Slide
Slide
Slide
previous arrow
next arrow

ಖೇಲೋ ಇಂಡಿಯಾ ಯೂತ್ ಗೇಮ್ಸ್: ಶಿರಸಿ ಕುವರನಿಗೆ ಬೆಳ್ಳಿ ಪದಕ

300x250 AD

ಶಿರಸಿ: ಚೆನ್ನೈನಲ್ಲಿ ನಡೆಯುತ್ತಿರುವ ಖೇಲೋ ಇಂಡಿಯ ಯೂತ್ ಗೇಮ್ಸ್ ನಲ್ಲಿ ಶಿರಸಿಯ ಯಶಸ್ ಪ್ರವೀಣ ಕುರಬರ್ ಹ್ಯಾಮರ್ ಎಸೆತದಲ್ಲಿ ಬೆಳ್ಳಿ ಪದಕ ಪಡೆದು ಸಾಧನೆಗೈದಿದ್ದಾರೆ. ಕರ್ನಾಟಕವನ್ನು ಪ್ರತಿನಿಧಿಸಿದ್ದ ಯಶಸ್ ಹ್ಯಾಮರ್ ಎಸೆತದಲ್ಲಿ 64.12 ಮೀಟರ್ ದೂರ ಎಸೆಯುವ ಮೂಲಕ ಈ ಸಾಧನೆ ಗೈದಿದ್ದು, ಗಣ್ಯರನೇಕರು ಶುಭ ಕೋರಿದ್ದಾರೆ.

300x250 AD
Share This
300x250 AD
300x250 AD
300x250 AD
Back to top