Home › ಜಿಲ್ಲಾ ಸುದ್ದಿ › ಸಣ್ಮನೆಯಲ್ಲಿ ಮನೆ ಮೇಲೆ ಮರ ಬಿದ್ದು ಹಾನಿ ಸಣ್ಮನೆಯಲ್ಲಿ ಮನೆ ಮೇಲೆ ಮರ ಬಿದ್ದು ಹಾನಿ ಚಿತ್ರ ಸುದ್ದಿ ಜಿಲ್ಲಾ ಸುದ್ದಿ Posted on 5 months ago • Updated 5 months ago —by euttarakannada.in Share on FacebookTweet on TwitterLinkedInPinterestMail ಸಿದ್ದಾಪುರ: ತಾಲೂಕಿನ ಹೆಗ್ಗರಣಿ ಸಮೀಪದ ಸಣ್ಮನೆಯ ವಿಶ್ವನಾಥ ಹೆಗಡೆ ಎಂಬುವರ ಮನೆ ಮೇಲೆ ಮರ ಬಿದ್ದ ಪರಿಣಾಮ, ಮನೆಗೆ ಅಧಿಕ ಹಾನಿ ಸಂಭವಿಸಿದೆ. ಅದೃಷ್ಟವಷಾತ್ ಯಾವುದೇ ಪ್ರಾಣಹಾನಿ ಆಗಿಲ್ಲ. ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ಗಾಳಿ ಬೀಸುವ ಪ್ರಮಾಣ ಹೆಚ್ಚಾಗಿದ್ದು, ಸಾರ್ವಜನಿಕರು ಎಚ್ಚರ ವಹಿಸಬೇಕಿದೆ. Share This Share on FacebookTweet on TwitterLinkedInPinterestMail Post navigation Previous Postಭೈರುಂಬೆ ಬಳಿ ಮನೆ ಗೋಡೆ ಕುಸಿದು ಹಾನಿNext Post*ತೋಟ – ಮನೆ ಮಾರಾಟಕ್ಕಿದೆ*