ಕಾರವಾರ: ಭಾರೀ ಗಾಳಿ-ಮಳೆಯು ಮುಂದುವರೆದ ಪರಿಣಾಮ ಜು.26, ಶುಕ್ರವಾರದಂದು ಜಿಲ್ಲೆಯ ಕಾರವಾರ,ಅಂಕೊಲಾ,ಕುಮಟಾ, ಹೊನ್ನಾವರ, ಭಟ್ಕಳ, ದಾಂಡೇಲಿ, ಜೊಯಿಡಾ, ಹಳಿಯಾಳ, ಯಲ್ಲಾಪುರ ಸೇರಿದಂತೆ 9 ತಾಲೂಕಿನ ಎಲ್ಲಾ ಶಾಲೆಗಳು, ಪದವಿಪೂರ್ವ ಕಾಲೇಜುಗಳು, ಐಟಿಐ, ಡಿಪ್ಲೋಮಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
Read Moreeuttarakannada.in
ಶ್ರೀ ವಿಷ್ಣು ಸಹಸ್ರನಾಮದ ವಿಶಿಷ್ಟ ಶ್ಲೋಕ
“ತ್ರಿಸಾಮಾ ಸಾಮಗಃ ಸಾಮ ನಿರ್ವಾಣಂ ಭೇಷಜಂ ಭಿಷಕ್| ಸಂನ್ಯಾಸಕೃಚ್ಛಮಃ ಶಾಂತೋ ನಿಷ್ಠಾ ಶಾಂತಿಃ ಪರಾಯಣಮ್ “ ಭಾವಾರ್ಥ:ದೇವವ್ರತಗಳೆಂದು ಹೆಸರಾಗಿರುವ ಮೂರು ಸಾಮಗಳಿಂದ ಸ್ತುತನಾಗಿರುವದರಿಂದ ‘ತ್ರಿಸಾಮ’. ಸಾಮವನ್ನು ಗಾನಮಾಡುವದರಿಂದ ಸಾಮಗನು.’ವೇದದೊಳಗೆ ಸಾಮವೇದವು ನಾನಾಗಿರುವೆ’. ಎಂಬ (ಗೀ.೧೦-೨೨) ಭಗದ್ವಚನವಿರುವದರಿಂದ ಸಾಮವೇದವೇ ‘ಸಾಮ’.(ಆ…
Read More*ತೋಟ – ಮನೆ ಮಾರಾಟಕ್ಕಿದೆ*
ಶಿರಸಿಯಿಂದ 12 ಕಿ.ಮೀ. ಹತ್ತಿರದಲ್ಲಿ ತೋಟ, ಮನೆ ಹುಡುಕುತ್ತಿರುವವರಿಗೊಂದು ಸುವರ್ಣವಕಾಶ. ▶️ 75 ಫಲ ಬರುತ್ತಿರುವ ತೆಂಗಿನ ಮರಗಳಿದ್ದು,15 ಕ್ವಿಂಟಲ್ ವರೆಗೆ ಫಸಲು ಬರುತ್ತಿರುವ ತೋಟ ಇದಾಗಿದೆ. ▶️ 5-10 ವರ್ಷಗಳಲ್ಲಿ ಕಮರ್ಷಿಯಲ್ ಕಾರಣಕ್ಕೆ ಉಪಯೋಗಿಸಬಹುದಾದ ಜಾಗ ಇದಾಗಿದೆ.…
Read Moreಸಣ್ಮನೆಯಲ್ಲಿ ಮನೆ ಮೇಲೆ ಮರ ಬಿದ್ದು ಹಾನಿ
ಸಿದ್ದಾಪುರ: ತಾಲೂಕಿನ ಹೆಗ್ಗರಣಿ ಸಮೀಪದ ಸಣ್ಮನೆಯ ವಿಶ್ವನಾಥ ಹೆಗಡೆ ಎಂಬುವರ ಮನೆ ಮೇಲೆ ಮರ ಬಿದ್ದ ಪರಿಣಾಮ, ಮನೆಗೆ ಅಧಿಕ ಹಾನಿ ಸಂಭವಿಸಿದೆ. ಅದೃಷ್ಟವಷಾತ್ ಯಾವುದೇ ಪ್ರಾಣಹಾನಿ ಆಗಿಲ್ಲ. ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ಗಾಳಿ ಬೀಸುವ ಪ್ರಮಾಣ…
Read Moreಭೈರುಂಬೆ ಬಳಿ ಮನೆ ಗೋಡೆ ಕುಸಿದು ಹಾನಿ
ಶಿರಸಿ: ತಾಲೂಕಿನ ಭೈರುಂಬೆ ಪಂಚಾಯತ ವ್ಯಾಪ್ತಿಯಲ್ಲಿನ ಹರೀಶ್ ನಾರಾಯಣ ಗೌಡ ಎಂಬುವರ ಮನೆ ಗೋಡೆ ಕುಸಿದು, ಕೊಟ್ಟಿಗೆಯ ಮೇಲೆ ಬಿದ್ದ ದುರ್ಘಟನೆ ಸಂಭವಿಸಿದೆ. ಕಳೆದ ಹದಿನೈದು ದಿನಗಳಿಂದ ಜಿಲ್ಲೆಯಲ್ಲಿ ವಿಪರೀತ ಮಳೆ ಸುರಿಯುತ್ತಿದ್ದು, ಅನೇಕ ಕಡೆಗಳಲ್ಲಿ ಹಾನಿಯಾದ ವರದಿಯಾಗಿದೆ.…
Read Moreಕೇಂದ್ರ ಬಜೆಟ್: ಲಯನ್ಸ ಪಿ.ಯು. ಕಾಲೇಜಿನಲ್ಲಿ ಉಪನ್ಯಾಸ
