ್ ಸಾಧನಗಳು ▶️ ಇಲೆಕ್ಟಿಕಲ್ ವೈರ್‌ಗಳು▶️ ಫಿಟ್ಟಿಂಗ್ಸ್▶️ ಎಲ್.ಇ.ಡಿ. ಲೈಟಿಂಗ್ಸ್▶️ ದಿನನಿತ್ಯ ಬಳಕೆಯ ಇಲೆಕ್ಟ್ರಿಕಲ್ ಸಾಮಗ್ರಿಗಳು ಎಲ್ಲವೂ‌ ಒಂದೇ ಸೂರಿನಡಿಯಲ್ಲಿ ಭೇಟಿ ನೀಡಿ:ಟಿ.ಎಸ್.ಎಸ್. ಕೃಷಿ ಸುಪರ್‌ಮಾರ್ಕೆಟ್ಶಿರಸಿ Tel:+918904026621

Read More

ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನ

ಮುಂಡಗೋಡ: ಆತ್ಮಾ ಯೋಜನೆಯಡಿಯಲ್ಲಿ 2023-24ನೇ ಸಾಲಿನ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.ಕೃಷಿಯಲ್ಲಿ ಗಣನೀಯ ಸಾಧನೆ ಮಾಡಿದ ತಾಲೂಕಿನ ರೈತರಿಗೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಶ್ರೇಷ್ಠ ಕೃಷಿ ಪ್ರಶಸ್ತಿ ಹಾಗೂ ನಗದು ಬಹುಮಾನ ನೀಡಲಾಗುವುದು. ತಾಲೂಕು…

Read More

ಉರುಳು ಹಾಕಿ ಜಿಂಕೆ ಬೇಟೆ; ಮೂವರ ಬಂಧನ, ನಾಲ್ವರು ಪರಾರಿ

ಜೊಯಿಡಾ: ತಾಲೂಕಿನ ಫಣಸೋಲಿ ಅರಣ್ಯ ವ್ಯಾಪ್ತಿಯಲ್ಲಿ ಉರುಳು ಹಾಕಿ ಜಿಂಕೆಯೊ0ದನ್ನು ಸಾಯಿಸಿ ಮಾಂಸ ಮತ್ತು ಚರ್ಮ ಬೇರ್ಪಡಿಸುವ ಸಂದರ್ಭದಲ್ಲಿ ಫಣಸೋಲಿ ಅರಣ್ಯಾಧಿಕಾರಿಗಳು 3 ಆರೋಪಿಗಳನ್ನು ಬಂಧಿಸಿದ್ದು, ನಾಲ್ವರು ಪರಾರಿಯಾಗಿದ್ದಾರೆ.ಫಣಸೋಲಿ ಅರಣ್ಯ ಇಲಾಖೆ ವ್ಯಾಪ್ತಿಯ ವಿರ್ನೋಲಿ ಅರಣ್ಯ ಸಂಖ್ಯೆ 48ರಲ್ಲಿ…

Read More

ಮಳೆಯ ಅವಾಂತರ: ಕುಸಿದು ಬಿದ್ದ ಶಾಲೆಯ ಗೋಡೆ

ಯಲ್ಲಾಪುರ: ಪಟ್ಟಣದಾದ್ಯಂತ ಸುರಿಯುತ್ತಿರುವ ಭಾರಿ ಮಳೆಗೆ ಯಲ್ಲಾಪುರದ ಅತ್ಯಂತ ಹಳೆಯ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಗೋಡೆಯ ಮೇಲ್ಭಾಗ ಕುಸಿದು ಬಿದ್ದಿದೆ. ಅತ್ಯಂತ ಹಳೆಯ ಕಟ್ಟಡವಾಗಿರುವ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ಈಗಾಗಲೇ ಶಿಥಿಲಾವಸ್ಥೆ ತಲುಪಿದ್ದು, ಹಿಂದೆ…

Read More

ಎಡೆಬಿಡದೆ ಸುರಿಯುತ್ತಿರುವ ಮಳೆ: ಆಕಳು ಸಾವು, ಮರ ಬಿದ್ದು ದೇವಸ್ಥಾನ ಸಂಪೂರ್ಣ ಹಾನಿ

ಯಲ್ಲಾಪುರ: ಕಳೆದ ಮೂವತ್ತಾರು ಗಂಟೆಯಿ0ದ ಯಲ್ಲಾಪುರ ತಾಲೂಕಿನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಹೋಟಗೇರಿ ಕರಿಯಮ್ಮದೇವಿ ದೇವಸ್ಥಾನ ಮೇಲೆ ಮರ ಬಿದ್ದು ದೇವಸ್ಥಾನ ಸಂಪೂರ್ಣ ಹಾನಿಯಾಗಿದೆ. ಸಹಸ್ರಳ್ಳಿ ಬಳಿ ನೀರು ತುಂಬಿದ್ದ ಹೊಂಡದಲ್ಲಿ ಆಕಳೊಂದು ಮುಳುಗಿ ಸಾವನ್ನಪ್ಪಿದ್ದು, ಈ ಆಕಳು…

Read More

ಗಡಿ ಶಾಲೆಯಲ್ಲಿ ಓದಿದ ಮಕ್ಕಳಿಗೆ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ಕೊಡಿ: ಭಾಸ್ಕರ್ ಪಟಗಾರ್

ಕಾರವಾರ: ಗಡಿಭಾಗದ ಕನ್ನಡ ಶಾಲೆಯಲ್ಲಿ ಓದಿದ ಮಕ್ಕಳಿಗೆ ಉದ್ಯೋಗ, ಉನ್ನತ ಶಿಕ್ಷಣದಲ್ಲಿ ಮೀಸಲಾತಿಯನ್ನ ಕೊಡುವ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಉತ್ತರ ಕನ್ನಡ ಘಟಕದ ಅಧ್ಯಕ್ಷ ಭಾಸ್ಕರ್ ಪಟಗಾರ್ ಆಗ್ರಹಿಸಿದ್ದಾರೆ.ಕನ್ನಡ ಶಾಲೆಗಳ ಬಾಗಿಲು…

Read More

ಕಮಲಾ ನೆಹರು ಎನ್.ಎಸ್.ಎಸ್.ಸ್ವಯಂಸೇವಕಿಯರಿಂದ ವನಮಹೋತ್ಸವ

ಶಿವಮೊಗ್ಗ: ಶಿವಮೊಗ್ಗದ ಮಲ್ನಾಡ್ ಕೌಂಟಿ ಬಡಾವಣೆಯ ಸಾರ್ವಜನಿಕ ಉದ್ಯಾನವನದಲ್ಲಿ ಕಮಲಾ ನೆಹರು ಮಹಿಳಾ ಕಾಲೇಜಿನ ಎನ್.ಎಸ್.ಎಸ್.ಘಟಕ ಮತ್ತು ಮಲ್ನಾಡ್ ಕೌಂಟಿ ನಿವಾಸಿಗಳ ಸಂಘದ ಸಂಯುಕ್ತಾಶ್ರಯದಲ್ಲಿ ವನಮಹೋತ್ಸವ ಕಾರ್ಯಕ್ರಮ ಜರುಗಿತು. ಅತ್ಯುತ್ತಮ ಎನ್.ಎಸ್.ಎಸ್.ಕಾರ್ಯಕ್ರಮಾಧಿಕಾರಿ ಪ್ರಶಸ್ತಿ ಪುರಸ್ಕೃತ ಡಾ.ಬಾಲಕೃಷ್ಣ ಹೆಗಡೆ, ಬಾಲಾಜಿ…

Read More
Back to top