Slide
Slide
Slide
previous arrow
next arrow

ಭೈರುಂಬೆ ಬಳಿ ಮನೆ ಗೋಡೆ ಕುಸಿದು ಹಾನಿ

300x250 AD

ಶಿರಸಿ: ತಾಲೂಕಿನ ಭೈರುಂಬೆ ಪಂಚಾಯತ ವ್ಯಾಪ್ತಿಯಲ್ಲಿನ ಹರೀಶ್ ನಾರಾಯಣ ಗೌಡ ಎಂಬುವರ ಮನೆ ಗೋಡೆ ಕುಸಿದು, ಕೊಟ್ಟಿಗೆಯ ಮೇಲೆ ಬಿದ್ದ ದುರ್ಘಟನೆ ಸಂಭವಿಸಿದೆ.

ಕಳೆದ ಹದಿನೈದು ದಿನಗಳಿಂದ ಜಿಲ್ಲೆಯಲ್ಲಿ ವಿಪರೀತ ಮಳೆ ಸುರಿಯುತ್ತಿದ್ದು, ಅನೇಕ ಕಡೆಗಳಲ್ಲಿ ಹಾನಿಯಾದ ವರದಿಯಾಗಿದೆ. ಈ ನಿಟ್ಟಿನಲ್ಲಿ ಜನರು ಜಾಗೃತರಾಗಿರಲು ಕೋರಿದೆ.

300x250 AD
Share This
300x250 AD
300x250 AD
300x250 AD
Back to top