Home › ಜಿಲ್ಲಾ ಸುದ್ದಿ › ಜು.26ಕ್ಕೆ ಜಿಲ್ಲೆಯ 9 ತಾಲೂಕುಗಳಿಗೆ ರಜೆ ಘೋಷಣೆ ಜು.26ಕ್ಕೆ ಜಿಲ್ಲೆಯ 9 ತಾಲೂಕುಗಳಿಗೆ ರಜೆ ಘೋಷಣೆ ಜಿಲ್ಲಾ ಸುದ್ದಿ Posted on 5 months ago • Updated 5 months ago —by euttarakannada.in Share on FacebookTweet on TwitterLinkedInPinterestMail ಕಾರವಾರ: ಭಾರೀ ಗಾಳಿ-ಮಳೆಯು ಮುಂದುವರೆದ ಪರಿಣಾಮ ಜು.26, ಶುಕ್ರವಾರದಂದು ಜಿಲ್ಲೆಯ ಕಾರವಾರ,ಅಂಕೊಲಾ,ಕುಮಟಾ, ಹೊನ್ನಾವರ, ಭಟ್ಕಳ, ದಾಂಡೇಲಿ, ಜೊಯಿಡಾ, ಹಳಿಯಾಳ, ಯಲ್ಲಾಪುರ ಸೇರಿದಂತೆ 9 ತಾಲೂಕಿನ ಎಲ್ಲಾ ಶಾಲೆಗಳು, ಪದವಿಪೂರ್ವ ಕಾಲೇಜುಗಳು, ಐಟಿಐ, ಡಿಪ್ಲೋಮಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. Share This Share on FacebookTweet on TwitterLinkedInPinterestMail Post navigation Previous Postಶ್ರೀ ವಿಷ್ಣು ಸಹಸ್ರನಾಮದ ವಿಶಿಷ್ಟ ಶ್ಲೋಕNext Postಅಣಶಿ ಸರಕಾರಿ ಶಾಲೆಗೆ ಹಸಿರು ನೈರ್ಮಲ್ಯ ಅಭ್ಯುದಯ ಶಾಲಾ ಪ್ರಶಸ್ತಿ