ಶಿರಸಿಯಿಂದ 12 ಕಿ.ಮೀ. ಹತ್ತಿರದಲ್ಲಿ ತೋಟ, ಮನೆ ಹುಡುಕುತ್ತಿರುವವರಿಗೊಂದು ಸುವರ್ಣವಕಾಶ.
75 ಫಲ ಬರುತ್ತಿರುವ ತೆಂಗಿನ ಮರಗಳಿದ್ದು,15 ಕ್ವಿಂಟಲ್ ವರೆಗೆ ಫಸಲು ಬರುತ್ತಿರುವ ತೋಟ ಇದಾಗಿದೆ.
5-10 ವರ್ಷಗಳಲ್ಲಿ ಕಮರ್ಷಿಯಲ್ ಕಾರಣಕ್ಕೆ ಉಪಯೋಗಿಸಬಹುದಾದ ಜಾಗ ಇದಾಗಿದೆ.
ಉತ್ತಮ ರೀತಿಯಲ್ಲಿ ನಿರ್ವಹಣೆಯಲ್ಲಿರುವ ಸುಸಜ್ಜಿತ ಡ್ಯುಪ್ಲೆಕ್ಸ್ ಮನೆ ಜೊತೆಗಿದೆ.
(Built up Area – 2200 sq feet ಅಂದಾಜು ರೂ. 60 ಲಕ್ಷ + ಮೌಲ್ಯದ ಮನೆ ಇದೆ)
ವಿಶಾಲವಾದ 4 ಬೆಡ್ ರೂಮ್ ಮತ್ತು ಉತ್ತಮವಾದ ದೇವರ ಮನೆ ಹೊಂದಿದೆ.
ವಾಷ್ ರೂಮ್ ಗಳೂ ಸಹ ಸ್ಪೇಷಿಯಸ್ ಆಗಿದ್ದು, ಹೆಚ್ಚುವರಿ ಸ್ಟೋರ್ ರೂಮ್ ಹೊಂದಿದೆ. ಒಂದು ಕುಟುಂಬಕ್ಕೆ ಹೇಳಿ ಮಾಡಿಸಿದ ಮನೆ ಇದಾಗಿದೆ.
ದರ: ರೂ. 2.10 ಕೋಟಿ (Slightly Negotiable / ರಿಯಾಯಿತಿ ಮಾತುಕತೆಗೆ ಅವಕಾಶವಿದೆ)
ಖರೀದಿಗೆ ಆಸಕ್ತಿ ಇರುವವರು ಸಂಪರ್ಕಿಸಿ:
*ಹವ್ಯಕ ರಿಯಾಲ್ಟಿ & ಮಲ್ಟಿ ಸರ್ವಿಸ್*
8088032805