ಶಿರಸಿ: ಡಾ. ಭಾಸ್ಕರ ಸ್ವಾದಿ ಮೆಮೊರಿಯಲ್ ಲಯನ್ಸ್ ಪಿ.ಯು.ಕಾಲೇಜಿನ ವಾಣಿಜ್ಯ ವಿಭಾಗದ ಮೂಲಕ ಕೇಂದ್ರ ಬಜೆಟ್ 2024ರ ಕುರಿತು ಅರ್ಥಪೂರ್ಣ ಉಪನ್ಯಾಸ ಹಾಗೂ ಚರ್ಚಾ ಕಾರ್ಯಕ್ರಮ ನೆರವೇರಿತು. ವಿಶೇಷ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಉಪನ್ಯಾಸಕರಾದ ಎಸ್.ಪಿ.ಪಾಟೀಲ 2024ರ ಕೇಂದ್ರ…
Read Moreಜಿಲ್ಲೆಯ 7 ತಾಲೂಕಿನ ಶಾಲಾ-ಕಾಲೇಜಿಗೆ ರಜೆ
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯ ಕಾರಣಕ್ಕೆ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ದಾಂಡೇಲಿ ಹಾಗು ಜೊಯ್ಡಾ ತಾಲೂಕಿನ ಎಲ್ಲ ಶಾಲಾ ಮತ್ತು ಐಟಿಐ, ಡಿಪ್ಲೋಮಾ ಒಳಗೊಂಡು ಪಿಯು ಕಾಲೇಜುಗಳಿಗೆ ರಜೆ ಘೋಷಿಸಿ,ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಆದೇಶ…
Read Moreಎಪಿಎಂಸಿ ಆವಾರದಲ್ಲಿ ರಸ್ತೆಮೇಲೆ ಬಿದ್ದ ಮರ
ಶಿರಸಿ: ನಗರದ ಎಪಿಎಂಸಿ ಆವಾರದಲ್ಲಿನ ಪ್ರತಿಷ್ಟಿತ ಟಿಆರ್ಸಿ ಸೊಸೈಟಿ ಪಕ್ಕದ ಮರವೊಂದು ರಸ್ತೆ ಮೇಲೆ ಉರುಳಿ ಬಿದ್ದ ಘಟನೆ ಬುಧವಾರ ಸಂಜೆ ನಡೆದಿದೆ. ಕೆಡಿಸಿಸಿ ಬ್ಯಾಂಕ್ ಸಮೀಪದ ಈ ಸ್ಥಳದಲ್ಲಿ ಮರ ಬೀಳುವ ವೇಳೆಗೆ ಬೈಕ್ ಸವಾರನೊಬ್ಬ ಕ್ಷಣ…
Read Moreಲಿಂಗನಮಕ್ಕಿ ಜಲಾಶಯ ಭರ್ತಿ: ಸಾರ್ವಜನಿಕರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳಲು ಸೂಚನೆ
ಹೊನ್ನಾವರ: ಶರಾವತಿ ಯೋಜನೆಯ ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆ ಬೀಳುತ್ತಿರುವುದರಿಂದ ಲಿಂಗನಮಕ್ಕಿ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟವು ದಿನೆದಿನೇ ಏರುತ್ತಿದೆ. ಜಲಾಶಯದ ಗರಿಷ್ಠ ಮಟ್ಟವು 1819.00 ಅಡಿಗಳಾಗಿದ್ದು ಜು.…
Read Moreಸೋರುತ್ತಿರುವ ಪ್ರಾಥಮಿಕ ಆರೋಗ್ಯ ಕೇಂದ್ರ: ಸಿಬ್ಬಂದಿ, ರೋಗಿಗಳ ಪರದಾಟ
ಸುಧೀರ ನಾಯರ್ಬನವಾಸಿ: ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರ ಸೋರುತ್ತಿದ್ದು ವೈದ್ಯರು, ಸಿಬ್ಬಂದಿ ಹಾಗೂ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸುಮಾರು 50- 60 ವರ್ಷ ಹಳೆಯದಾದ ಆಸ್ಪತ್ರೆಯ ಕಟ್ಟಡ ಶಿಥಿಲಗೊಂಡಿದ್ದು…
Read More