ಶಿರಸಿ: ನಗರದ ಎಪಿಎಂಸಿ ಆವಾರದಲ್ಲಿನ ಪ್ರತಿಷ್ಟಿತ ಟಿಆರ್ಸಿ ಸೊಸೈಟಿ ಪಕ್ಕದ ಮರವೊಂದು ರಸ್ತೆ ಮೇಲೆ ಉರುಳಿ ಬಿದ್ದ ಘಟನೆ ಬುಧವಾರ ಸಂಜೆ ನಡೆದಿದೆ. ಕೆಡಿಸಿಸಿ ಬ್ಯಾಂಕ್ ಸಮೀಪದ ಈ ಸ್ಥಳದಲ್ಲಿ ಮರ ಬೀಳುವ ವೇಳೆಗೆ ಬೈಕ್ ಸವಾರನೊಬ್ಬ ಕ್ಷಣ ಮಾತ್ರದಲ್ಲಿ ಅವಘಡದಿಂದ ಬಚಾವಾಗಿದ್ದಾನೆ ಎಂದು ತಿಳಿದುಬಂದಿದೆ.
ಎಪಿಎಂಸಿ ಆವಾರದಲ್ಲಿ ರಸ್ತೆಮೇಲೆ ಬಿದ್ದ ಮರ
